ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮೂಲಕ ಕ್ರೀಡಾ ತರಬೇತಿದಾರರಿಗೆ ನ್ಯಾಯ ಒದಗಿಸಲು ಕ್ರಮ
ಬೆಳಗಾವಿ: 14 :ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಕನರ್ಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಮಾಸಿಕ ಸಂಚಿತ ವೇತನ ಆಧಾರದಲ್ಲಿ ಸೇವೆ ಮಾಡುತ್ತಿರುವ 136 ತರಬೇತುದಾರ...
December 14, 02:07 PM   |   By Admin
ಅಡಿಕೆ ಬೆಳೆಯ ಕೊಳೆ ರೋಗ ಪರಿಹಾರ ಕ್ರಮಕ್ಕೆ ಪ್ರತ್ಯೇಕ ಸಭೆಗೆ ಸಭಾಧ್ಯಕ್ಷರ ಸಲಹೆ
ಬೆಳಗಾವಿ: 14 : ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಕೊಳೆ ರೋಗದಿಂದ ನಷ್ಟವಾಗಿರುವ ಅಡಿಕೆ ಬೆಳೆ ಪರಿಹಾರ ಕುರಿತಂತೆ ಮುಂದಿನ ವಾರ ಪ್ರತ್ಯೇಕ ಸಭೆ ನಡೆಸಲು ರಾಜ್ಯ ವಿಧಾನ ಸಭ...
December 14, 02:06 PM   |   By Admin
ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆ ಶೀಘ್ರ : ಡಿ.ಕೆ. ಶಿವಕುಮಾರ್
ಬೆಳಗಾವಿ: ಡಿಸೆಂಬರ್ 13 :ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ನೀರಾವರಿ ಯೋಜನೆಯ ಅನುಷ್ಠಾನಕ್ಕೆ  ವಿಸ್ತೃತ ಯೋಜನಾ ವರದಿ ತಯಾರಿಕೆ ಪ್ರಗತಿಯಲ್ಲಿದೆ. ಪ್ರಕ್ರಿಯೆ ಪೂರ್ಣಗೊಳಿಸಿ ಶ...
December 13, 03:32 PM   |   By Admin
ಟಿಪ್ಪು ಜಯಂತಿ ಕಾರ್ಯಕ್ರಮ, ಬಿಜೆಪಿ ಗದ್ದಲ ಮಾಡಿದ್ದರಿಂದ ಅರ್ಧ ದಿನಕಲಾಪ ಬಲಿ
ಬೆಳಗಾವಿ, ಡಿ.13-ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಾಲ್ಕನೆದಿನವಾದಇಂದು ವಿಧಾನ ಪರಿಷತ್ಕಲಾಪದಲ್ಲಿ ಬಿಜೆಪಿ ಸದಸ್ಯರುಟಿಪ್ಪುಜಯಂತಿಕಾರ್ಯಕ್ರಮದಚಚರ್ೆಗ...
December 13, 03:26 PM   |   By Admin
ಬಿಜೆಪಿಯಿಂದ ಅತೃಪ್ತ ಶಾಸಕರನ್ನು ಸೆಳೆಯುವ ಕಾಯರ್ಾಚರಣೆ ಮುಂದುವರಿಕೆ?
ಬೆಳಗಾವಿ(ಸುವರ್ಣಸೌಧ),ಡಿ.13- ಮೂರು ರಾಜ್ಯಗಳಲ್ಲಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಒಂದೆಡೆ ಸಂಭ್ರಮಾಚರಣೆಯಲ್ಲಿದ್ದರೆ, ಬೆಳಗಾವಿಯಲ್ಲಿ ಅತೃಪ್ತ ಶಾಸಕರನ್ನು ಸೆಳೆಯುವ ಕಾಯ...
December 13, 03:23 PM   |   By Admin
ಒಂದೇ ಆಡಳಿತ ಮಂಡಳಿ ಇರುವ ಅನುದಾನಿತ ಶಾಲೆ ಕಾಲೇಜಿನ ಸಿಬ್ಬಂದಿಗೆ ಬಡ್ತಿ ಪರಿಶೀಲನೆ
ಬೆಳಗಾವಿ: 13 :ಒಂದೇ ಶಾಲೆ ಅಥವಾ ಕಾಲೇಜು ಹೊಂದಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸಿಬ್ಬಂದಿಗೆ ಬಡ್ತಿ ನೀಡಲು ಬಿ. ಕೆ. ಪವಿತ್ರ ಪ್ರಕರಣ ಅಡ್ಡಿಯಾಗದಿದ್ದಲ್ಲಿ ಮುಂಬಡ...
December 13, 03:23 PM   |   By Admin
'ಉತ್ತರ ಕನರ್ಾಟಕ ನೀರಾವರಿ ಯೋಜನೆ: ದಿನವಿಡೀ ಚಚರ್ೆಗೆ ಅವಕಾಶ ನೀಡುವೆ'
ಬೆಳಗಾವಿ(ಸುವರ್ಣಸೌಧ), ಡಿ.13- ಉತ್ತರ ಕನರ್ಾಟಕ ಭಾಗದ ಆಲಮಟ್ಟಿ, ಕೃಷ್ಣಾಮೇಲ್ದಂಡೆ ಸೇರಿದಂತೆ ಇತರೆ ನೀರಾವರಿ ಯೋಜನೆ ಬಗ್ಗೆ ಇಡೀ ದಿನ ಚಚರ್ೆ ನಡೆಸಲು ಅವಕಾಶ ನೀಡುವುದಾಗಿ ಸಭಾಧ್ಯಕ್...
December 13, 03:22 PM   |   By Admin
ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರು ಶಿಫಾರಸು
ಬೆಳಗಾವಿ,ಡಿ.13-ಬೆಳಗಾವಿ ಮಹಾನಗರ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣ ಮಾಡಲು ಕೇಂದ್ರ ಸಕರ್ಾರಕ್ಕೆ ಮತ್ತೊಮ್ಮೆ ಶಿಫಾರಸು ಮಾಡಲು ಸಕರ್ಾರ ಸಿದ್ಧವಿದ...
December 13, 03:21 PM   |   By Admin
ಬರಗಾಲ ನಿರ್ವಹಣೆ ಮಾಡುವಲ್ಲಿ ರಾಜ್ಯ ಸಕರ್ಾರ ವಿಫಲ
ಬರಗಾಲ ನಿರ್ವಹಣೆ ಮಾಡುವಲ್ಲಿ ರಾಜ್ಯ ಸಕರ್ಾರ ವಿಫಲ ಬೆಳಗಾವಿ, ಡಿ.11- ರಾಜ್ಯದಲ್ಲಿ ಎದುರಾಗಿರುವ ಬರಗಾಲವನ್ನು ನಿರ್ವಹಣೆ ಮಾಡುವಲ್ಲಿ ರಾಜ್ಯ ಸಕರ್ಾರ ವಿಫಲವಾಗಿದ್ದು, ಕೇವಲ ಪ್ರಚಾರಕ...
December 11, 02:20 PM   |   By Admin
ಮೊದಲು ಪ್ರಶ್ನೋತ್ತರ ಕಲಾಪ ನಂತರ ವಿಷಯ ಪ್ರಸ್ತಾಪ, ಸಭಾಪತಿ ಬಸವರಾಜ್ ಹೊರಟ್ಟಿ
ಬೆಳಗಾವಿ,ಡಿ.11-  ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದ ಬಗ್ಗೆ ಚಚರ್ಿಸಲು ಅವಕಾಶ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಮಂಡಿಸಿದ ನಿಲುವಳಿ ಸೂಚಿಯನ್ನು ವಿಧಾನಪರಿಷತ್ ಸಭಾಪತಿ ...
December 11, 02:19 PM   |   By Admin

ಇತ್ತೀಚಿನ ಸುದ್ದಿ