ಎಲಬುರ್ಗ

ದಸರಾ ಕ್ರೀಡಾಕೂಟ ಹಿರೇಮ್ಯಾಗೇರಿ ಕ್ರೀಡಾಪಟುಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಲೋಕದರ್ಶನ ವರದಿ ಯಲಬುರ್ಗಾ 03 : ಕೊಪ್ಪಳದ ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ವಿಜಯ ಮಾಂತೇಶ್ವರ ಯುವಕ…

ಪ್ರಮುಖ ರಸ್ತೆ ಮೇಲೆ ಅನಧಿಕೃತ ಡಬ್ಬಾ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಿ : ನಾಗೇಶ್

ಲೋಕದರ್ಶನ ವರದಿ ಯಲಬುರ್ಗಾ 30: ಪಟ್ಟಣದ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ಪಾದಚಾರಿ ಸ್ಥಳಗಳ ಮೇಲೆ ಅನಧಿಕೃತವಾಗಿ ಇಟ್ಟುಕೊಂಡಿರುವ ಡಬ್ಬಾ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಿ ಎಂದು…

ತಮಿಳುನಾಡಿಗೆ ಕಾವೇರಿ, ತುಂಗಭದ್ರಾ ನೀರು ಹರಿಸಿರುವುದು ಖಂಡನೀಯ: ಶಿವುಕುಮಾರ ನಾಗನಗೌಡ್ರ

ಲೋಕದರ್ಶನ ವರದಿ ಯಲಬುರ್ಗಾ 29: ತಮಿಳುನಾಡಿಗೆ ಕಾವೇರಿ ಹಾಗೂ ತುಂಗಭದ್ರಾ ನೀರು ಹರಿಸಿರುವುದು ಖಂಡನೀಯ ಕರವೇ ಅಧ್ಯಕ್ಷ ಶಿವುಕುಮಾರ ನಾಗನಗೌಡ್ರ ಹೇಳಿದರು.ಪಟ್ಟಣದ ಚೆನ್ನಮ್ಮ ವೃತ್ತದ…

ಮಹಾನ್ ಕ್ರಾಂತಿಕಾರಿ ಹುತಾತ್ಮ ಭಗತ್ ಸಿಂಗ್ ರವರ 116ನೇ ಜನ್ಮ ದಿನ ಆಚರಣೆ

ಯಲಬುರ್ಗಾ 29 : ಮಹಾನ್ ಕ್ರಾಂತಿಕಾರಿ ಹುತಾತ್ಮ ಭಗತ್ ಸಿಂಗ್ ರವರ 116ನೇ ಜನ್ಮ ದಿನಾಚರಣೆ ಹಿನ್ನೆಲೆ ತಾಲೂಕಿನ ಹಲವೆಡೆ ಯುವಜನರು ಜನ್ಮ ದಿನವನ್ನು ಆಚರಿಸಿ, ಭಗತ್ ಸಿಂಗ್ ಅವರ ಕನಸಿನ…

ರೈತರಿಗೆ ಹಿಂಗಾರು ಬೆಳೆಗಳ ಬೀಜ, ಗೊಬ್ಬರ ದಾಸ್ತಾನು ಸಂಗ್ರಹಣೆ ಮಾಡಿ: ಶಿವರಾಜ ತಂಗಡಗಿ

ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆ ಲೋಕದರ್ಶನ ವರದಿ ಯಲಬುರ್ಗಾ 28: ರೈತರಿಗೆ ಹಿಂಗಾರು ಬೆಳೆಗಳ ಬೀಜ, ಗೊಬ್ಬರ ದಾಸ್ತಾನು ಸಂಗ್ರಹಣೆ ಮಾಡಿ ಯಾವುದೇ ಸಮಸ್ಯೆಯಾಗದಂತೆ…

ಶ್ರೀಧರ ಮುರಡಿ ಹಿರೇಮಠದ ಪುರಾಣ ಮಹಾಮಂಗಲೋತ್ಸವ

ಯಲಬುರ್ಗಾ: ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಸೋಮವಾರ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ಜರಗಿತು.ಬೆಳಿಗ್ಗೆ ಶ್ರೀಮಠದಲ್ಲಿ ವಿಶೇಷ ವಿವಿಧ ಧಾಮರ್ಿಕ ಪೂಜಾ ಕಾರ್ಯಕ್ರಮಗಳು…

ಶಾಂತಿ ಸೌಹಾರ್ದತೆ ಕಾಪಾಡಲು ಸಿಪಿಐ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ

ಲೋಕದರ್ಶನ ವರದಿ ಯಲಬುರ್ಗಾ 18: ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನಲೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ…

ಇಂದು ಹಿರೇಮ್ಯಾಗೇರಿ ಗ್ರಾಮದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಲೋಕದರ್ಶನ ವರದಿ ಯಲಬುರ್ಗಾ 18: ಜಿಲ್ಲಾ ಪಂಚಾಯಿತಿ, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯಿತಿ ವತಿಯಿಂದ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದಲ್ಲಿ ಮಂಗಳವಾರ…

ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ಲೋಕದರ್ಶನ ವರದಿ ಯಲಬುಗರ್ಾ 18: ಕಲ್ಯಾಣ ಕರ್ನಾಟಕ ಭಾಗ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ 13 ತಿಂಗಳ ಬಳಿಕ ಕಲ್ಯಾಣ ಕರ್ನಾಟಕ ಭಾಗಕ್ಕೆ…

ಸಹಕಾರ ಸಂಘ ಬಡವರ ಸಂಜೀವಿನಿ:ಶೇಖರಗೌಡ ಉಳ್ಳಾಗಡ್ಡಿ

ಯಲಬುರ್ಗಾ: ಬಡವರು,ಮಧ್ಯಮ ವರ್ಗದವರಿಗೆ ಸಹಕಾರ ಸಂಘಗಳೇ ಸಂಜೀವಿನಿ.ರೈತರಿಗೆ ಸರ್ಕಾರ ಮಾಡದ ಕೆಲಸಗಳನ್ನು ಸಂಘಗಳು ಮಾಡುತ್ತಿದ್ದು, ಸಹಕಾರ ಸಂಘಗಳ ಸೇವೆ ಅನನ್ಯವಾಗಿದೆ ಎಂದು ಸಹಕಾರಿ…

ವಿಜೃಂಭಣೆಯಿಂದ ಜರುಗಿದ ಏಳುಕೋಟಿ ಮಲ್ಲಯ್ಯನ ಜಾತ್ರಾ ಮಹೋತ್ಸವ

ಯಲಬುರ್ಗಾ;ಪಟ್ಟಣದ ಏಳುಕೋಟಿ ಮಲ್ಲಯ್ಯ ಜಾತ್ರಾ ಮಹೋತ್ಸವವು ಶ್ರಾವಣಮಾಸ ಕಡೆ ಸೋಮವಾರ ನಿಮಿತ್ಯ ರವಿವಾರ ವಿಜೃಂಭಣೆಯಿಂದ ಜರಗಿತು. ಪ್ರತಿ ವರ್ಷದಂತೆ ಈ ವರ್ಷ ಕೂಡ ಶ್ರಾವಣಮಾಸದ…

ಗೌರಿ ಗಣೇಶ, ಈದ್ ಮಿಲಾದ್ ಹಬ್ಬ : ಶಾಂತಿ ಸಭೆ

ಯಲಬುರ್ಗಾ 07: ತಾಲೂಕಾದ್ಯಂತ ಗೌರಿ ಗಣೇಶ ಹಬ್ಬವನ್ನು ಶಾಂತಿ-ಸುವ್ಯವಸ್ಥೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ರವಿಕುಮಾರ್ ಕೆ ವೈ ಹೇಳಿದರು.ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ…

ಸುದ್ದಿ ಓದಿ