ಬೈಲಹೊಂಗಲ

ಸಿದ್ದಪ್ಪ ನೂರಜಪ್ಪನವರ ನಿಧನ

ಸಿದ್ದಪ್ಪ ನೂರಜಪ್ಪನವರ ನಿಧನ

ಬೈಲಹೊಂಗಲ 31: ತಾಲೂಕಿನ ಗೋವನಕೊಪ್ಪ ಗ್ರಾಮದ ನಿವಾಸಿ, ನಿವೃತ್ತ ಶಿಕ್ಷಕ ಸಿದ್ದಪ್ಪ ರೇವಪ್ಪ ನೂರಜಪ್ಪನವರ (80) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು, ಬಳಗ ಇದ್ದಾರೆ.

ಸುದ್ದಿ ಓದಿ