ಸತೀಶ್ - ಲಕ್ಷ್ಮೀ ನಡುವೆ ಮತ್ತೆ ಶುರುವಾದ ಸಮರ?
ಬೆಳಗಾವಿ, ಡಿ.1-ಮಾಜಿ ಸಚಿವ ಸತೀಶ್ ಜಾರಕಿ ಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಜಿದ್ದಾಜಿದ್ದು ಮತ್ತೆ ಜೋರಾಗಿದೆ. ಕ್ಷೇತ್ರ ಅಭಿವೃದ್ಧಿ ವಿಷಯದಲ್ಲಿ ಈ ಇಬ್ಬರ ನಡುವೆ ಶೀತಲ...
December 01, 03:49 PM   |   By Admin
ಡಿ.ಕೆ.ಶಿವಕುಮಾರ್ ವಿರುದ್ಧ ಸತಿಶ ಅಸಮಾಧಾನ
ಬೆಳಗಾವಿ, ಡಿ.1- ಬೇರೆ ಜಿಲ್ಲೆ ನಾಯಕರು ಇಲ್ಲಿ ಬಂದು ಶರಬತ್ ಕುಡಿಸಿ ಹೋದ್ರೆ ನಾಯಕರಾಗಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.ತಮ್...
December 01, 03:45 PM   |   By Admin
ಸರಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧ ಪ್ರಕಾಶ ಜಾಧವ ಪಂಚಭೂತಗಳಲ್ಲಿ ಲೀನ
ಚಿಕ್ಕೋಡಿ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತು ಭಾರತೀಯ ಯೋಧರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ವೀರಮರಣಪ್ಪಿದ್ದ ಕನ್ನಡಿಗ ಪ್ರಕಾಶ ಪುಂಡಲೀಕ ಜಾಧವ(29) ಅವರ ಪಾಥರ್ಿವ ಶರೀರ ಗುರುವ...
November 29, 03:57 PM   |   By Admin
ಕಾಶ್ಮೀರ: ಬೆಳಗಾವಿ ಯೋಧ ಹುತಾತ್ಮ
ಚಿಕ್ಕೋಡಿ: ಜಮ್ಮು-ಕಾಶ್ಮೀರದ ಗಡಿಯಲ್ಲಿ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಯೋಧ ಚಿಕ್ಕೋಡಿ ತಾಲೂಕಿನ ಬೂದಿಹಾಳ ಗ್ರಾಮದ ಪ್ರಕಾಶ ಪುಂಡಲಿಕ ಜಾಧವ(...
November 27, 03:31 PM   |   By Admin
ಯರಗಟ್ಟಿಯಲ್ಲಿ 14.4 ಮೆ.ವ್ಯಾ. ಸೋಲಾರ್ ವಿದ್ಯುತ್ ಘಟಕ ಉದ್ಘಾಟನೆ
ಯರಗಟ್ಟಿ 24: ಯರಗಟ್ಟಿ ಘಟಕದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ವಿದ್ಯುತ್ ಪೂರೈಸುವ ಉದ್ದೇಶವನ್ನು ಹೊಂದಲಾಗಿದೆ. ``ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ...
November 24, 02:58 PM   |   By Admin
ಪತ್ರಕರ್ತರ ಸಹಕಾರಿ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ
ಬೆಳಗಾವಿ23 : ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿರುವ ಕನರ್ಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘ ಕ್ಕೆ ಬೆಳಗಾವಿಯ ಮುರುಗೇಶ ಶಿವಪೂಜಿ ಅಧ್ಯಕ್ಷ...
November 23, 03:19 PM   |   By Admin
ಕೂಡು ರಸ್ತೆ ಕಾಮಗಾರಿಗೆ ಲಕ್ಷ್ಮೀ ಹೆಬ್ಬಾಳಕರ ಚಾಲನೆ
ಬೆಳಗಾವಿ23: ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ನಿನ್ನೆಯಷ್ಟೇ ಹತ್ತು ಹೊಸ ಬಸ್ ಗಳ ಸೇವೆ ಒದಗಿಸಿಕೊಟ್ಟ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ. ಮ...
November 23, 03:15 PM   |   By Admin
ಸಕರ್ಾರ ಮಾಡದ್ದನ್ನು ಕೆಎಲ್ಇ ಸಂಸ್ಥೆ ಸಾಧಿಸಿದೆ: ಡಿ.ಕೆ.ಶಿವಕುಮಾರ
ಬೆಳಗಾವಿ 23: 'ಹುಟ್ಟು ಸಾವು ಬರುತ್ತವೇ ಹೋಗುತ್ತವೆ ಆದರೆ ಇವುಗಳ ಮಧ್ಯ ಬದುಕಿನಲ್ಲಿ ನಾವು ಏನು ಮಾಡುತ್ತೇವೆ ಅದು ಅಜರಾಮರವಾಗಿ ಉಳಿಯುತ್ತದೆ. ಹಾಗಾಗೀ ಕೆಎಲ್ಇ ಸಂಸ್ಥೆಯನ್ನು ಕಟ್ಟಿದ...
November 23, 03:12 PM   |   By Admin
ಕಬ್ಬು ಬೆಳೆಗಾರರ ಹೋರಾಟಕ್ಕೆ ಸವದಿ ಬೆಂಬಲ
 ಲೋಕದರ್ಶನ ವರದಿ ಕಾಗವಾಡ 21: ಕಬ್ಬು ಬೆಳೆಗಾರ ರೈತರು ಸಮಸ್ಯೆಯಲ್ಲಿದ್ದಾರೆ. ಇವರಿಗೆ ನೀಡುವ ಬಾಕಿ ಹಣ ಎಲ್ಲ ಸಕ್ಕರೆ ಕಾಖರ್ಾನೆ ಮಾಲಿಕರು ನೀಡಲೆಬೇಕು. ರೈತರ ಕಬ್ಬು ನುರ...
November 21, 03:16 PM   |   By Admin
ರೈತರ ಮೇಲೆ ಪೋಲಿಸರ ಹಲ್ಲೆ ಖಂಡಿಸಿ ಪ್ರತಿಭಟನೆ
ಲೋಕದರ್ಶನ ವರದಿ ಯರಗಟ್ಟಿ 19: ಬೆಳಗಾವಿಯ ಸುವರ್ಣ ಸೌಧ ಎದುರು ಪ್ರತಿಭಟನೆ ಮಾಡುತ್ತಿರುವಾಗ ಪೋಲಿಸರು ರೈತರ ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದು ಇದು ಪ್ರಜಾಪ್ರಭುತ್ವದ ಕ...
November 19, 03:03 PM   |   By Admin

ಇತ್ತೀಚಿನ ಸುದ್ದಿ