ಸಿಂಧಗಿ

ಆತ್ಮವು ಹೆಣ್ಣು ಅಲ್ಲಾ. ಗಂಡು ಅಲ್ಲಾ. ಒಂದು ಚೈತನ್ಯ ಶಕ್ತಿ ಜ್ಯೋತಿ: ಪಾಟೀಲ

ಆತ್ಮವು ಹೆಣ್ಣು ಅಲ್ಲಾ. ಗಂಡು ಅಲ್ಲಾ. ಒಂದು ಚೈತನ್ಯ ಶಕ್ತಿ ಜ್ಯೋತಿ: ಪಾಟೀಲ

ಸಿಂದಗಿ: ಆತ್ಮವು ಹೆಣ್ಣು ಅಲ್ಲಾ. ಗಂಡು ಅಲ್ಲಾ. ಒಂದು ಚೈತನ್ಯ ಶಕ್ತಿ ಜೋತ್ಯಿಯಾಗಿದೆ ಎಂದು ರಾಜಯೋಗಿ ಮನಗೂಳಿಯ ಮಹಾವಿದ್ಯಾಲಯದ ಪ್ರಾಚಾರ್ಯೆರು ಡಾ.ಬಿ.ಜಿ ಪಾಟೀಲ ಹೇಳಿದರು

ಪಟ್ಟಣದ ಪ್ರಜಾಪೀತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ  ಜ್ಯೋತಿಬೆಳಗಿಸಿ ಮಾತನಾಡಿದರು. ನಾವುಗಳು ಬದುಕಿನ ಉದ್ದಕ್ಕೂ ನಮ್ಮ ನಿಜವಾದ ತಂದೆಯ ಪರಿಚಯವಿಲ್ಲದೆ ಬದುಕುತ್ತಿದ್ದೇವೆ. ನಮಗೆ ಸ್ಥೂಲವಾಗಿ ಜನ್ಮವನ್ನು ಕೊಟ್ಟವರು ದೇಹದಾರಿಗಳು ಆದರೆ ನಮ್ಮ ನಿಜವಾದ  ತಂದೆ   ಪರಮ ಪೀತಾ ನೀರಾಕಾರ ಪರಮಜೋತ್ಯಿ ಶಿವತಂದೆಯಾಗಿದ್ದಾರೆ. ನಾವುಗಳು ಕೇವಲ ಪಾತ್ರದಾರಿಗಳು. ಮಾತ್ರ. ಪ್ರತಿಯೊಂದು ಆತ್ಮಕ್ಕೂ ಒಂದು ಪಾತ್ರವಿದೆ ಅದರಂತೆ ಈ ಭೂಮಿಯ ಮೇಲೆ  ಎಲ್ಲರೂ ಮನುಷ್ಯಾತ್ಮರು ಪತ್ರಾಧಾರಿಗಳು.  ಪಾತ್ರ್ರಮಾಡಿ ಮತ್ತೆ ವಾಪಾಸ್ ಮನೆಗೆ ಹೋಗುವುದಿದೆ. ನಾವು ದೇಹವೆಂದು ತಿಳಿದಿದ್ದರಿಂದ  ಸಾವಿನ  ಭಯನಮ್ಮನ್ನು ಕಾಡುತ್ತದೆ ಬದಲಾಗಿ ನಾವುಂದು ಅವಿನಾಶಿ ಆತ್ಮವೆಂದು ತಿಳಿದರೆ ಭಯಮುಕ್ತರಾಗುತ್ತೆವೆ ಪ್ರಾಚೀನ  ರಾಜಯೋಗ ಅಭ್ಯಾಸದಿಂದ ಶಾಂತಿ ನೆಮ್ಮದಿ ನಿಚ್ಚಿಂತತೆ ಮಾನಿಸಿಕ ಸ್ಥಿರತೆ ಒಡಮುಡುತ್ತೆದೆ  ಎಂದರು ಈ ಶಿಬಿರದಲ್ಲಿ ಪಟ್ಟಣದಲ್ಲದೆ ಸುತ್ತಮುತ್ತಲಿನ ಗ್ರಾಮದ ಹಳ್ಳಿಗಳಿಂದ ಆಗಮಿಸಿದ್ದರು. ಬಹ್ರಮ್ಮಾಕುಮಾರಿಯ ಮುಖ್ಯಸಂಚಾಲಕ ರಾಜಯೋಗಿನಿ ಬ್ರಹ್ಮಾಕುಮಾರಿ  ಪವಿತ್ರಾ ಅಕ್ಕನವರು ಪಾವನ ಸಾನಿಧ್ಯ ವಹಿಸಿದ್ದರು.  ಮಲ್ಲಪ್ಪ ದೊಡ್ಡಮನಿ ಅಣ್ಣನವರು ನಿರೂಪಿಸಿ ವಂದಿಸಿದರ 

ಸುದ್ದಿ ಓದಿ