ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ : ಚುನಾವಣಾ ಆಯೋಗಕ್ಕೆ ಸುಮಲತಾ ದೂರು
ಬೆಂಗಳೂರು,ಮಾ 25(ಯುಎನ್ಐ) ನಮ್ಮ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದ್ದು, ಗುಪ್ತಚರ ಇಲಾಖೆ ಅಧಿಕಾರಿಗಳು ತಮ್ಮ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್...
March 25, 03:23 PM   |   By Admin
ಬೆಂಗಳೂರು: ಹೆಚ್ಚು ಅಂತರದಿಂದ ಗೆಲ್ಲುತ್ತೇನೆ, ಇದು ಅತಿಯಾದ ಆತ್ಮ ವಿಶ್ವಾಸವಲ್ಲ : ಡಿ.ವಿ ಸದಾನಂದಗೌಡ
ಬೆಂಗಳೂರು, ಮಾ 25 :  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಉತ್ತಮ ಸಾಧನೆ ಮಾಡಿದ್ದು, ಜತೆಗೆ ಪ್ರಧಾನಿ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ಸಾಧನೆ...
March 25, 10:07 AM   |   By Admin
ಮೈಸೂರು: ಮೈತ್ರಿ ಧರ್ಮ ಎರಡೂ ಪಕ್ಷಗಳು ಪಾಲಿಸಬೇಕು : ಸಿಎಂ
ಮೈಸೂರು, ಮಾರ್ಚ್ 25 : ಬಿಜೆಪಿ ಸೋಲಿಸಿ  ಮತ್ತು ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್  –ಜೆಡಿಎಸ್  ಮೈತ್ರಿ ಅಭ್ಯರ್ಥಿಗಳು  ಗೆಲುವು ಸಾಧಿಸಿಬೇಕಾದರೆ ಎರಡು ಪಕ್...
March 25, 09:56 AM   |   By Admin
ಬೆಂಗಳೂರು: ಬಾಕಿ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಸಂಜೆ ಪ್ರಕಟ- ಯಡಿಯೂರಪ್ಪ
ಬೆಂಗಳೂರು. ಮಾ.25: ಲೋಕಸಭಾ ಚುನಾವಣೆಗೆ  ಬಾಕಿ ಇರುವ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಸಂಜೆ ಬಿಡುಗಡೆಯಾಗಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‍.ಯಡಿಯೂರಪ್ಪ...
March 25, 09:47 AM   |   By Admin
ಬೆಂಗಳೂರು: ದೇವೇಗೌಡರ ಮುಂದಿನ ನಡೆ, ಅತ್ತ ದರಿ, ಇತ್ತ ಪುಲಿ....!!!
(ವಿಶೇಷ ವರದಿ. ಕೆ. ಎಸ್. ರಾಜಮನ್ನಾರ್)  ಬೆಂಗಳೂರು, ಮಾ, 22 : ರಾಜ್ಯ ರಾಜಕಾರಣದಲ್ಲಿ ದೊಡ್ಡ ಗೌಡರು ಎಂಬ ಕೀರ್ತಿ ಮತ್ತು ಘನತೆ ಸಂಪಾದಿಸಿಕೊಂಡಿರುವ ಹರದನಹಳ್ಳಿ ದೊಡ್ಡೇ...
March 22, 10:58 AM   |   By Admin
ಬೆಂಗಳೂರು: ಸ್ವತಂತ್ರ ನಿಲುವಿನ ದಿಟ್ಟ ಮಹಿಳೆ ಎಲ್ ವಿ ಶಾರದಾ: ಒಡನಾಟ ಸ್ಮರಿಸಿದ ನಟ ಸುಂದರರಾಜ್‍
 ಬೆಂಗಳೂರು, ಮಾ 22: ಗಂಡ ಸತ್ತ ಬಳಿಕ ಹೆಣ್ಣು ತಲೆ ಬೋಳಿಸಿಕೊಂಡು ಮೂಲೆ ಸೇರುತ್ತಿದ್ದ ಕಂದಾಚಾರವನ್ನು ಕ್ರಾಂತಿಕಾರಿ ರೀತಿಯಲ್ಲಿ ಬದಲಿಸಿದ ಚಿತ್ರ ‘ಫಣಿಯಮ್ಮ’.  ಪಾತ್ರ ಅ...
March 22, 10:44 AM   |   By Admin
ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಸಮ್ಮುಖದಲ್ಲಿ ಮೋದಿ ಪರ ಘೋಷಣೆ
ಬೆಂಗಳೂರು, ಮಾ 22 :  ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರನಟ ಪ್ರಕಾಶ್ ರೈ ನಾಮಪತ್ರ ಸಲ್ಲಿಸಿದ ನಂತರ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ...
March 22, 10:30 AM   |   By Admin
ಬೆಂಗಳೂರು: ಯಾವುದೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಸುಮಲತಾಗಿಲ್ಲ ಬಿಜೆಪಿ ಬೆಂಬಲ : ಕೆ.ಎಸ್.ಈಶ್ವರಪ್ಪ
ಬೆಂಗಳೂರು,ಮಾ 20:  ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು ಯಾವುದೇ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ಮಂಡ್ಯದಲ್ಲೂ ...
March 20, 11:16 AM   |   By Admin
ಬೆಂಗಳೂರು: ರಂಗೇರಿದ ಮಂಡ್ಯ ಲೋಕಸಭಾ ಚುನಾವಣಾ ಕಣ: ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ನಾಮಪತ್ರ
ಬೆಂಗಳೂರು, ಮಾ.20 :  ಮಂಡ್ಯ ಲೋಕಸಭಾ ಚುನಾವಣ ಕಣ ಮತ್ತಷ್ಟು ಕಾವೇರುತ್ತಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಅಂಬರೀಷ್ ಪತ್ನಿ ನಟಿ ಸುಮಲತಾ  ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್...
March 20, 10:11 AM   |   By Admin
ಚುನಾವಣಾ ಆಯೋಗದ ಚಿತ್ತ ಕನರ್ಾಟಕದತ್ತ
ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಗಳು ಸೇರಿದಂತೆ ಅಭ್ಯಥರ್ಿಗಳು ಸಿದ್ಧರಾಗುತ್ತಿದ್ದಾರೆ. ಇತ್ತ ಶಾಂತಿಯತವಾಗಿ ಎಲೆಕ್ಷನ್ ನಡೆಸಲು ಚುನಾವಣಾ ಆಯೋಗ ಸಹ ತನ್ನ ತ...
March 19, 03:36 PM   |   By Admin

ಇತ್ತೀಚಿನ ಸುದ್ದಿ