ಬಳ್ಳಾರಿ

ಎನ್ಎಸ್ಎಸ್ ಶಿಬಿರದ ಸಮಾರೋಪ

ಎನ್ಎಸ್ಎಸ್ ಶಿಬಿರದ ಸಮಾರೋಪ

ಲೋಕದರ್ಶನ ವರದಿ 

ಬಳ್ಳಾರಿ 14: ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ವೀರಶೈವ ಕಾಲೇಜ್ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭ ದಿ. 13ರಂದು ನಡೆಯಿತು. 

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ದರೂರು ಶಾಂತನಗೌಡ, ವೀ.ವಿ.ಸಂಘದ ಸದಸ್ಯ ರೂಪನಗುಡಿ ಬಸವರಾಜ್, ವೀರನಗೌಡ, ಕರೇಗೌಡ, ಪ್ರೊ.ಎಸ್.ಎಸ್.ಶಿವಪ್ರಕಾಶ್, ಪ್ರೊ.ಹೇಮಾ ಹೊಸುರುಮಠ್, ಎನ್ಎಸ್ಎಸ್ ಶಿಬಿರದ ಅಧಿಕಾರಿ ಪ್ರೊ.ಭ್ರಮರಾಂಭ, ಪ್ರೊ, ಶಂಕ್ರಪ್ಪ ಮೊದಲಾದವರು ಇದ್ದ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಇತಿಹಾಸ ಅಧ್ಯಯನದ ಬಗ್ಗೆ ಸಮಾರೋಪ ಭಾಷಣ ಮಾಡಿದ ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು

 

ಸುದ್ದಿ ಓದಿ