ಸಿದ್ದು, ದೇವೇಗೌಡ ರಾಜಕೀಯ ಸನ್ಯಾಸ ಸ್ವೀಕರಿಸಲಿ : ಮುರಳೀಧರ ರಾವ್
ಬೆಂಗಳೂರು, ಜೂನ್ 5 (ಯುಎನ್ಐ) ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಸನ್ಯಾಸ ತ...
June 05, 02:10 PM   |   By Admin
ದಲಿತರಿಗೆ ಸ್ಥಾನ ಕೊಡ್ತೇವೆ, ದಲಿತ ಸಿಎಂ ಮಾಡ್ತೀರಾ?
ಬೆಂಗಳೂರು 5: ಕೇಂದ್ರದಲ್ಲಿ ರಾಜ್ಯದ ದಲಿತ ಸಂಸದರನ್ನು ಮಂತ್ರಿ ಮಾಡುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ, ತಾಕತ್ತಿದ್ದರೆ ದಲಿತ ವ್ಯಕ್ತಿಯನ್ನು ರಾಜ್ಯದಲ್ಲಿ ಮುಖ್ಯಮಂತ್...
June 05, 02:07 PM   |   By Admin
ಯಡಿಯೂರಪ್ಪ ಬಿಜೆಪಿ ತೊರೆದರೆ ಸಿಎಂ ಹುದ್ದೆಗೆ ಸಹಕಾರ
ಯಡಿಯೂರಪ್ಪ ಬಿಜೆಪಿ ತೊರೆದರೆ ಸಿಎಂ ಹುದ್ದೆಗೆ ಸಹಕಾರ ವಿಜಯಪುರ 5: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪಕ್ಷ ತೊರೆದು ಕಾಂಗ್ರೆಸ್ ಗೆ ಬಂ...
June 05, 02:05 PM   |   By Admin
ಸಮಾನತೆ ಸಿಗುವವರೆಗೂ ಹೋರಾಟ ನಿಲ್ಲದಿರಲಿ
ಬೆಂಗಳೂರು 4: ಅಂಬೇಡ್ಕರ್ ಅವರ ಆಶಯದಂತೆ ಸಮಾನತೆ ಸಿಗುವ ವರೆಗೂ ದಲಿತ ಸಮುದಾಯ ಸದಾ ಹೋರಾಟ ನಡೆಸುತ್ತಿರಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.   &nb...
June 04, 02:44 PM   |   By Admin
ದೇವೇಗೌಡರ ಸೋಲಿಗೆ ಸಿದ್ದರಾಮಯ್ಯ ಕಾರಣ ಆರೋಪದಲ್ಲಿ ಹುರುಳಿಲ್ಲ
ಬೆಂಗಳೂರು 4: ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ನ್ನು  ಖೆಡ್ಡಾಕ್ಕೆ ತಳ್ಳಿ ಸೋಲಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂಬ ಜೆಡಿಎಸ್ ರಾಜ್ಯಾಧ್ಯಕ್...
June 04, 02:43 PM   |   By Admin
ರಾಜಕಾರಣಕ್ಕಿಂತಲೂ ಮಾಧ್ಯಮವೇ ಹೆಚ್ಚು ಭ್ರಷ್ಟ : ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಮೇ 27 (ಯುಎನ್ಐ) ಭ್ರಷ್ಟಾಚಾರ ಎನ್ನುವುದು ರಾಜಕೀಯ ಕ್ಷೇತ್ರವನ್ನೂ ಮೀರಿ ಮಾಧ್ಯಮ ಕ್ಷೇತ್ರಕ್ಕೂ ಕಾಲಿರಿಸಿದ್ದು, ರಾಜಕಾರಣಿಗಳಿಂತಲೂ ಮಾಧ್ಯಮ ಕ್ಷೇತ್ರದಲ್ಲಿಯೇ ಹೆಚ್ಚು ಶ...
May 27, 03:18 PM   |   By Admin
ಕೃಷ್ಣ ಮನೆಯಲ್ಲಿ ಆಪರೇಷನ್ ಕಮಲಕ್ಕೆ ನಾಂದಿ?
ಬೆಂಗಳೂರು 26: ಬಿಜೆಪಿಯ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸದಾಶಿವನಗರದ ನಿವಾಸವಿಂದು ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು.  ...
May 26, 03:19 PM   |   By Admin
ಪ್ರಚಾರದಲ್ಲಿ ಸಿಎಂ ಭಾಗಿ ದೋಸ್ತಿಯಲ್ಲಿ ಗರಿಗೆದರಿದ ಉತ್ಸಾಹ
ಕಲಬುರಗಿ 14: ಮೇ 19ರಂದು ಉಪ ಚುನಾವಣೆ ನಡೆಯಲಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರದ  ಮೈತ್ರಿಕೂಟದ ಅಭ್ಯಥರ್ಿ ಕಾಂಗ್ರೆಸ್ ನ ಸುಭಾಷ್ ರಾಥೋಡ್ ಪರವಾಗಿ  ಮುಖ್ಯಮಂತ್ರಿ ಹೆಚ್...
May 14, 02:19 PM   |   By Admin
ಅನ್ನಭಾಗ್ಯ, ಕೃಷಿಭಾಗ್ಯ ಯೋಜನೆ ನಿಲ್ಲಿಸಲಿ ನೋಡೋಣ: ಸಿದ್ದು ಸವಾಲ್
ಹುಬ್ಬಳ್ಳಿ 14: "ನನ್ನ ಸಕರ್ಾರದ ಯೋಜನೆಗಳು ಜನಪ್ರಿಯವಾಗಿಲ್ಲದಿದ್ದರೆ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದ ಅನ್ನಭಾಗ್ಯ, ಪಶುಭಾಗ್ಯ, ಕೃಷಿ ಭಾಗ್ಯ ಯೋಜನೆಯನ್ನು ಸಕರ್ಾರ ನಿಲ್ಲಿಸಲಿ...
May 14, 02:18 PM   |   By Admin
ವೇಣುಗೋಪಾಲಗೆ ರಾಜ್ಯದ ರಾಜಕೀಯ ಗೊತ್ತಿಲ್ಲ
ಕಲಬುರಗಿ 14: ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.   ಕಲಬ...
May 14, 02:17 PM   |   By Admin

ಇತ್ತೀಚಿನ ಸುದ್ದಿ