ಆಂಧ್ರಪ್ರದೇಶದ ವಲಸೆಗರಿಂದ ರಾಷ್ಟ್ರ ಧ್ವಜಗಳ ಭರ್ಜರಿ ಮಾರಾಟ
Andhra Pradesh migrants sell national flags
ಬಳ್ಳಾರಿ 13 : ನಗರದಲ್ಲಿ ನಾಡಿದ್ದು ಆಚರಿಸಲಿರುವ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಪೂರಕವಾಗಿ ನಗರದ ಹಲವಡೆ ಆಂದ್ರ್ರದೇಶದಿಂದ ವಲಸೆ ಬಂದಿರುವ ಜನರು ರಾಷ್ಟ್ರ ಧ್ವಜಗಳ ಮಾರಾಟ ನಡೆಸಿದ್ದಾರೆ. ನಗರದ ಹೆಚ್.ಆರಿ್ಜ.ವೃತ್ತದಲ್ಲಿ ಅನಂತಪುರಂ ನಿಂದ ಬಂದಿರುವ ಜನತೆ ವಿವಿಧ ಅಳತೆಯ ಧ್ವಜಗಳನ್ನು ರೂ50 ರಿಂದ 250 ರೂ ವರೆಗೆ ಮಾರಾಟ ಮಾಡುತ್ತಿದ್ದಾರೆ. ಇವು ಪಾಲಿಸ್ಟರ್ ಬಟ್ಟೆಯ ಧ್ವಜಗಳಾಗಿವೆ. ನಿಗದಿತ ಅಳತೆ ಮತ್ತು ಖಾದಿಯಲ್ಲಿ ತಯಾರಿಸಿದ ಧ್ವಜಗಳು ಖಾದಿ ಬಂಡಾರ ಶಾಪ್ ನಲ್ಲಿ ದೊರೆಯುತ್ರಿವೆ. ಇವು ಒಂದಿಷ್ಟು ತುಟ್ಟಿಯಾಗಿವೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 