ಮುಂದಗೋಡ

ಮಕ್ಕಳ ದಿನಾಚರಣೆ ಅಗ್ನಿಶಾಮಕ ಸುರಕ್ಷತೆ ಅನಾಹುತ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದ : ಚಂದ್ರಪ ಎಚ್ ಪೂಜಾರ

ಮಕ್ಕಳ ದಿನಾಚರಣೆ ಅಗ್ನಿಶಾಮಕ ಸುರಕ್ಷತೆ ಅನಾಹುತ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದ : ಚಂದ್ರಪ ಎಚ್ ಪೂಜಾರ

ಮಕ್ಕಳ ದಿನಾಚರಣೆ ಅಗ್ನಿಶಾಮಕ ಸುರಕ್ಷತೆ ಅನಾಹುತ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದ : ಚಂದ್ರಪ ಎಚ್ ಪೂಜಾರ      

ಮುಂಡಗೋಡ 15 : ಜೇನುಮುರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ  ನವೆಂಬರ್ 14 ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ, ಬಿಸಿಯೂಟ ಕಾರ್ಯಕರ್ತರಿಗೆ,ಶಿಕ್ಷಕರಿಗೆ ಮತ್ತು ಪಾಲಕರಿಗೆ  ಅಗ್ನಿಶಾಮಕ ದಳದ ಮುಂಡಗೋಡ ಠಾಣೆಯ ಠಾಣಾಧಿಕಾರಿ  ಚಂದ್ರ​‍್ಪ ಹೇಚ್  ಪುಜಾರ ತಮ್ಮ ಸಿಬ್ಬಂದಿ ಗಳೊಂದಿಗೆ ಆಗಮಿಸಿ ಅಗ್ನಿ ಸುರಕ್ಷತೆ, ಅನಾಹುತ ಮುಂಜಾಗ್ರತಾ ಕ್ರಮಗಳು, ಮತ್ತು ಸಿಲಿಂಡರ್ ಬೆಂಕಿ, ಹುಲ್ಲಿನ ಬಣವೆ, ಕಾಡಿನ ಕಾಡ್ಗಿಚ್ಚು, ನಂದಿಸುವಿಕೆ ಕುರಿತು ಮಾಹಿತಿ ತಿಳಿಸಿ  ಅರಿವು ಮೂಡಿಸಿದರು, ಮಕ್ಕಳು ಪಾಲಕರಿಗೆ ಬೆಂಕಿ ನಂದಿಸುವ ವಿಧಾನಗಳ ಸಚಿತ್ರ ವಿವರವುಳ್ಳ ಪುಸ್ತಕ ವಿತರಿಸಿದರು.ಇದರೊಂದಿಗೆ ಭಾರತದ ಪೂವ9 ಪ್ರದಾನ ಮಂತ್ರಿ ಜವಾಹರಲಾಲ್ ನೆಹರುರವರ ಜನ್ಮ ದಿನವನ್ನು ನೆನದು ಅವರು ಮಕ್ಕಳ ಮೇಲೆ ಇಟ್ಟು ಕೊಂಡ ಪ್ರೀತಿ ಯನ್ನು ಮಕ್ಕಳ ದಿನಾಚರಣೆಯನ್ನಾಗಿ ಭಾರತ ಸರಕಾರ ಪ್ರತಿ ವಷ9 ಆಚರಿಸುತ್ತದೆ ಎಂದು ಶಾಲೆಯ ಶಿಕ್ಷಕರಾದ ವಸಂತ ರಾಥೋಡ್ ತಿಳಿಸಿದರು, ಇದಿನ ಮಕ್ಕಳ ದಿನವೆಂದು ಮಕ್ಕಳಿಗೆ ಆಟೊಟಗಳನ್ನು ನಡೆಸಿಕೊಟ್ಟರು, ಶಾಲೆಯ ಮುಖ್ಯೊಪಾದ್ಯಾಯರಾದ ಜಯಶ್ರೀ ದೈವಜ್ಞ ವಹಿಸಿದರು, ಪಾಲಕರೊಂದಿಗೆ ಎಲ್ ವಿಕೆ ಸಿಬ್ಬಂದಿಗಳಾದ ಲಕ್ಷ್ಮಣ ಮುಳೆ  ಅಗ್ನಿ ಶಾಮಕ ಸಿಬ್ಬಂದಿ ಗಳಾದ, ಅಮರ ಕಾಂಬಳೆ,ಚಂದ್ರ​‍್ಪ ಲಮಾಣಿ, ಸಂತೋಷ ಪಾಟೀಲ, ದುಗ9ಪ್ಪ, ಹರಿಜನ,  ವಿಜಯ ಅಮ್ಮಣಗಿ,ಅರುಣ ಮುಲಗೆ, ಹಾಗೂ ಉಪಸ್ಥಿತರಿದ್ದರು 


ಸುದ್ದಿ ಓದಿ