ಮುಧೋಳ ಜಿ.ಪಂ. ಕಾಂಗ್ರೇಸ್ ಟಿಕೇಟ್ ಪ್ರಭಲ ಆಕಾಂಕ್ಷಿ: ಶಿರೂರು
ಯಲಬುರ್ಗಾ 04: ನನ್ನ ರಾಜಕೀಯ ಜೀವನದುದ್ದಕ್ಕೂ ಕಳೆದ 45 ವರ್ಷದಿಂದ ಕಾಂಗ್ರೆಸ್ ಪಕ್ಷದ ಅಪ್ಪಟ ಅಭಿಮಾನಿಯಾಗಿ, ಕಾರ್ಯಕರ್ತನಾಗಿ, ಜಿ.ಪಂ. ಸದಸ್ಯನಾಗಿ ಮತ್ತು 12 ವರ್ಷ ಬ್ಲಾಕ್…
ಯಲಬುರ್ಗಾ 04: ನನ್ನ ರಾಜಕೀಯ ಜೀವನದುದ್ದಕ್ಕೂ ಕಳೆದ 45 ವರ್ಷದಿಂದ ಕಾಂಗ್ರೆಸ್ ಪಕ್ಷದ ಅಪ್ಪಟ ಅಭಿಮಾನಿಯಾಗಿ, ಕಾರ್ಯಕರ್ತನಾಗಿ, ಜಿ.ಪಂ. ಸದಸ್ಯನಾಗಿ ಮತ್ತು 12 ವರ್ಷ ಬ್ಲಾಕ್…
ಜನ ಸಂಪರ್ಕ ಸಭೆ ಕಾರ್ಯಕ್ರಮ ಯಲಬುರ್ಗಾ 25: ತಾಲ್ಲೂಕಿನ ಹಲವೆಡೆ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುತ್ತೇನೆ ಶಾಸಕ…
ಲೋಕದರ್ಶನ ವರದಿ ಯಲಬುರ್ಗಾ 26:ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯು ಪ್ರತಿ ವ್ಯಕ್ತಿ 10 ಕೆಜಿ ಅಕ್ಕಿ ನೀಡುವ ಯೋಜನೆಯಾಗಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರೋಮುನ್ನ…
ಯಲಬುರ್ಗಾ ಜೂ 21 : ಯೋಗವು ದೈಹಿಕ ಸದೃಢತೆ ಹಾಗೂ ಮಾನಸಿಕ ಏಕಾಗ್ರತೆ ನೀಡುವುದುರ ಮೂಲಕ ಮನುಷ್ಯನಿಗೆ ಸಕಾರಾತ್ಮಕ ಶಕ್ತಿ ತರುತ್ತದೆ. ನಿತ್ಯವೂ ಯೋಗ ಮಾಡುವುದರಿಂದ ಆರೋಗ್ಯವನ್ನು…
ಯಲಬುಗರ್ಾ 21: ಕೊಪ್ಪಳ ಸಮೀಪದ ಹೂವಿನಾಳ ಗ್ರಾಮದ ಹಿರಿಯ ಜೀವಿ, ಹಿರಿಯ ಕಲಾವಿದ ಮಲ್ಲಪ್ಪ ತುಪ್ಪದ (80) ಇವರು ಬುಧವಾರ ದಂದು ಬೆಳಿಗ್ಗೆ 09-30 ಕ್ಕೆ ನಿಧನರಾಗಿದ್ದಾರೆ, ಇವರಿಗೆ…
ಲೋಕದರ್ಶನ ವರದಿ ಯಲಬುರ್ಗಾ 20: ಮಾನವನಿಗೆ ಅಸಾಧ್ಯವಾದುದ್ದು ಯಾವುದು ಇಲ್ಲ. ಸಾಧಿಸುವ ಛಲವಿರಬೇಕು. ಜೋತೆಗೆ ಒಂದು ನಿರ್ದಿಷ್ಟವಾದ ಗುರಿಯಿರಬೇಕು. ಆಗ ಜೀವನದಲ್ಲಿ ನಾವು ಏನಾದರೂ…
ಲೋಕದರ್ಶನ ವರದಿ ಯಲಬುರ್ಗಾ 20: ಕೇಂದ್ರ ಸರ್ಕಾರ 05ಕೆಜಿ ಅಕ್ಕಿ ಹೊರತು ಪಡಿಸಿ ಕಾಂಗ್ರೆಸ್ ಹೇಳಿದ ಪ್ರಣಾಳಿಕೆ ಪ್ರಕಾರ 'ಅನ್ನಭಾಗ್ಯ' ಯೋಜನೆ ಅಡಿಯಲ್ಲಿ ಒಟ್ಟು 10ಕೆಜಿ ಅಕ್ಕಿ…
ಲೋಕದರ್ಶನ ವರದಿ ಯಲಬುರ್ಗಾ ಜೂ07: ಮುನಿಸಿಕೊಂಡ ಮಳೆರಾಯನ ಕೃಪೆಗಾಗಿ ಕಪ್ಪೆ ಮದುವೆ ಮಾಡಿದ ಸ್ವಾರಸ್ಯಕರ ಪ್ರಸಂಗ ಮಂಗಳವಾರ ಯಲಬುರ್ಗಾ ಪಟ್ಟಣದಲ್ಲಿ ನಡೆಯಿತು.ಪಟ್ಟಣದ ಮೌಲಾಲಿ ಮಸೂತಿಯ…
ಯಲಬುರ್ಗಾ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದಿಂದ ಆಯ್ಕೆಯಾಗಿರುವ ಬಸವರಾಜ ರಾಯರಡ್ಡಿರವರ ಗೆಲುವು ಪ್ರಜಾತಂತ್ರದ ಗೆಲುವುದಾಗಿದ್ದು ಇವರು ಯಲಬುರ್ಗಾ…
ಯಲಬುರ್ಗಾ : ಮಳೆಯ ನೀರಿನಿಂದ ಶಾಲಾ ಮೈದಾನವೆಲ್ಲ ಆವೃತಗೊಂಡು ಕೆಸರಿನಲ್ಲೇ ನಡೆದುಕೊಂಡು ವಿದ್ಯಾರ್ಥಿಗಳು ತರಗತಿಗೆ ಹೋಗುವ ಪರಿಸ್ಥಿತಿ ಕಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ರಾಜೀವ್…
ಕುಕನೂರ: ಯಲಬುಗರ್ಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಯವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಕಾಂಗ್ರೆಸ್ ಮುಖಂಡ ಪರಶುರಾಮ್ ಸಕ್ರನವರ್ ಆಗ್ರಹಿಸಿದ್ದಾರೆ. ಯಲಬುರ್ಗಾ…
ಲೋಕದರ್ಶನ ವರದಿ ಯಲಬುರ್ಗಾ ಮೇ 31: ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ರೈತರು ರೈತ ಸಂಪರ್ಕ ಕೇಂದ್ರದಿಂದ ಬೀಜ ಖರೀದಿ ಮಾಡಬೇಕು. ಖಾಸಗಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆ ತೆರುವ…