ಹಿರೇಕುಂಬಿ ಗ್ರಾಮದ ಹಜರತ್ ಸೈಯ್ಯದ್ ಮಕ್ತುಮಹುಸೇನಿ ದಗರ್ಾದಲ್ಲಿ ಉರುಸ್ ಅಂಗವಾಗಿ ದೇವರಿಗೆ ಭಕ್ತರು ಪೂಜೆ ಸಲ್ಲಿಸಿದರು

ಹಜರತ್ ಸೈಯ್ಯದ್ ಪೀರ ಮಕ್ತುಂಹುಸೇನಿ ದಗರ್ಾದಲ್ಲಿ ಅದ್ದೂರಿ ಉರುಸ್ ಲೋಕದರ್ಶನ ವರದಿ ಉಗರಗೋಳ: ಹಿರೇಕುಂಬಿ ಗ್ರಾಮದ ಹಜರತ್ ಸೈಯ್ಯದ್ ಪೀರ ಮಕ್ತುಂಹುಸೇನಿ ದಗರ್ಾದಲ್ಲಿ ಅದ್ದೂರಿಯಾಗಿ…

ಘೋಡಗೇರಿ ಪಿಕೆಪಿಎಸ್ ಚುನಾವಣೆ : ಕತ್ತಿ ಪೆನಲ್ ಜಯ

ಲೋಕದರ್ಶನ ವರದಿ ಸಂಕೇಶ್ವರ : ಇಲ್ಲಿಗೆ ಘೋಡಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ಹಾಗೂ ಬಿಡಿಸಿಸಿ ಬ್ಯಾಂಕ…

ಹಿರಣ್ಯಕೇಶಿ ನದಿಗೆ ಶಾಸಕ ಉಮೇಶ ಕತ್ತಿ ಗಂಗಾಪೂಜೆ

ಲೋಕದರ್ಶನ ವರದಿ ಸಂಕೇಶ್ವರ : ರಾಜ್ಯ ಗಡಿ ಹಾಗೂ ಮಹಾರಾಷ್ಟ್ರ ಕೊಂಕಣ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಹಿರಣ್ಯಕೇಶಿ ನದಿಗೆ ತುಂಬಿ ಹರಿಯುತ್ತಿರುವ…

ರೈತರ ಮೇಲಿನ ವನ್ಯಪ್ರಾಣಿಗಳ ದಾಳಿಗೆ ಜೀವ ರಕ್ಷಣೆ ನೀಡಲು ಒತ್ತಾಯ

ಲೋಕದರ್ಶನ ವರದಿ ಬೆಳಗಾವಿ : ಜಿಲ್ಲೆಯ ಖಾನಾಪೂರ ತಾಲೂಕಿನ ಅರಣ್ಯ ಪ್ರದೇಶದಲ್ಲಿನ ರೈತರಿಗೆ ವನ್ಯಪ್ರಾಣಿಗಳಿಂದ ಜೀವ ರಕ್ಷಣೆ ನೀಡುವಂತೆ ಆಗ್ರಹಿಸಿ ಹಾಗೂ ಪ್ರಾಣಿಗಳಿಂದ ದಾಳಿಗೆ ಒಳಗಾದ…

ಅನಗತ್ಯ ವಿಳಂಭ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಲೋಕದರ್ಶನ ವರದಿ ಬೆಳಗಾವಿ : ತಾಲೂಕಿನ ತಹಸೀಲ್ದಾರ ಕಚೇರಿಯ ಭೂಮಿ ವಿಭಾಗ ಹಾಗೂ ದಾಖಲೆಗಳ ಕೊಠಡಿಯಲ್ಲಿ ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಭ ಮಾಡುತ್ತಿದ್ದು, ನಾಗರಿಕರ ತೊಂದರೆ…

ರಕ್ಕಸಕೊಪ್ಪ ಜಲಾಶಯಕ್ಕೆ ಮಹಾಪೌರರಿಂದ ಬಾಗಿನ ಅರ್ಪಣೆ

ಲೋಕದರ್ಶನ ವರದಿ ಬೆಳಗಾವಿ : ನಗರದ ನಾಗರಿಕರ ಜೀವನದಿಯಾಗಿರುವ ರಕ್ಕಸಕೊಪ್ಪ ಜಲಾಶಯದ ನೀರಿನ ಮಟ್ಟವು ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗುದ್ದು, ಪ್ರಸಕ್ತ ವರ್ಷದಲ್ಲಿ ನಗರದ ಜನತೆಗೆ…

ಕೃಷಿ ಪತ್ತಿನ ಸಂಘದ ಚುನಾವಣೆ : ಸಹಕಾರ ಪೆನಲ್ಗೆ ಜಯ

ಹುಕ್ಕೇರಿ 30: ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ರವಿವಾರ ದಿ.29ರಂದು ಐದು ವರ್ಷದ ಕಾಲಾವಧಿಯ ಆಡಳಿತ ಮಂಡಳಿಗೆ ಬಿರುಸಿನ ಚುನಾವಣೆ ನಡೆದು ರೈತ ಅಭಿವೃದ್ಧಿ…

ವಷರ್ಾಯೋಗ ಪಾವನ ಚಾತುಮರ್ಾಸ ಕಲಶ ಸ್ಥಾಪನೆ

ಕಾಗವಾಡ 30: ಭಗವಾನ್ ಮಹಾವೀರರು ಇಡಿ ವಿಶ್ವಕ್ಕೆ ಅಹಿಂಸಾ ತತ್ವದ ಸಂದೇಶ ನೀಡಿದ್ದಾರೆ. ಅದೇ ರೀತಿ ಇಂದಿನ ಮುನಿ ಮಹಾರಾಜರು ಅಹಿಂಸಾ ತತ್ವಗಳು ಸಾರೀ ಹೇಳುತ್ತಾ, ಚಾತುಮರ್ಾಸ ನಿಮಿತ್ಯ…

ಉದರ್ು ಶಾಲೆಯ ಇಬ್ಬರು ಬಡ ವಿದ್ಯಾಥರ್ಿಗಳನ್ನು ದತ್ತು ಪಡೆದ ಆಶಾ ಐಹೊಳೆ

ಕಾಗವಾಡ 30: ಶಾಲೆಯ ವಿದ್ಯಾಥರ್ಿ ತನ್ನ ವರ್ಗದಲ್ಲಿ ಓದುತ್ತಿರುವ ಮಕ್ಕಳ ಸಮಸ್ಯೆ ಮನಗಂಡು ಅವರ ಸಹಾಯಕ್ಕಾಗಿ ತಾಯಿಯ ಪಸರ್್ದಿಂದ ಹಣ ಕದ್ದುಕೊಂಡು ಸಹಾಯ ಮಾಡುತ್ತಿರುವದನ್ನು ತಾಯಿ…

ಕಾಲೇಜು ಅಧ್ಯಾಪಕರಿಗಾಗಿ ಮೂರು ದಿನಗಳ ಕಾರ್ಯಾಗಾರ ಸಮಾರೋಪ ಕಾರ್ಯಾಗಾರಗಳು ಪರಿಣಾಮಕಾರಿ ಬೋಧನೆಗೆ ಸಹಕಾರಿ: ಹೆಗಡಿ

ಬೆಳಗಾವಿ 30: ತಾಂತ್ರಿಕ ವಿದ್ಯಾಲಯದ ಅಧ್ಯಾಪಕರಿಗೆ ಕಾರ್ಯಾಗಾರಗಳು ಆವಿಷ್ಕಾರಿ ರೀತಿಯ ಬೋಧನೆ ಮಾಡುವುದನ್ನು ಕಲಿಸಿಕೊಡಬಲ್ಲವು. ಪ್ರಾಯೋಗಿಕ ಹಾಗೂ ವಿದ್ಯಾಥರ್ಿಗಳನ್ನು…

ಯಾವ ರಸ್ತೆ ಯಾವ ಇಲಾಖೆಗೆ ನಾಮಫಲಕ ಅಳವಡಿಸಿ : ಮಹಾಪೌರ

ಲೋಕದರ್ಶನ ವರದಿ ಬೆಳಗಾವಿ : ನಗರದಲ್ಲಿನ ರಸ್ತೆಗಳಲ್ಲಿ ತಗ್ಗು ಗುಂಡಿಗಳಿಂದ ಆಗುವ ಅನಾಹುತಗಳಿಂದ ಸಾರ್ವಜನಿಕರು ಮಹಾನಗರ ಪಾಲಿಕೆಯನ್ನು ದೋಸಿಸುವಂತೆ ಆಗಿದ್ದು, ಈ ಹಿನ್ನೆಲೆಯಲ್ಲಿ…

ಸುದ್ದಿ ಓದಿ