ಎಲಬುರ್ಗ

ದಸರಾ ಕ್ರೀಡಾಕೂಟ ಹಿರೇಮ್ಯಾಗೇರಿ ಕ್ರೀಡಾಪಟುಗಳು ವಿಭಾಗ ಮಟ್ಟಕ್ಕೆ ಆಯ್ಕೆ

ದಸರಾ ಕ್ರೀಡಾಕೂಟ ಹಿರೇಮ್ಯಾಗೇರಿ ಕ್ರೀಡಾಪಟುಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಲೋಕದರ್ಶನ ವರದಿ

ಯಲಬುರ್ಗಾ 03 : ಕೊಪ್ಪಳದ ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಯಲಬುರ್ಗಾ  ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ವಿಜಯ ಮಾಂತೇಶ್ವರ ಯುವಕ ಮಂಡಳ ಕ್ರೀಡಾಪಟುಗಳು ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಾಲೂಕಿನ ಜನರು ಹರ್ಷ .

ಸುದ್ದಿ ಓದಿ