ಬ್ಯಾಡ್ಗಿ

ಸಂಗಮೇಶ್ವರ ವಾಯು ಮಾಲಿನ್ಯ ತಪಾಸಣೆ ಕೇಂದ್ರಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಚಾಲನೆ

ಬ್ಯಾಡಗಿ 02: ಸಾರಿಗೆ ಇಲಾಖೆ ಹೊರಡಿಸಿರುವ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಅಧಿಕಾರಿಗಳಿಂದ ದಂಡ ವಸೂಲಿಗೆ ಒಳಗಾಗದಂತೆ ನೋಡಿಕೊಳ್ಳುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ…

ಮೆಣಸಿನಕಾಯಿ ಆವಕ ಇಳಿಕೆಯಾದರೂ ದರದಲ್ಲಿ ಸ್ಥಿರತೆ

ಬ್ಯಾಡಗಿ 02: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾ.01 ರಂದು 1.82 ಸಾವಿರ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಕಳೆದ ತಿಂಗಳ ಪ್ರಕಾರ ಆವಕ ಪ್ರಮಾಣ ಇಳಿಕೆ ಕಂಡಿದ್ದರೂ ದರದಲ್ಲಿ…

2ನೇ ಹಂತದ ಲಸಿಕಾ ಅಭಿಯಾನ ಆರಂಭ

ಬ್ಯಾಡಗಿ 02: ಕೊರೋನಾ ನಿರ್ಮೂಲನೆ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಡಲು ಮುಂದಾಗಿರುವ ಕೇಂದ್ರ ಸರ್ಕಾರ ಸೋಮವಾರದಿಂದ ದೇಶವ್ಯಾಪಿ 2ನೇ ಹಂತದ ಲಸಿಕಾ ಅಭಿಯಾನಕ್ಕೆ…

ಮೆಣಸಿನಕಾಯಿ ಮಾರುಕಟ್ಟೆಗೆ ರಾಜುಭಾಯಿ ಭೇಟಿ: ಪರಿಶೀಲನೆ

ಬ್ಯಾಡಗಿ 02:ರಾಜ್ಯದಲ್ಲಿ ಮೆಣಸಿನಕಾಯಿ ಬೆಳೆಗೆ ಗುಣಮಟ್ಟದ ಭೂಮಿ ಮತ್ತು ಹವಾಮಾನವಿದೆ, ಹೀಗಿದ್ದರೂ ಸಹ ಬ್ಯಾಡಗಿ ತಳಿ ಮೆಣಸಿನಕಾಯಿ ತಳಿ ನಶಿಸುವ ಹಂತಕ್ಕೆ ತಲುಪಿದ್ದು ಅದನ್ನು…

ಸ್ವಚ್ಛತೆ ಮೌಲ್ಯವಾದಾಗ ಮಾತ್ರ ಸ್ವಚ್ಛ ಭಾರತ ಸಾಕಾರಗೊಳ್ಳುತ್ತದೆ: ಹುಲ್ಲತ್ತಿ

ಬ್ಯಾಡಗಿ 01: ಸ್ವಚ್ಛತೆ ಎಂಬುದು ಮೌಲ್ಯವಾದಾಗ ಮಾತ್ರ ಸ್ವಚ್ಛ ಭಾರತ ಸಾಕಾರಗೊಳ್ಳುತ್ತದೆ. ಸ್ವಚ್ಛತೆಗೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಪರಿಸರ ಸ್ನೇಹಿ ಬಳಗದ ಸಂಚಾಲಕ…

ಆರಾಧನಾ ಸಮಿತಿಯ ನೂತನ ಸದಸ್ಯರ ನೇಮಕ

ಬ್ಯಾಡಗಿ 01: ತಾಲೂಕಿನ ಆರಾಧನಾ ಸಮಿತಿಯ ನೂತನ ನಾಮನಿರ್ದೇಶಿತ ಸದಸ್ಯರಾಗಿ ಮಾಸಣಗಿ ಗ್ರಾಪಂ ಅಧ್ಯಕ್ಷ ಮಲ್ಲೇಶಪ್ಪ ಬಣಕಾರ, ಅರ್ಜುನಪ್ಪ ಲಮಾಣಿ, ಚೌಡಪ್ಪ ಹರಮಗಟ್ಟಿ, ಪುಟ್ಟವ್ವ…

ಕಾನೂನಿನ ಅರಿವು ಹೊಂದಲು ಮುಂದೆ ಬರಬೇಕು: ಲಮಾಣಿ

ಬ್ಯಾಡಗಿ 01: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದ ಜನರು ಕಾನೂನಿನ ಅರಿವು ಹೊಂದಲು ಮುಂದೆ ಬರಬೇಕು. ತಮ್ಮ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ನ್ಯಾಯ ಪಡೆಯುವ ನಿಟ್ಟಿನಲ್ಲಿ…

ಧರ್ಮದ ಆಚರಣೆಗಳು ವೈಜ್ಞಾನಿಕವಾಗಿಯೂ ಪ್ರಸ್ಥುತ: ಹಂಜೇರ

ಬ್ಯಾಡಗಿ 01: ವೀರಶೈವ ಧರ್ಮದ ಆಚರಣೆಗಳು ವೈಜ್ಞಾನಿಕವಾಗಿಯೂ ಪ್ರಸ್ಥುತವಾಗಿದೆ. ಲಿಂಗಪೂಜೆ, ಮಹಾಮಂತ್ರ ಪಠಣದಿಂದ, ಜೀವನದಲ್ಲಿ ಆರೋಗ್ಯ, ಉತ್ಸಾಹ, ಸ್ಪೂರ್ತಿ ಹಾಗೂ ಸಾಮಾಜಿಕ…

ಪೇಜಾವರಮಠದ ವಿಶ್ವೇಶ್ವರತೀರ್ಥಶ್ರೀಗಳ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ: ಪರಿಶೀಲನೆ

ಬ್ಯಾಡಗಿ 27: ರಾಣೆಬೆನ್ನೂರಿಗೆ ತೆರಳುವ ಮಾರ್ಗ ಮದ್ಯದಲ್ಲಿ ಉಡುಪಿ ಪೇಜಾವರಮಠದ ಕಿರಿಯಶ್ರೀಗಳು ಪಟ್ಟಣದ ನಿಸರ್ಗ ನಗರದಲ್ಲಿ ಸವಿತಾ ಸಮಾಜ ನಿರ್ಮಿಸಿರುವ ವೆಂಕಟೇಶ್ವರ ದೇವಸ್ಥಾನಕ್ಕೆ…

ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಪುರಸಭೆ

ಬ್ಯಾಡಗಿ 26: ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಬಸನಕಟ್ಟೆ ಕೆರೆಯಲ್ಲಿ ಗಿಡಕಂಟೆಗಳು ಬೆಳೆದು ಅದರ ಗಲೀಜು ಹಾಗೂ ದುರ್ವಾಸನೆಯಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ…

ಅಂಜುಮನ್-ಎ-ಇಸ್ಲಾಂ ಕಮೀಟಿ ಪದಾಧಿಕಾರಿಗಳ ಆಯ್ಕೆ

ಬ್ಯಾಡಗಿ 25: ಪಟ್ಟಣದ ಅಂಜುಮನ್-ಎ- ಇಸ್ಲಾಂ ಕಮೀಟಿಯ ಅಧ್ಯಕ್ಷರಾಗಿ ಅಬ್ದುಲ್’ಮಜೀದ್ ಹಬೀಬಸಾಬ ಮುಲ್ಲಾ, ಉಪಾಧ್ಯಕ್ಷರಾಗಿ ಡಾ.ಅಬ್ದುಲ್’ಖಾದರ ಮಹಬೂಬಸಾಬ ಸೌದಾಗರ, ಕಾರ್ಯದರ್ಶಿಯಾಗಿ…

ಟಿಪ್ಪರ್-ಬೈಕ್‍ಗೆ ಡಿಕ್ಕಿ ಮಹಿಳೆಗೆ ಗಾಯ

ಬ್ಯಾಡಗಿ 24 ಟಿಪ್ಪರವೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕನಲ್ಲಿದ್ದ ಮಹಿಳೆಯ ಕೈ ಮುರಿದ ಘಟನೆ ತಾ.ನ ತಡಸ ಗ್ರಾಮದ ಬಿದರಕಟ್ಟಿ ಬಳಿ ನಡೆದಿದೆ. ಶಾಂತಮ್ಮ ಸೋಮಪ್ಪ…

ಸುದ್ದಿ ಓದಿ