ಗದಗ

ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಗ್ರಂಥ ರಾಜಜ್ಞಾನೇಶ್ವರಿ ಗ್ರಂಥಾ ಪಾರಾಯಣ ಮುಕ್ತಾಯ ಮಹಾಪ್ರಸಾದ

ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಗ್ರಂಥ ರಾಜಜ್ಞಾನೇಶ್ವರಿ ಗ್ರಂಥಾ ಪಾರಾಯಣ ಮುಕ್ತಾಯ ಮಹಾಪ್ರಸಾದ
Śrī pāṇḍuraṅga dēvasthānadalli grantha rājajñānēśvari grantha pārāyaṇa muktāya mahāprasāda

ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಗ್ರಂಥ ರಾಜಜ್ಞಾನೇಶ್ವರಿ ಗ್ರಂಥಾ ಪಾರಾಯಣ ಮುಕ್ತಾಯ ಮಹಾಪ್ರಸಾದ  

ಲಕ್ಷ್ಮೇಶ್ವರ   12:  ಶ್ರಾವಣ ಮಾಸವು ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರವಾದ ಮಾಸವಾಗಿದೆ ಇಂತಹ ದಿನಗಳಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ನಿರಂತರ ಪೂಜಾ ಅಭಿಷೇಕಗಳು ನಡೆದುಕೊಂಡು ಬರುತ್ತಿವೆ . ಅದರಂತೆ ಪಟ್ಟಣದ ಹೊಸ ಬಸ್ ನಿಲ್ದಾಣದ ಪಕ್ಕದ ಬಸವೇಶ್ವರ ನಗರದಲ್ಲಿ ಬರುವ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ನಿರಂತರವಾಗಿ ಒಂದು ತಿಂಗಳ ಕಾಲ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸೇವಾ ಸಮಿತಿ ಗೊಂದಳಿ ಸಮಾಜ ಭಕ್ತರು ಪಾಂಡುರಂಗ ದೇವಸ್ಥಾನದಲ್ಲಿ ಪ್ರತಿದಿನ ಬೆಳಗಿನ 5: ಗಂಟೆಯಿಂದ 8: ಗಂಟೆವರೆಗೆ ದೇವಸ್ಥಾನದಲ್ಲಿ ಶ್ರೀ ಗ್ರಂಥ ರಾಜ ಜ್ಞಾನೇಶ್ವರಿ ಗ್ರಂಥ ಪಾರಾಯಣ ಅಭಿಷೇಕ ಮಹಾಪೂಜೆಗಳ ಮುಕ್ತಾಯದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಮಹಾಪ್ರಸಾದವನ್ನು ಏರಿ​‍್ಡಸಲಾಗಿತ್ತು ನೂರಾರು ಜನರು ಬಂದು ಮಹಾಪ್ರಸಾದವನ್ನು ಸ್ವೀಕರಿಸಿ ಶ್ರೀ ಪಾಂಡುರಂಗನ ಕೃಪಾಶೀರ್ವಾದಕ್ಕೆ ಪಾತ್ರರಾದರು 

ಸುದ್ದಿ ಓದಿ