ಮನರಂಜನೆ

ಕೋವಿಡ್ 19 : ನಟ ಕಾರ್ತಿಕ್ ಆರ್ಯನ್ ಗೆ ಸೋಂಕು

ಕೋವಿಡ್ 19 : ನಟ ಕಾರ್ತಿಕ್ ಆರ್ಯನ್ ಗೆ ಸೋಂಕು

ಮುಂಬೈ, ಮಾರ್ಚ್ 22:ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರಲ್ಲಿ ಕೊರೋನಾ ಧನಾತ್ಮಕವಾಗಿದೆ.ಈ ಕುರಿತಂತೆ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಾಲಿವುಡ್ ನಟ ಕಾರ್ತಿಕ್ ಆರ್ಯನ್, ಪ್ಲಸ್ ಚಿಹ್ನೆಯನ್ನು ಹಂಚಿಕೊಂಡು 'ಪಾಸಿಟಿವ್ ಹೋ ಗಯಾ' ಎಂದು ಬರೆದು ಕೊಂಡಿದ್ದಾರೆ. ಈ ಮೂಲಕ ವೈದ್ಯಕೀಯ ಪರೀಕ್ಷೆಯ ಮೂಲಕ ತಮಗೂ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿಸಿದ್ದಾರೆ.

  


ಸುದ್ದಿ ಓದಿ