ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಸಿದ್ಧತೆ, ಸಿ.ಎಂ.
ಬೆಳಗಾವಿ,ಡಿ.11- ಗ್ರಾಮೀಣ ಪ್ರದೇಶ  ಸೇರಿದಂತೆ ಎಲ್ಲಾವಿಧಾನಸಭಾ ಕ್ಷೇತ್ರಗಳಲ್ಲಿ ಆದ್ಯತೆ ಮೇರೆಗೆ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿ...
December 11, 02:18 PM   |   By Admin
ವಿಧಾನಸಭೆಯಲ್ಲಿ ಹಾಸ್ಯಚಟಾಕಿ ಹಾರಿಸಿದ ಸ್ಪೀಕರ್ ರಮೇಶ್ ಕುಮಾರ್
ಬೆಳಗಾವಿ(ಸುವರ್ಣಸೌಧ), ಡಿ.11-ಸಂಪೂರ್ಣ ಪಾನ ನಿಷೇಧದ ಪ್ರಶ್ನೆಗೆ ಉತ್ತರ ನೀಡಬೇಡಿ. ಪ್ರಶ್ನೆ ಕೇಳಿದ ಶಾಸಕರು ಸಂಜೆ ಭೇಟಿಯಾಗಲಿ, ಚಚರ್ೆ ಮಾಡಿ ಆನಂತರ ನಿಧರ್ಾರ ಮಾಡೋಣ ಎಂದು ಹೇಳುವ ...
December 11, 02:17 PM   |   By Admin
ಕಾಟಾಚಾರಕ್ಕೆ ನಡೆಯುತ್ತಿದೆ ಅಧಿವೇಶನ: ಈಶ್ವರಪ್ಪ
ಬೆಳಗಾವಿ (ಸುವರ್ಣಸೌಧ), ಡಿ. 10: ಬೆಳಗಾವಿಯ ಚಳಿಗಾಲದ ಈ  ಅಧಿವೇಶನ ಕಾಟಾಚಾರಕ್ಕೆ ನಡೆಯುತ್ತಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿದೇಶಿ ಪ್ರವಾಸದಲ್ಲಿದ್ದಾರೆ. ದಿನೇ...
December 10, 03:50 PM   |   By Admin
ಟೀಕೆಗೆ ಗುರಿಯಾದ ಡಿಕೆಶಿ ಹೇಳಿಕೆ
ಬೆಳಗಾವಿ (ಸುವರ್ಣ ಸೌಧ)ಡಿ.10: ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ. ಚಿಕಿತ್ಸೆಗೆ ತುಂಬಾ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ಯಾರೂ ಕೂಡ ಆಸ್ಪತ್ರೆಗೆ ಹೋಗುವ ಅವಶ್ಯಕತೆಯಿಲ್ಲ. ...
December 10, 03:47 PM   |   By Admin
ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಅಧಿವೇಶನ
ಬೆಳಗಾವಿ (ಸುವರ್ಣ ಸೌಧ), ಡಿ.10- ಇಂದಿನಿಂದ ನಡೆಯಲಿರುವ ವಿಧಾನಸಭಾ ಉಭಯ ಸದನಗಳ ಚಳಿಗಾಲದ ಅಧಿವೇಶನ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಲಿದೆ. ಒಂದು ಕಾಲದ ಆತ್ಮೀಯ ಮಿತ್ರರಾಗಿ ನಂತರ ...
December 10, 03:45 PM   |   By Admin
ಪಂಚತಾರಾ ಹೊಟೇಲ್ನಲ್ಲಿ ಸಿಎಂ ಕಡತ ವಿಲೇವಾರಿ: ಬಿಎಸ್ವೈ ಟೀಕೆ
ಬೆಳಗಾವಿ,ಡಿ.10- ಸ್ವತಂತ್ರ ಭಾರತದ  ಇತಿಹಾಸದಲ್ಲೆ ಪಂಚತಾರಾ ಹೋಟೆಲ್ನಲ್ಲಿ ಕುಳಿತು ಕಡತಗಳನ್ನು ವಿಲೇವಾರಿ ಮಾಡುತ್ತಿರುವ  ಮುಖ್ಯಮಂತ್ರಿ ಎಂದರೆ ಅದು ಎಚ್.ಡಿ.ಕುಮಾರಸ್ವಾ...
December 10, 03:42 PM   |   By Admin
ರೈತರ ಸಾಲ ಮನ್ನಾ: ಸದನದಲ್ಲಿ ಉತ್ತರ
ಬೆಳಗಾವಿ (ಸಾಂಬ್ರಾ ವಿಮಾನ ನಿಲ್ದಾಣ), ಡಿ.10- ರೈತರ ಸಾಲ ಮನ್ನಾ ಮಾಡಿಲ್ಲ, ಋಣಮುಕ್ತ ಪತ್ರ ಕೊಟ್ಟಿಲ್ಲ ಎಂಬ ಪ್ರತಿಪಕ್ಷ ಬಿಜೆಪಿ ಆರೋಪಕ್ಕೆ ಸದನದಲ್ಲಿ ಉತ್ತರ ಕೊಡುತ್ತೇನೆ ಎಂದು ಮು...
December 10, 03:39 PM   |   By Admin
ಅಧಿವೇಶನ ಮೇಲೆ ಪರಿಣಾಮ ಬೀರಲಿರುವ ಇಂದಿನ ಪಂಚರಾಜ್ಯಗಳ ಫಲಿತಾಂಶ
ಬೆಳಗಾವಿ,ಡಿ.10- ನಾಳೆ  ಪ್ರಕಟಗೊಳ್ಳಲಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಮೇಲೂ ಭಾರೀ ಪರಿಣಾಮ ಬೀರಲಿದೆ.ರಾಷ್ಟ...
December 10, 03:36 PM   |   By Admin
ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ
ಬೆಳಗಾವಿ, ಡಿ.10-  ಸಮ್ಮಿಶ್ರ ಸಕರ್ಾರದ ಚೊಚ್ಚಲ ಚಳಿಗಾಲ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸುವರ್ಣಸೌಧ ಸಜ್ಜುಗೊಂಡಿದೆ. ಕಬ್ಬು ಬೆಳೆಗಾರರು, ರೈತರು ಸೇರಿದಂತೆ ಹಲವು ಬ...
December 10, 03:34 PM   |   By Admin
ದಿ.ವಾಜಪೇಯಿಯವರ ನಿಧನ, ದೇಶಕ್ಕೆ ತುಂಬಲಾರದ ನಷ್ಟ, ಸಿ.ಎಂ.
ಬೆಳಗಾವಿ(ಸುವರ್ಣಸೌಧ), ಡಿ.10- ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ದೂರದೃಷ್ಟಿಯ ನಾಯಕರಾಗಿದ್ದರು. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ಎಂದು ಮುಖ್ಯಮಂತ್ರಿ ...
December 10, 03:31 PM   |   By Admin

ಇತ್ತೀಚಿನ ಸುದ್ದಿ