ಶಿರಹಟ್ಟಿ

ಮಾಗಡಿ ಕೆರೆಯಲ್ಲಿ ನೀರು ನಾಯಿಗಳು ಪ್ರತ್ಯಕ್ಷ: ಪ್ರವಾಸಿಗಳ ಸಂಖ್ಯೆ ದ್ವಿಗುಣ

ಶಶಿಧರ ಶಿರಸಂಗಿ ಶಿರಹಟ್ಟಿ 24: ತಾಲೂಕಿನ ಸುಪ್ರಸಿದ್ಧ ವಲಸೆ ಪಕ್ಷಿಗಳ ತಾಣವಾದ ಮಾಗಡಿ ಕೆರೆಯಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ಸ್ಥಳೀಯರು ತಮ್ಮ ಮೊಬೈಲಲ್ಲಿ ನೀರು ನಾಯಿಗಳ…

ಇಂದು ಭಾವೈಕ್ಯತಾ ಸಂಚಾರಿ ರಥಕ್ಕೆ ಚಾಲನೆ

ಶಿರಹಟ್ಟಿ 20: ಹೌದು ಶಿರಹಟ್ಟಿ ಪಟ್ಟಣದ ಫಕೀರ ಸಿದ್ದರಾಮ ಮಹಾಸ್ವಾಮಿಗಳ ಅಮೃತ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ಭಾವೈಕ್ಯತೆ ಸಂಚಾರಿ ರಥಕ್ಕೆ ಚಾಲನೆ ಮತ್ತು ಆನೆಯಂಬಾರಿರೂಢ ಪೂಜ್ಯ…

ಅಸಮರ್ಪಕ ಬಸ್ ವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಶಿರಹಟ್ಟಿ 20: ದಿ.20ರಂದು ಬೆಳಿಗ್ಗೆ ವಿದ್ಯಾರ್ಥಿಗಳು ಶಿರಹಟ್ಟಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 6.30ರಿಂದ 10.30ರತನಕ ಸುಮಾರು 20ಕ್ಕೂ ಹೆಚ್ಚು ಬಸ್ಸುಗಳನ್ನು ತಡೆದು…

ರಾಮಲಿಂಗೇಶ್ವರ ಮಠದಲ್ಲಿ ವಿಶೇಷ ಕರ್ಪೂರ ಕಾರ್ತಿಕೋತ್ಸವ

ಶಿರಹಟ್ಟಿ 20: ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ದಾಸೋಹ ಮಠದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ವಿಶೇಷವಾಗಿ ವಿನೂತನವಾಗಿ ಕರ್ಪೂರ ಕಾರ್ತಿಕೋತ್ಸವವನ್ನು ಅದ್ದೂರಿಯಾಗಿ…

ತಾಲೂಕಾಸ್ಪತ್ರೆಯ ಸಿಬ್ಬಂದಿಗಳು ರೋಗಿಗಳಿಗೆ ಗುಣಾತ್ಮಕ ಸೇವೆ ಒದಗಿಸಲು ಸೂಚನೆ

ಶಿರಹಟ್ಟಿ 20: ಆಸ್ಪತ್ರೆಯನ್ನೇ ನಂಬಿಕೊಂಡು ರೋಗಿಗಳು ತಮ್ಮ ಪಾಲಿನ ದೇವಸ್ಥಾನವೆಂದು ತಿಳಿದು ತಮ್ಮ ರೋಗಗಳನ್ನು ಗುಣಪಡಿಸಿಕೊಳ್ಳಲು ವೈದ್ಯರೇ ದೇವರೆಂದು ತಿಳಿದು ತಾಲೂಕಾಸ್ಪತ್ರೆಗೆ…

ಪ್ರಾಥಮಿಕ ಶಾಲೆಯ ಶಿಕ್ಷಣವೇ ವಿಧ್ಯಾರ್ಥಿ ಜೀವನದ ಭದ್ರ ಬುನಾದಿ: ಕೆ ಎ ಬಳಿಗೆರ

ಶಿರಹಟ್ಟಿ 16: ಮಗುವಿನ ಶಿಕ್ಷಣದ ಆರಂಭಿಕ ಹಂತ ಅತ್ಯಂತ ಅಮೂಲ್ಯವಾದದ್ದು. ಮಗುವಿನ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಕೇವಲ ಶಿಕ್ಷಕರದ್ದಾಗಿರದೇ ಪಾಲಕರ ಆದ್ಯ…

ಸಾರ್ವಜನಿಕರ ಸಹಕಾರ ಅಪರಾಧ ತಡೆಯುವಲ್ಲಿ ಉಪಕಾರ

ಶಿರಹಟ್ಟಿ 16: ಸಾರ್ವಜನಿಕರು ನಮ್ಮ ಇಲಾಖೆಯೊಂದಿಗೆ ಸಹಕಾರ ನೀಡಿದರೆ ಸಮಾಜದಲ್ಲಿ ನಡೆಯುವ ಎಲ್ಲ ರೀತಿಯ ಅಪರಾಧಗಳನ್ನು ತಡೆಯುವಲ್ಲಿ ದೊಡ್ಡ ಪಾತ್ರ ವಹಿಸಿದಂತಾಗುತ್ತದೆ ಎಂದು ಸಿ ಪಿ ಐ…

ಧರ್ಮಸ್ಥಳ ಸಂಘದ ಕಾರ್ಯ ಶ್ಲಾಘನೀಯ ಲೋಕದರ್ಶನ ವರದಿ ಶಿರಹಟ್ಟಿ 16: ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ನಂಬಿರುವ ಧರ್ಮಸ್ಥಳ ಸಂಸ್ಥೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ ಎಂದು ಮಾಜಿ ಸಂಸದ ಪ್ರೋ. ಐ ಜಿ. ಸನದಿ ಹೇಳಿದರು. ಅವರು ಪಟ್ಟಣದ ಶಾದಿ ಮಹಲ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ

ಶಿರಹಟ್ಟಿ 16: ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ನಂಬಿರುವ…

ಯುವಕರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಮಾರ್ಗದರ್ಶನ ಪಡೆಯಬೇಕು: ಫಕೀರ ದಿಂಗಾಲೇಶ್ವರ ಶ್ರೀಗಳು

ಶಿರಹಟ್ಟಿ 13: ಇಂದಿನ ಕಾಲಮಾನದಲ್ಲಿ ಅದೆಷ್ಟೋ ಯುವ ಸಮೂಹ ಅತ್ಯುನ್ನತ ಶಿಕ್ಷಣ ಪಡೆದರೂ ಕೂಡ ಸೂಕ್ತ ಉದ್ಯೋಗ ಸಿಗದೇ ನಿರುದ್ಯೋಗ ಸಮಸ್ಯೆಯನ್ನು ಅನುಭವಿಸಿವಂತಹ ಪರಿಸ್ಥಿತಿ…

ಪಿ.ಎಂ ಸ್ವನಿಧಿ ಸಮೃದ್ಧಿ ಯೋಜನೆಯ ಲಾಭ ಪಡೆದುಕೊಳ್ಳಿ: ಅನೀಲ ಬಡಿಗೇರ

ಶಿರಹಟ್ಟಿ 09: ಪಿ.ಎಂ ಸ್ವನಿಧಿ ಸಮೃದ್ಧಿ ಯೋಜನೆಯಡಿ ಪ್ರಥಮ ಹಂತದಲ್ಲಿ 10,000/- ಸಾಲ ಸೌಲಭ್ಯದ ಯೋಜನೆಯನ್ನು ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಪಡೆದುಕೊಂಡು ಮುಂದಿನ ಹಂತದಲ್ಲಿ…

ಶುದ್ಧ ಕುಡಿಯುವ ನೀರನ್ನು ಒದಗಿಸದೇ ಅಶುದ್ಧವಾದ ಶುದ್ಧ ಕುಡಿಯುವ ನೀರಿನ ಘಟಕ

ಶಶಿಧರ ಶಿರಸಂಗಿ ಶಿರಹಟ್ಟಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಹಳ್ಳಿಗಳಲ್ಲಿ ವಾಸಿಸುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಲಕ್ಷಾಂತರ ರೂಪಾಯಿ ಅನುದಾನವನ್ನು…

ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು: ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

ಶಿರಹಟ್ಟಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಛತ್ತೀಸ್ಗಡ, ರಾಜಸ್ಥಾನ, ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ…

ಸುದ್ದಿ ಓದಿ