ಮುಂದಗೋಡ

ಮುಂಡಗೋಡದಲ್ಲಿ ಬಡ್ಡಿ ದಂಧೆಕೋರರಿಗೆ ಎಚ್ಚರ ಎಚ್ಚರ! ಬಡ್ಡಿ "ಮಕ್ಕಳಿ"ಗೆ ಪೋಲಿಸರ ಎಚ್ಚರ! ಜನರಿಗೆ ಅಭಯ ನೀಡಿದ ಸಿಪಿಐ ಸಚಿನ ಕೊರವರ

ಮುಂಡಗೋಡದಲ್ಲಿ ಬಡ್ಡಿ ದಂಧೆಕೋರರಿಗೆ ಎಚ್ಚರ ಎಚ್ಚರ! ಬಡ್ಡಿ "ಮಕ್ಕಳಿ"ಗೆ ಪೋಲಿಸರ ಎಚ್ಚರ! ಜನರಿಗೆ ಅಭಯ ನೀಡಿದ ಸಿಪಿಐ   ಸಚಿನ ಕೊರವರ
Beware of usury dealers in Mundagoda! Police alert for Buddy "kids"! Sachin Koravara of CPI who gav

ಮುಂಡಗೋಡದಲ್ಲಿ ಬಡ್ಡಿ ದಂಧೆಕೋರರಿಗೆ ಎಚ್ಚರ ಎಚ್ಚರ! ಬಡ್ಡಿ "ಮಕ್ಕಳಿ"ಗೆ ಪೋಲಿಸರ ಎಚ್ಚರ! ಜನರಿಗೆ ಅಭಯ ನೀಡಿದ ಸಿಪಿಐ   ಸಚಿನ ಕೊರವರ  

ಮುಂಡಗೋಡ 28: ಪಟ್ಟಣ ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ ಅಷ್ಟೇ ವೇಗವಾಗಿ ಕ್ರಿಮಿನಲ್ ಜಗತ್ತೂ ಬೆಳೆಯುತ್ತಿದೆ.  ಬಡ್ಡಿ ದಂಧೆ,  ಬೂದಿ ಮುಚ್ಚಿದ ಕೆಂಡದಂತೆ ಸುಡುತ್ತಿತ್ತು ಈಗ ರಾಜಾರೋಷವಾಗಿ ಕೆಲವರು ಬಡ್ಡಿಗೆ ಹಣ ನೀಡಿ ಜನರನ್ನು ಹಿಂಸಿಸುತ್ತಿದ್ದಾರೆ. ಮಿಟರ್ ಬಡ್ಡಿ ದಂಧೆಕೋರರು ಈಗ ದಾಂಧಲೆಕೋರರಾಗಿ ಬದಲಾಗಿದ್ದು ಜನರ ಜೀವ ಹಿಂಡುತ್ತಿದ್ದಾರೆ.  

ಇಂತಹವರಿಗೆ ಸಿಪಿಐ ಎಚ್ಚರಿಕೆ ನೀಡಿದ್ದಾರೆ. ಇಲ್ಲಿಯ ಮುಂಡಗೋಡ ಪೋಲಿಸ ಠಾಣೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ,  ತಾಲೂಕಿನಲ್ಲಿ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದ್ದು ಮೀಟರ್ ಬಡ್ಡಿ ದಂಧೆ ಮಾಡುವುದು ಕಂಡು ಬಂದರೆ ಇಲ್ಲವೇ ಯಾರಿಗಾದರೂ ತೊಂದರೆ ಕೊಟ್ಟಿದ್ದರೆ ಅಂತ ಜನರು ಯಾವ ಭಯವಿಲ್ಲದೆ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಮುಂಡಗೋಡ್ ಸಿಪಿಐ ರಂಗನಾಥ್ ನಿಲಮ್ಮನವರ ಎಚ್ಚರಿಕೆ ನೀಡಿದ್ದಾರೆ. 

ಸುದ್ದಿ ಓದಿ