ಮೊಬೈಲ್ಗಳು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಲಿ, ಸಮಯ ಕಸಿಯುವ ಸಾಧನವಾಗಬಾರದು

ಲೋಕದರ್ಶನ ವರದಿ ಬೆಳಗಾವಿ, ಸೆ. 4: ಮೊಬೈಲ್ ಫೋನ್ಗಳು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಬೇಕೇ ಹೊರತು, ಅವರ ಸಮಯ ಮತ್ತು ಏಕಾಗ್ರತೆಯನ್ನು ಕಸಿದುಕೊಳ್ಳುವ ಸಾಧನವಾಗಬಾರದು ಎಂದು…

ಹೂಡಿಕೆದಾರರ ವರ್ತನಾ ಪೂರ್ವಾಗ್ರಹಗಳ ಕುರಿತು ಡಾ. ರಂಜನಾ ಉಪಾಶಿ ಸಂಶೋಧನೆಗೆ ಪಿಎಚ್‌.ಡಿ.

ಬೆಳಗಾವಿ ಸೆ. 4: ಭಾರತೇಶ ಎಜುಕೇಶನ್ ಟ್ರಸ್ಟ್ನ ಸಮರ​‍್ಿತ ಬೋಧಕಿ, ಸಂಶೋಧಕಿ ಹಾಗೂ ವಿದ್ವಾಂಸರಾದ ಡಾ. ರಂಜನಾ ಉಪಾಶಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಮ್ಯಾನೇಜ್ಮೆಂಟ್…

ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುಪಡಿ ಜಾರಿಗೆ ಆಗ್ರಹ

ಲೋಕದರ್ಶನ ವರದಿ ಬೆಳಗಾವಿ 04: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುಪಡಿಯನ್ನು ಅಂಗೀಕರಿಸಬೇಕೆಂದು ರಾಜ್ಯ ಸರ್ಕಾರ ನೀಡಿರುವ ಆದೇಶವನ್ನು ಜಾರಿಗೊಳಿಸುವಂತೆ…

ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಲೋಕದರ್ಶನ ವರದಿ ಬೆಳಗಾವಿ 04 : ವಡಗಾವಿಯ ವಝೆಗಲ್ಲಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ 355 ನೇ ಆರಾಧನಾ ಮಹೋತ್ಸವು ಜರುಗಿತು. ಅಷ್ಟೋತ್ತರ, ಅಭಿಷೇಕ…

ಗೋಕಾಕದಲ್ಲಿ ಹರಳಯ್ಯ, ಬಸವಣ್ಣ, ಅಂಬೇಡ್ಕರ್ ಸಪ್ತಾಹ

ಗೋಕಾಕ 04 : ನಗರದ ಸಮಗಾರ ಗಲ್ಲಿಯಲ್ಲಿರುವ ಶಿವಶರಣ ಹರಳಯ್ಯನವರ ಹಾಗೂ ಬುದ್ಧ-ಬಸವ-ಅಂಬೇಡ್ಕರ್ ಅವರ ಸಪ್ತಾಹ ಕಾರ್ಯಕ್ರಮ ಸೆ. 6 ಮತ್ತು 7ರಂದು ಎರಡು ದಿನಗಳ ಕಾಲ ನಡೆಯಲಿದೆ. ಸೆ…

ಸ್ಮಾರ್ಟ್‌ ಬೋರ್ಡ್‌ ಬಂದ್‌: ಶಿಕ್ಷಕರಿಗೆ ಸಂಸದೆ ತರಾಟೆ

ಪಾಲಬಾವಿ 04 : ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಸಂಸದರ ವಿಶೇಷ ಅನುದಾನದಲ್ಲಿ ಶಾಲೆಗೆ ನೀಡಿದ್ದ ‘ಸ್ಮಾರ್ಟ್‌ ಬೋರ್ಡ’ ಬಳಕೆಯಾಗದೆ ಬಂದ್ ಆಗಿರುವುದನ್ನು…

ಗೋಕಲಾಷ್ಟಮಿ ಅದ್ದೂರಿ ಆಚರಣೆ

ಗುರ್ಲಾಪುರ ಸೆ. 4: ಗುರ್ಲಾಪುರದ ಪಿ.ಎಂ. ಶ್ರೀ ಶಾಸಕರ ಮಾದರಿ ಶಾಲೆಯಲ್ಲಿ ಗೋಕುಲಾಷ್ಟಮಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು ಶ್ರೀಕೃಷ್ಣ…

ರಾಧೆ ವೇಷದಲ್ಲಿ ಮಿಂಚಿದ ಏಳು ವರ್ಷದ ಬಾಲಕಿ

ಲೋಕದರ್ಶನ ವರದಿ ಬೆಟಗೇರಿ, ಸೆ. 4: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಪಾಂಡುರಂಗ ವಿಠ್ಠಲ ದೇವರ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಕಾರ್ಯಕ್ರಮಗಳು…

ಸವದತ್ತಿ ತೋಟದ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಬೆಟಗೇರಿ 04 : ಗೋಕಾಕ ತಾಲೂಕಿನ ಬಿಲಕುಂದಿ ಗ್ರಾಮದ ಸವದತ್ತಿ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಕೃಷ್ಣ ಜನ್ನಾಷ್ಟಮಿಯನ್ನು ಶುಕ್ರವಾರ ಸೆ.4 ರಂದು ಸಂಭ್ರಮದಿಂದ…

ಗಣಪತಿ ಹಬ್ಬದ ಪ್ರಯುಕ್ತ ಶಾಂತಿ ಸಭೆ

ಲೋಕದರ್ಶನ ವರದಿ ಯಮಕನಮರಡಿ 04 : ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳ ಗಣಪತಿ ಮಂಡಳಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ…

ಸವದತ್ತಿ ತೋಟದ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಲೋಕದರ್ಶನ ವರದಿ ಬೆಟಗೇರಿ 04 : ಗೋಕಾಕ ತಾಲೂಕಿನ ಬಿಲಕುಂದಿ ಗ್ರಾಮದ ಸವದತ್ತಿ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ನಾಷ್ಟಮಿಯನ್ನು ಶುಕ್ರವಾರ ಸೆ.4…

ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ‘ಉದಯರೂಪ’ ಉದ್ಘಾಟನೆ

ಲೋಕದರ್ಶನ ವರದಿ ಬೆಳಗಾವಿ 04: ಜೀತ ಕಾರ್ಮಿಕ ಪದ್ಧತಿಯ ವಿರುದ್ಧ ಹೋರಾಟವನ್ನು ಬಲಪಡಿಸುವ ಉದ್ದೇಶದಿಂದ, ಜೀತ ಕಾರ್ಮಿಕ ಪದ್ಧತಿಯಿಂದ ಮುಕ್ತರಾದ ಕಾರ್ಮಿಕರ ನೇತೃತ್ವದಲ್ಲಿ ಕರ್ನಾಟಕ…

ಸುದ್ದಿ ಓದಿ