ಮುಂದಗೋಡ

ರಾಜ್ಯಾಧ್ಯಕ್ಷರಾಗಿ ದೇವು ಪಾಟೀಲ ಆಯ್ಕೆ

ರಾಜ್ಯಾಧ್ಯಕ್ಷರಾಗಿ ದೇವು ಪಾಟೀಲ ಆಯ್ಕೆ
ದೇವು ಪಾಟೀ

ಲೋಕದರ್ಶನ ವರದಿ

ಮುಂಡಗೋಡ 13: ರಾಜ್ಯ ಧನಗರ ಗೌಳಿ ಸಮಿತಿಯ ನೂತನ ರಾಜ್ಯಾಧ್ಯಕ್ಷರಾಗಿ ತಾಲೂಕಿನ ಮೈನಳ್ಳಿ ಗ್ರಾಮದ ದೇವು ಪಾಟೀಲ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಹಳಿಯಾಳದಲ್ಲಿ ನಡೆದ ರಾಜ್ಯ ಮಟ್ಟದ ಸಭೆಯಲ್ಲಿ ನೂತನ ರಾಜ್ಯಾಧ್ಯಕ್ಷರನ್ನಾಗಿ ದೇವು ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು ಎಂದು ಧನಗರ ಗೌಳಿ ತಾಲೂಕು ಘಟಕದ ಕಾರ್ಯದರ್ಶಿ  ಬಾಗು ಕಾತ್ರಟ್ ತಿಳಿಸಿದರು. 



ಸುದ್ದಿ ಓದಿ