ರಾಜ್ಯ ಮಟ್ಟದ ರಾಷ್ಟ್ರೀಯ ಮತದಾರ ದಿನಾಚರಣೆ ಸ್ಪಧರ್ೆಗೆ : ಶ್ವೇತಾ ನವಲಗುಂದ ಆಯ್ಕೆ
ಶಿರಹಟ್ಟಿ : ಪಟ್ಟಣದ ಫಕೀರಪ್ಪ ಭರಮಪ್ಪ ಪೂಜಾರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ ನವಲಗುಂದ ಇವರು ಗದಗಿನ ಜಗದ್ಗುರು ತೋಂಟದಾರ್ಯ ಕಾಲೇಜಿನಲ್ಲಿ ಗದಗ ಜಿಲ್ಲಾ…
ಶಿರಹಟ್ಟಿ : ಪಟ್ಟಣದ ಫಕೀರಪ್ಪ ಭರಮಪ್ಪ ಪೂಜಾರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ ನವಲಗುಂದ ಇವರು ಗದಗಿನ ಜಗದ್ಗುರು ತೋಂಟದಾರ್ಯ ಕಾಲೇಜಿನಲ್ಲಿ ಗದಗ ಜಿಲ್ಲಾ…
ಶಿರಹಟ್ಟಿ 03: ಮನೆಯಲ್ಲಿ ವಿಶಿಷ್ಠಚೇತನ ಮಕ್ಕಳು ಹುಟ್ಟಿದರೆ ನಮ್ಮ ಹಿಂದಿನ ಜನ್ಮದಲ್ಲಿ ನಾವೇನೋ ತಪ್ಪು ಮಾಡಿರಬೇಕು ನಮಗೆ ಈ ಜನ್ಮದಲ್ಲಿ ಇಂತಹ ಮಕ್ಕಳನ್ನು ಆ ದೇವರು ಕೊಟ್ಟಿದ್ದಾನೆ…
ಶಿರಹಟ್ಟಿ 03: ಆಧುನಿಕ ಜೀವನಶೈಲಿಯ ಪ್ರಭಾವಕ್ಕೆ ಒಳಗಾಗಿರುವ ಯುವ ಜನತೆ ಏಡ್ಸ್ ನಂತಹ ಮಹಾಮಾರಿಗೆ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದ್ದು, ಇದನ್ನು ತಡೆಗಟ್ಟಲು ಯುವ ಜನಾಂಗದಲ್ಲಿ…
ಶಿರಹಟ್ಟಿ 02: ಕರ್ನಾಟಕದ ಏಕೀಕರಣ ಚಳುವಳಿಯಲ್ಲಿ ಉತ್ತರ ಕರ್ನಾಟಕದ ಅಂದಾನಪ್ಪ ದೊಡ್ಡಮೇಟಿ, ಡೆಪ್ಯೂಟಿ ಚನ್ನಬಸಪ್ಪ, ಆರ್ ಹೆಚ್ ದೇಶಪಾಂಡೆ, ವೆಂಕಟರಾವ್ ಆಲೂರ, ಹುಯಿಲಗೋಳ…
ಶಿರಹಟ್ಟಿ: ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ಕರ್ನಾಟಕದಾದ್ಯಂತ ಪ್ರಸಿದ್ಧಿ ಪಡೆದಿರುವ ರೇಷ್ಮೆ ಗೂಡು ಮಾರುಕಟ್ಟೆಗೆ ಹಾಗೂ ರೇಷ್ಮೆ ನೂಲಿಗೆ ಪ್ರಸಿದ್ಧಿ…
ಶಿರಹಟ್ಟಿ 24: ಶಿಕ್ಷಕ ವೃತ್ತಿ ವೃತ್ತಿಯಲ್ಲ ಅದೊಂದು ಸಮರಾ್ಣ ಭಾವದ ಸೇವೆ ಅದನ್ನು ಗೌರವಿಸಿ ನಾವು ಗೌರವಪಡೋಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ಮುಂದಿನಮನಿ…
ಶಿರಹಟ್ಟಿ 24: ಪಟ್ಟಣದ ಸಿಸಿಎನ್ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿಯಾದ ಅಂಜಲಿ ಪವಾರ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು…
ಶಿರಹಟ್ಟಿ 24: ಪಟ್ಟಣದ ಫಕೀರ್ಪ ಭರಮಪ್ಪ ಪೂಜಾರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಗಳನ್ನು ನಡೆಸಲಾಗಿತ್ತು, ಈ ಜಿಲ್ಲಾ ಮಟ್ಟದ…
ಲೋಕದರ್ಶನ ವರದಿ ಶಿರಹಟ್ಟಿ 24: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇನಿಸಿಕೊಂಡಿರುವ ಕಪ್ಪತ್ತಗುಡ್ಡ ಶ್ರೀ ನಂದಿವೇರಿ ಸಂಸ್ಥಾನಮಠ ದೋಣಿಮ-ಗದಗ ಪ್ರಾಯೋಜಿತ ಕಾರ್ಯಕ್ರಮವಾದ…
ಲೋಕದರ್ಶನ ವರದಿ ಶಿರಹಟ್ಟಿ 24: ಪ್ರಧಾನ ಮಂತ್ರಿ ಪೋಷಣ ಮಧ್ಯಾಹ್ನ ಉಪಹಾರ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು. ಮಕ್ಕಳಲ್ಲಿನ ಅಪೌಷ್ಠಿಕತೆ…
ಲೋಕದರ್ಶನ ವರದಿ ಶಿರಹಟ್ಟಿ 24: ತಾಲೂಕಿನ ವಡವಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಈ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ತಿರಕವ್ವ ಫಕೀರಗೌಡ ಪಾಟೀಲ ಅವರು…
ಲೋಕದರ್ಶನ ವರದಿ ಶಿರಹಟ್ಟಿ 24: ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ಉಡಚಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುಜಾತ…