ಶಿರಹಟ್ಟಿ

ವಿದ್ಯಾರ್ಥಿ ವೇತನ ವಿಳಂಬ ನೀತಿ ಖಂಡಿಸಿ ಎಬಿವಿಪಿ ಪ್ರತಿಭಟನೆ

ಶಿರಹಟ್ಟಿ 09: ರಾಜ್ಯಾದ್ಯಂತ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವಲ್ಲಿ ಸರ್ಕಾರ ಮಾಡುತ್ತಿರುವ ವಿಳಂಬ ನೀತಿ ಖಂಡನೀಯವಾಗಿದ್ದು, ಇದರಿಂದ ಬಡ ವಿದ್ಯಾರ್ಥಿಗಳ ಕಲಿಕೆಗೆ ಆರ್ಥಿಕ ಸಮಸ್ಯೆ…

ರಾಜ್ಯದ ಮುಖ್ಯಮಂತ್ರಿಗಳು ಅನ್ನದಾತರ ನೆರವಿಗೆ ಬಾರದೇ ಸುಮ್ಮನೆ ಕಾಲಹರಣ ಮಾಡ್ತಿದ್ದಾರೆ: ಮಾಜಿ ಸಚಿವ ಬಿ. ಶ್ರೀರಾಮುಲು

ಶಿರಹಟ್ಟಿ 04: ಇಡೀ ರಾಜ್ಯದಲ್ಲಿ ತೀವ್ರ ಬರಗಾಲದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ, ಆದರೂ ಕೂಡ ರೈತರ ನೆರವಿಗೆ ಬಾರದೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ…

ಸರಕಾರದ ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸಿ: ಕುಲಕರ್ಣಿ

ಲೋಕದರ್ಶನ ವರದಿ ಶಿರಹಟ್ಟಿ 31: ತಾಲೂಕಿನ ಇಟಗಿ ಗ್ರಾಮದಲ್ಲಿ 2023-24ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಹಾಗೂ 14 ಮತ್ತು 15ನೇ ಹಣಕಾಸು…

2 ರೂಪಾಯಿ ಕಡಿತಗೊಳಿಸಿದ ಹಾಲು ಒಕ್ಕೂಟ: ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಆಕ್ರೋಶ

ಶಿರಹಟ್ಟಿ: ರಾಜ್ಯ ಸಕರ್ಾರ ರಾಜ್ಯದಲ್ಲಿನ ಬಹುತೇಕ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು, ಈಗಾಗಲೇ ಸಾಕಷ್ಟು ಮಳೆ ಇಲ್ಲದ ಕಾರಣ ಬರಗಾಲದ ಭೀತಿಯನ್ನು…

ಬಹುಜನ ಪ್ರತಿಪಾಲಕ ಶಿವಾಜಿ ಮಹಾರಾಜ: ಕೊರನೇಶ್ವರ ಸ್ವಾಮೀಜಿ

ಶಿರಹಟ್ಟಿ: ಶಿವಾಜಿ ಮಹಾರಾಜರು ಎಲ್ಲಾ ಜಾತಿ, ಮತ, ಪಂಥದವರ ಪರಿಗಣಿಸಿ ಅವರನ್ನು ಸಂರಕ್ಷಿಸಿ ವಿಶಾಲ ದೃಷ್ಠಿಕೋನದಿಂದ ಸಾಮ್ರಾಜ್ಯವನ್ನು ಆಳಿದವರು. ಶಿವಾಜಿ ಮಹಾರಾಜರು ಅನ್ಯಾಯದ…

ಅ.26ರಂದು ಹಜರತ್ ಮೆಹಬೂಬ್ ಸುಭಾನಿ ಉರುಸು

ಶಿರಹಟ್ಟಿ 21: ಪಟ್ಟಣದ ಹಿಂದೂ - ಮುಸ್ಲಿಂ ಭಾವೈಕ್ಯತೆಯ ದೇವರಾದ ಶ್ರೀ ಹಜರತ್ ಮೆಹಬೂಬ್ ಸುಭಾನಿ ಉರುಸು ಜರಗುತ್ತಿದ್ದು, ಕಾರಣ ಎಲ್ಲಾ ಭಕ್ತಾಧಿಗಳು ಈ ಪುಣ್ಯಕ್ಷೇತ್ರಕ್ಕೆ ಭೇಟಿ…

ಹಂದಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಪಪಂ ಮುಖ್ಯಾಧಿಕಾರಿಗಳಿಗೆ ಮನವಿ

ಶಿರಹಟ್ಟಿ 21: ಪಟ್ಟಣದಲ್ಲಿ ಬಹಳ ದಿನಗಳಿಂದ ಹಂದಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಸಾರ್ವಜನಿಕರು ತಿಂಡಿ ತಿನಿಸಿ ತರಕಾರಿಗಳನ್ನ ತೆಗೆದುಕೊಂಡು ಹೋಗುವಾಗ…

ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಗ್ರಾಮಗಳ ಅಭಿವೃದ್ಧಿಗೆ ಸದಾ ಸಿದ್ಧ: ಶಾಸಕ ಡಾ.ಚಂದ್ರು ಲಮಾಣಿ

ಶಿರಹಟ್ಟಿ 21: ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಗ್ರಾಮಗಳಿಗೆ ಬೇಕಾದ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸದಾ ಸಿದ್ಧನಿದ್ದೇನೆ ಎಂದು ಶಾಸಕ ಡಾ. ಚಂದ್ರು…

ಸಮುದಾಯ ಇಂಗು ಗುಂಡಿಗಳು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಹಕಾರಿ: ಚಳಗೇರಿ

ಲೋಕದರ್ಶನ ವರದಿ ಶಿರಹಟ್ಟಿ 21: ಸಮುದಾಯ ಇಂಗು ಗುಂಡಿಗಳನ್ನು ನಿರ್ಮಾಣ ಮಾಡುವುದರಿಂದ ಹರಿಯುವ ಹಾಗೂ ಪೋಲಾಗಿ ಹೋಗುವ ನೀರನ್ನು ಒಂದೆಡೆ ನಿಲ್ಲಿಸಿ ಈ ಸಮುದಾಯ ಇಂಗುಗುಂಡಿಗಳಿಂದ…

ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗಾಗಿ ಭೂಮಿ ಪೂಜೆ

ಲೋಕದರ್ಶನ ವರದಿ ಶಿರಹಟ್ಟಿ 21: ತಾಲೂಕಿನ ಮಾಗಡಿ ಗ್ರಾಮ ಪಂಚಾಯಿತಿಗೆ ಒಳಪಡುವ ಹೊಳಲಾಪುರ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಗಾಗಿ ಹೊಳಲಾಪುರ ಗ್ರಾಮದ…

ದಿ. 20 ರಿಂದ ರೈತರ ಪಂಪ್ ಶೆಟ್ಟುಗಳಿಗೆ ದಿನಕ್ಕೆ ಐದು ತಾಸುಗಳ ತ್ರೀ ಫೇಸ್ ವಿದ್ಯುತ್ ಪೂರೈಕೆ

ಶಿರಹಟ್ಟಿ 19: ಮಳೆಯ ಅಭಾವದಿಂದ ವಿದ್ಯುತ್ ಉತ್ಪಾಧನೆಯಲ್ಲಿ ತೀವ್ರವಾದ ತೊಂದರೆ ಆಗುತ್ತಿದ್ದು, ರೈತರಿಗೆ ಸಮರ್ಪಕ ತ್ರೀ ಫೇಸ್ ವಿದ್ಯುತ್ ನೀಡಲು ಆಗುತ್ತಿಲ್ಲ, ಆದಕಾರಣ ನಾಳೆಯಿಂದ…

ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದೆ: ಶಾಸಕ ಡಾ.ಚಂದ್ರು ಲಮಾಣಿ

ಶಿರಹಟ್ಟಿ 19: ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ನೆಹರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು…

ಸುದ್ದಿ ಓದಿ