ವಿವಿಧ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ ೧೦.೪೧ ಲಕ್ಷದ ಮಾದಕ ನಿಷ್ಕಿö್ರಯ

ಲೋಕದರ್ಶನ ವರದಿ ಬೆಳಗಾವಿ ೨೬: ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ಎನ್‌ಡಿಪಿಎಸ್ (ಓಆPS) ಕಾಯ್ದೆಯಡಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಂದಾಜು ರೂ.೧೦,೪೧,೫೦೦ ಮೌಲ್ಯದ ೨೨…

ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕಾರಕ್ಕೆ ಆಗ್ರಹ

ಲೋಕದರ್ಶನ ವರದಿ ಹೋರಾಟ ೧೦೦ನೇ ದಿನಕ್ಕೆ, ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಬೆಳಗಾವಿ ೨೬: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಹಾಗೂ…

೫೩ ಲಕ್ಷ ಟನ್‌ಗಿಂತ ಅಧಿಕ ಆಹಾರ ಧಾನ್ಯಗಳ ಸಮರ್ಪಕ ನಿರ್ವಹಣೆ : ಕಡಾಡಿ ಶ್ಲಾಘನೆ

ಬೆಳಗಾವಿ ೨೬: ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ತರಲಾದ ೫೪.೫೪ ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳ ಸುರಕ್ಷಿತ ಸಾಗಣೆ, ಶೂನ್ಯ ಹಾನಿ ಸಾಧನೆ ಹಾಗೂ ಅತ್ಯಂತ ಕಡಿಮೆ ಸಂಗ್ರಹಣಾ ಮತ್ತು…

ಬೆಳಗಾವಿಯಲ್ಲಿ ‘ಜಿನ ದೀವಿಗೆ’ ಮತ್ತು ‘ಮರಾಠಿಯೊಳಗೊಂದು ಕನ್ನಡ ಗತವೈಭವ’ ಕೃತಿಗಳ ಲೋಕಾರ್ಪಣೆ ಸಮಾರಂಭ

ಬೆಳಗಾವಿ ೨೬: ರಂಗಸೃಷ್ಟಿ ಸಾಂಸ್ಕೃತಿಕ ಸಂಘ (ರಿ), ಬೆಳಗಾವಿ ವತಿಯಿಂದ ಡಾ. ಪಿ. ಜಿ. ಕೆಂಪಣ್ಣವರ ಅವರ ‘ಜಿನ ದೀವಿಗೆ’ ಹಾಗೂ ಶಿರೀಷ ಜೋಶಿ ಅವರ ‘ಮರಾಠಿಯೊಳಗೊಂದು ಕನ್ನಡ ಗತವೈಭವ’…

ಚೈತನ್ಯ ಐಟಿಐಯಲ್ಲಿ ಅಂತಿಮ ವರ್ಷದ ತರಬೇತಿದಾರರಿಗೆ ಬೀಳ್ಕೊಡುಗೆ ಸಮಾರಂಭ

ಲೋಕದರ್ಶನ ವರದಿ ಮೂಡಲಗಿ 26 : ಪಟ್ಟಣದ ಚೈತನ್ಯ ಸೋಶಿಯಲ್ ವೆಲ್ಫೇರ್ ಸೊಸಾಯಿಟಿ ಅಧೀನದ ಚೈತನ್ಯ ಐಟಿಐ ಕಾಲೇಜಿನಲ್ಲಿ ಅಂತಿಮ ವರ್ಷದ ತರಬೇತಿದಾರರ ಬೀಳ್ಕೊಡುವ ಸಮಾರಂಭವು ಅತ್ಯಂತ…

ಸಡಗರದ ಮೊಹರಂ ಜಾತಿ - ಧರ್ಮ ಮರೆತು ಸಾರಿದ ಭಾವೈಕ್ಯತೆಯ ಸಂದೇಶ

ಸವದತ್ತಿ 26 : ಪವಿತ್ರ ಮೊಹರಂ ಹಬ್ಬವನ್ನು ರಾಮಾಪೂರಸೈಟ್, ನಡುವಿನಹಳ್ಳಿ ಮತ್ತು ಹಡಗಲಿ, ಭಾಗದ ಹಿಂದೂ-ಮುಸ್ಲಿಂ ಸಮುದಾಯದವರು ಜಾತಿ-ಧರ್ಮದ ಭೇದ ಮರೆತು, ಪರಸ್ಪರ ಸೌಹಾರ್ದತೆಯಿಂದ…

ಕಪ್ಪಲಗುದ್ದಿ ಗ್ರಾಮದಲ್ಲಿ ಜಮೀನು ವಿವಾದ, ಎರಡು ಗುಂಪುಗಳ ಮಧ್ಯೆ ಘರ್ಷಣೆ; ಸುರೇಶ ಗೌರವ್ವಗೋಳ ಎಂಬ ವ್ಯಕ್ತಿಯ ಮೇಲೆ ಮಾರನಾಂತಿಕ ಹಲ್ಲೆ

ಪಾಲಬಾವಿ 26 : ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಎರಡು ಗುಂಪುಗಳ ಮಧ್ಯೆ ನಡೆದ ಹಲ್ಲೆಯಲ್ಲಿ ವ್ಯಕ್ತಿ ಓರ್ವನು ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆಯೊಂದು…

ಮಧಭಾವಿಯಲ್ಲಿ ಶಾಹು ಮಹಾರಾಜರ ಜನ್ಮ ದಿನಾಚರಣೆ

ಸಂಬರಗಿ 26: ಶಾಹು ಮಹಾರಾಜರು ಎಲ್ಲಾ ಜಾತಿ ಮತ್ತು ಧರ್ಮದ ಜನರಿಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡಿದ್ದಾರೆ ಮತ್ತು ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಸತಿ…

ಸಮೃದ್ಧ ಫೌಂಡೇಶನ್‌ನ ಅನಾಥಾಶ್ರಮಕ್ಕೆ ಪ್ರಯತ್ನ ಸಂಸ್ಥೆಯಿAದ ನೆರವು

ಬೆಳಗಾವಿ, ಜೂನ್ ೨೭: ಸಮಾಜಸೇವೆಯ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಪ್ರಯತ್ನ ಸಂಸ್ಥೆ ವತಿಯಿಂದ ಶನಿವಾರ ಬೆಳಗಾವಿ ತಾಲೂಕಿನ ಬಿ.ಕೆ. ಕಂಗ್ರಾಳಿ ಗ್ರಾಮದ ಸಮೃದ್ಧ ಫೌಂಡೇಶನ್…

ಮುಂಗಾರು ಮಳೆ ವಿಫಲವಾದ ಕಾರಣ ಕಂಗಾಲಾದ ರೈತರು

ಲೋಕದರ್ಶನ ವರದಿ ಯಮಕನಮರಡಿ 26 : ಮುಂಗಾರು ಮಳೆ ವಿಫಲವಾದ ಕಾರಣ ಸ್ಥಳೀಯ ಹೋಬಳಿ ಮಟ್ಟದಲ್ಲಿ ರೈತರು ಬಾರಿ ಕಂಗಾಲಾಗಿದ್ದಾರೆ ಸುಮಾರು ರೈತರು ಬೆತ್ತಲೆ ಮಾಡಿ ಮಳೆರಾಯನ ದಾರಿ…

53 ಲಕ್ಷ ಟನ್ ಆಹಾರ ಧಾನ್ಯ ನಿರ್ವಹಣೆ: ಎಫ.ಸಿ.ಐ ಕಾರ್ಯಕ್ಕೆ ಕಡಾಡಿ ಮೆಚ್ಚುಗೆ

ಲೋಕದರ್ಶನ ವರದಿ ಬೆಳಗಾವಿ 25: ಸುರಕ್ಷಿತ ಸಾಗಣೆ, ಶೂನ್ಯ ಹಾನಿ ಹಾಗೂ ಕನಿಷ್ಠ ಸಂಗ್ರಹಣಾ ಮತ್ತು ಸಾಗಾಣಿಕೆ ನಷ್ಟ ದಾಖಲಿಸುವ ಮೂಲಕ ಗುಣಮಟ್ಟ ನಿರ್ವಹಣೆಯಲ್ಲಿ ಭಾರತೀಯ ಆಹಾರ ನಿಗಮದ…

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ: ತರಬೇತಿ ಕಾರ್ಯಗಾರ ಯಶಸ್ವಿ

ಲೋಕದರ್ಶನ ವರದಿ ಬೆಳಗಾವಿ 25: ರಾಜ್ಯ ಚುನಾವಣಾ ಆಯೋಗ, ಕರ್ನಾಟಕ, ಬೆಂಗಳೂರು, ಹಾಗೂ ಜಿಲ್ಲಾಚುನಾವಣಾಧಿಕಾರಿಗಳ ನಿರ್ದೇಶನದಂತೆ, 13-ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಸಂಬಂಧ ಮತದಾರರ…

ಸುದ್ದಿ ಓದಿ