ಬೈಲಹೊಂಗಲ

ದಿ.ಪುನೀತ ರಾಜಕುಮಾರ ಅವರ ಪುಣ್ಯಸ್ಮರಣೆ

ದಿ.ಪುನೀತ ರಾಜಕುಮಾರ ಅವರ ಪುಣ್ಯಸ್ಮರಣೆ

ಬೈಲಹೊಂಗಲ : ದಿ.ಪುನೀತ ರಾಜಕುಮಾರ ಅವರ ಪುಣ್ಯಸ್ಮರಣೆ ಅಂಗವಾಗಿ ಬೈಲಹೊಂಗಲ ಪಟ್ಟಣದ ಶೆಟಗಾರ ಚಾಳ ವೀರಾಂಜನೇಯ ದೇವಸ್ಥಾನದಲ್ಲಿ ಗಜಾನನ ಯುವಕ ಸಂಘದ ವತಿಯಿಂದ ದಿ.ಪುನೀತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೊಂಬತ್ತಿ ಬೆಳಗಲಾಯಿತು. 

     ಸುಭಾಸ ತುರಮರಿ,ಮಲ್ಲಿಕಾರ್ಜುನ  ವಕ್ಕುಂದಮಠ, ಬಸು ಗಂಗಪ್ಪನವರ, ಆನಂದ ಶೆಟಗಾರ, ಮುಸ್ತಾಕ ಭಾಗವಾನ, ಅನಿಲ ದೊಡವಾಡ, ಶಿವು ಶೆಟಗಾರ, ನಿಸಾರ ಬಾಗವಾನ, ಈರಣ್ಣ ಮಾರಿಹಾಳ, ಬಸು ತುಕ್ಕಪ್ಪನವರ, ಮನು ನರಗುಂದ ನಿಖಿಲ ಮಡಿವಾಳರ, ಶಿವು ಪಾಟೀಲ ರಮೇಶ ಮೇಟಿ, ಸಚಿನ ಬಡ್ಲಿ, ಶಶಿ ಭಾರಕಿ, ಹೇಮಂತ ಬಂಡಿವಡ್ಡರ  ಹಾಗೂ ಪುನೀತ ಅಭಿಮಾನಿಗಳು ಇದ್ದರು. ಆಕಾಶ ಗದ್ದಿಕೇರಿ ರಂಗೋಲಿಯಲ್ಲಿ ಬಿಡಿಸಿದ ಪುನೀತ ಚಿತ್ರ ನೋಡುಗರನ್ನು ಗಮನ ಸೆಳೆಯಿತು 

ಸುದ್ದಿ ಓದಿ