ಗದಗ

ಪೌರಕಾರ್ಮಿಕರ ದಿನಾಚರಣೆ ಪೌರಕಾರ್ಮಿಕರಿಗೆ ಊಟ ಬಡಿಸಿದ ಮುಖ್ಯಾಧಿಕಾರಿ

ಪೌರಕಾರ್ಮಿಕರ ದಿನಾಚರಣೆ ಪೌರಕಾರ್ಮಿಕರಿಗೆ ಊಟ ಬಡಿಸಿದ ಮುಖ್ಯಾಧಿಕಾರಿ


ಲಕ್ಷ್ಮೇಶ್ವರ   23: ಪಟ್ಟಣದ ಪುರಸಭೆಯಲ್ಲಿ ಬುಧವಾರ 15ನೆಯ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು ಪೌರಕಾರ್ಮಿಕರ ದಿನಾಚರಣೆಯಿಂದವಾಗಿ ಪೌರಕಾರ್ಮಿಕರಿಗೆ ಬಟ್ಟೆ ನೆನಪಿನ ಕಾಣಿಕೆ ತುಟಿ ಬತ್ತೆ ಚೆಕ್ ಮಾಡಿ ಪೌರಕಾರ್ಮಿಕರ ದಿನಾಚರಣೆ ಆಚರಣೆ ಮಾಡಿದ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ್ ಗುಡದಾರಿ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಮಂಜುನಾಥ ಮುದುಗಲ್ ಅವರು ಪೌರಕಾರ್ಮಿಕರಿಗೆ ಪ್ರೀತಿಯಿಂದ ಸಿಹಿ ಊಟ ಬಡಿಸುವ ಮೂಲಕ ಪೌರಕಾರ್ಮಿಕರ ದಿನಾಚರಣೆಗೆ ಮಹತ್ವವನ್ನು ನೀಡಿದರು ಈ ಸಮಯದಲ್ಲಿ ಪುರಸಭೆ ಆಡಳಿತ ವರ್ಗದ ಸಿಬ್ಬಂದಿ ವರ್ಗದವರು ಮುಖಂಡರು ಪೌರಕಾರ್ಮಿಕರು ಇದ್ದರು 


ಸುದ್ದಿ ಓದಿ