ಮಹಾವೀರ ಮಲ್ಟಿಪರ​‍್ಪಸ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ

ಶಿರಗುಪ್ಪಿ 05 : ಶಿರಗುಪ್ಪಿಯಲ್ಲಿ ಮಹಾವೀರ ಮಲ್ಟಿಪರ​‍್ಪಸ ಸೌಹಾರ್ದ ಸಹಕಾರಿ ಸಂಘದ ನೂತನ ಸ್ವಂತ ಕಟ್ಟಡ ಸೋಮವಾರ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾವೀರ ನೀಲಜಗಿ…

ಚಿಪಾವನಕ್ಷೇತ್ರ ಬಡೇಕೊಳ್ಳಮಠದಲ್ಲಿ ಶ್ರಾವಣ ಮಾಸದ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ ಬೆಳಗಾವಿ 05 : ತಾಲೂಕಿನ ಪಾವನಕ್ಷೇತ್ರ ಬಡೇಕೊಳ್ಳಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವೂ ದಿ. 09 ಮತ್ತು 10 ರಂದು ನಾಗೇಂದ್ರ…

ಚನಬಸ್ಸು ಧರನಟ್ಟಿ ಪುತ್ರಿ ನಿಧನಕ್ಕೆ ಹೆಬ್ಬಾಳಕರ್ ಸಂತಾಪ

ಕರಿಕಟ್ಟಿ 05 : ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಚನಬಸ್ಸು ಧರನಟ್ಟಿ ಅವರ ಪುತ್ರಿ ನಿಧನರಾದ ಹಿನ್ನೆಲೆಯಲ್ಲಿ ಮಾಜಿ ಸಚಿವೆ ಲಕ್ಷ್ಮೀ…

ಸಹಕಾರಿ ಸಂಘ ಸಂಸ್ಥೆಗಳು ಗಟ್ಟಿಯಾಗಿ ಬೆಳೆಯಬೇಕು: ಶಾಸಕ ಬಾಲಚಂದ್ರ ಜಾರಕಿಹೊಳಿ

ಲೋಕದರ್ಶನ ವರದಿ ಬೆಟಗೇರಿ 05: ಸಹಕಾರಿ ಸಂಘ, ಸಂಸ್ಥೆಗಳು ಬೆಳೆದಷ್ಟು ಸ್ಥಳೀಯರಿಗೆ, ರೈತರಿಗೆ ಅನುಕೂಲವಾಗುತ್ತದೆ. ಸಹಕಾರಿ ಸಂಘ ಸಂಸ್ಥೆಗಳು ಗಟ್ಟಿಯಾಗಿ ಬೆಳೆಯಬೇಕು ಎಂದು ಅರಭಾಂವಿ…

ಬಿಜೆಪಿ ರಾಜಕಾರಣ ಮಾಡುತ್ತಿದೆ: ಹೆಬ್ಬಾಳಕರ್

ಬೆಳಗಾವಿ 05 : ರಾಜ್ಯ ಹಾಗೂ ಜನರ ಸಮಸ್ಯೆಗಳ ಬಗ್ಗೆ ವಿಧಾನಮಂಡಲದಲ್ಲಿ ಚರ್ಚೆಯಾಗಬೇಕೇ ಹೊರತು, ರಾಜಕಾರಣಕ್ಕಾಗಿ ಸದನವನ್ನು ಬಳಸಿಕೊಳ್ಳಬಾರದು ಎಂದು ಶಾಸಕ ಲಕ್ಷ್ಮೀ ಹೆಬ್ಬಾಳಕರ್…

ಶಿಂದೊಳ್ಳಿ ಸರ್ಕಾರಿ ಶಾಲೆಯಲ್ಲಿ ಇಶಾನಾ ಫೌಂಡೇಶನ್ ವತಿಯಿಂದ ಶಾಲಾ ಬ್ಯಾಗ್ ವಿತರಣೆ

ಶಿಂದೊಳ್ಳಿ 05: ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಯುವ ಮುಖಂಡ ಚೇತನ ಮೋಹನ ಅಂಗಡಿ ಅವರ ಅಧ್ಯಕ್ಷತೆಯ ಇಶಾನಾ ಫೌಂಡೇಶನ್ ವತಿಯಿಂದ ಎಲ್‌ಕೆಜಿ ಹಾಗೂ ಯುಕೆಜಿ…

ದೂಪದಾಳದಲ್ಲಿ ಶಿಕ್ಷಕರ ದಿನಾಚರಣೆ

ದೂಪದಾಳ 05: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು…

ಸಿನಿಮಾ, ಕಿರುತೆರೆಯ ಹಿರಿಯ ನಟ ಶಿವಕುಮಾರ್ ಆರಾಧ್ಯ ಸಿ.

ಲೋಕದರ್ಶನ ವರದಿ ತುಮಕೂರು 05 : ಕನ್ನಡ ಸಿನೇಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟ ಶಿವಕುಮಾರ್ ಆರಾಧ್ಯ ಸಿ. ಹಾಸ್ಯ ಪಾತ್ರಗಳಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ…

ರಕ್ತದಾನದಿಂದ ಅಮೂಲ್ಯ ಜೀವ ಉಳಿಸಲು ಸಾಧ್ಯ: ವೀರೇಶ ದೊಡಮನಿ

ಲೋಕದರ್ಶನ ವರದಿ ಬೆಳಗಾವಿ ಸೆ. 5: ರಕ್ತದಾನವು ಅತ್ಯಂತ ಮಹತ್ವದ ಮಾನವೀಯ ಸೇವೆಯಾಗಿದ್ದು, ಒಂದು ಯೂನಿಟ್ ರಕ್ತದಾನದಿಂದ ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯ ಎಂದು ಉಪ ಪೊಲೀಸ್ ಅಧೀಕ್ಷಕ…

ಶಿಕ್ಷಕರ ದಿನಾಚರಣೆ ಅಂಗವಾಗಿ ‘ಗುರು ಶಿಕ್ಷಕ ಜೀವದಾನ’ ಶಿಬಿರ

ಲೋಕದರ್ಶನ ವರದಿ ಖಾನಾಪುರ 04 : ಜಿಲ್ಲಾ ಪಂಚಾಯತ ಬೆಳಗಾವಿ, ತಾಲೂಕು ಪಂಚಾಯತ ಖಾನಾಪುರ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ‘ಗುರು ಶಿಕ್ಷಕ…

ಸಾಧಿಸುವ ಛಲವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಟಿ.ಎಸ್‌. ವಂಟಗೂಡಿ

ಪಾಲಬಾವಿ 04 : ಹಿಡಕಲ್ಲ ಗ್ರಾಮದ ಮಹಾದೇವ ಕರೆಪ್ಪ ಗಲಗಲಿ ಅವರು ಗ್ರಾಮದಿಂದ ಅಯೋಧ್ಯೆಗೆ 43 ದಿನಗಳ ಕಾಲ ಸುಮಾರು 1,600 ಕಿ.ಮೀ ಕಾಲ್ನಡಿಗೆಯಲ್ಲಿ ತೆರಳಿ ಶ್ರೀರಾಮನ ದರ್ಶನ ಪಡೆದು…

ದೇಶಪಾಂಡೆ ಇಂಡಸ್ಟ್ರೀಸ್ಗೆ 50ರ ಸಂಭ್ರಮ; ನೂತನ ಶುಭಾರಂಭ

ಬೆಳಗಾವಿ 04 : ಡೀಸೆಲ್ ಜನರೇಟರ್ ಸೆಟ್ಗಳ ಮಾರಾಟ, ಸರ್ವಿಸಿಂಗ್ ಹಾಗೂ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಐದು ದಶಕಗಳ ಸೇವೆ ಸಲ್ಲಿಸಿರುವ ದೇಶಪಾಂಡೆ ಇಂಡಸ್ಟ್ರೀಸ್ನ 50ನೇ ವರ್ಷಾಚರಣೆ…

ಸುದ್ದಿ ಓದಿ