ಬ್ಯಾಡ್ಗಿ

ಮಳೆ ನೀರಿಗೆ ತುರ್ತು ಪರ್ಯಾಯ ಮಾರ್ಗ ಕಲ್ಪಿಸುವಂತೆ ಆಗ್ರಹ

26 ಬಿವೈಡಿ 5 ಬ್ಯಾಡಗಿ:ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕ ಕಾಲುವೆ ಕಾಮಗಾರಿಯಿಂದಾಗಿ ಮೋಟೆಬೆನ್ನೂರ ಗ್ರಾಮದೊಳಗೆ ನುಗ್ಗುತ್ತಿರುವ ಮಳೆ ನೀರಿಗೆ ತುರ್ತು ಪರ್ಯಾಯ ಮಾರ್ಗ…

ಅವೈಜ್ಞಾನಿಕ ಕಾಲುವೆಯಿಂದ ದುರ್ನಾತದ ಕೊಳಚೆ ನೀರು

ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಅವೈಜ್ಞಾನಿಕ ಕಾಲುವೆಯಿಂದ ದುರ್ನಾತದ ಕೊಳಚೆ ನೀರು ಸೇರಿದಂತೆ ಮಳೆಯ ನೀರು…

ಶಾಸಕ ಬಸವರಾಜ ಶಿವಣ್ಣನವರವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ

ಬ್ಯಾಡಗಿ 26: ಹಾವೇರಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಬ್ಯಾಡಗಿಯ ಹಾಲಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡಬೇಕೆಂದು…

ವಾಹನ ಅಪಘಾತ: ಗ್ರಾಮಸ್ಥರ ಪ್ರತಿಭಟನೆ

ಬ್ಯಾಡಗಿ 22: ವಾಹನವೊಂದು ಅಪಘಾತಕ್ಕೀಡಾಗಿದ್ದು ಅದಕ್ಕೆ ರಸ್ತೆತಡೆ (ಹಂಪ್ಸ್‌) ನಿ"ುರ್ಸದಿರುವುದೇ ಕಾರಣವೆಂದು ಗ್ರಾಮ ಸ್ಥರು ಹಠಾತ್ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ…

ನಾವು ಬದಲಾಗದೇ ಸಮಾಜ ಬದಲಾವಣೆ ಸಾಧ್ಯಲ್ಲ: ಬಿ.ಬಿ.ಗೊರೋಶಿ

ಬ್ಯಾಡಗಿ 22: ನಾವು ಬದಲಾಗದೇ ಸಮಾಜ ಬದಲಾವಣೆ ಸಾಧ್ಯ"ಲ್ಲ. ಪರಿಸರದ ಜೊತೆ ಜೊತೆಗೆ ನಾವು ಬದುಕು ಸಾಗಿಸಬೇಕಾಗಿದೆ. ಘನತ್ಯಾಜ್ಯ ವಸ್ತುಗಳು ಬಹಳಷ್ಟು ಅಪಾಯಕಾರಿ ಫಲಿತಾಂಶ ನೀಡಲಿದ್ದು…

ಮಾಜಿ ಶಾಸಕರ ಹೆಸರು ತೆರವು, ನೂತನ ಶಾಸಕರ ನಾಮಫಲಕ ಅಳವಡಿಕೆ

ಬ್ಯಾಡಗಿ 22: ಬಸವರಾಜ ಶಿವಣ್ಣನವರ ಅವರು ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ತಾಲೂಕಾ ಪಂಚಾಯತ್ ಕಾರ್ಯಾಲಯದ ಎದುರು ಇರುವ ಶಾಸಕರ ನಾಮ ಫಲಕದಲ್ಲಿದ್ದ ಹಿಂದಿನ…

ರುದ್ರಪ್ಪ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ

ಬ್ಯಾಡಗಿ: ಸಿಬಿಎಸ್ಈ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು ಮೋಟೆಬೆನ್ನೂರಿನ ಬಳ್ಳಾರಿ ರುದ್ರಪ್ಪ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ ಪಡೆದಿದ್ದು ಸತತ 6ನೇ ಬಾರಿಗೆ ಶೇ.100…

ನಾಳೆ ಉಚಿತ ಹೃದಯ ತಪಾಸಣಾ ಶಿಬಿರ

ಬ್ಯಾಡಗಿ: ಪಟ್ಟಣದ ರೋಟರಿ ಕ್ಲಬ್ ಆಶ್ರಯದಲ್ಲಿ ಮೇ.17 ರಂದು ಬುಧವಾರ ಉಚಿತವಾಗಿ ಹೃದಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ದಾವಣೆಗೆರೆಯ ಎಸ್ಎಸ್ ನಾರಾಯಣ ಹಾರ್ಟ ಸೆಂಟರ್ ಇವರ…

ಪುಟ್ಟಪ್ಪ ಕಲ್ಲಾಪುರ ನಿಧನ

ಬ್ಯಾಡಗಿ:ಪಟ್ಟಣದ ಮಾಜಿ ಸೈನಿಕ ಸಜ್ಜನಶೆಟ್ರ ಪ್ಲಾಟ್ ನಿವಾಸಿ ಪುಟ್ಟಪ್ಪ ಪ್ರಧಾನೆಪ್ಪ ಕಲ್ಲಾಪುರ (80) ಭಾನುವಾರ ಮದ್ಯಾಹ್ನ ನಿಧನರಾಗಿರುತ್ತಾರೆ. ಮೃತರಿಗೆ ಪತ್ನಿ ಸೇರಿದಂತೆ ಓರ್ವ…

ಆದರ್ಶ ಸೆಂಟ್ರಲ್ ಸ್ಕೂಲ್ ಶೇ. 100ರಷ್ಟು ಫಲಿತಾಂಶ

ಲೋಕದರ್ಶನ ವರದಿ ಬ್ಯಾಡಗಿ 14: ಸಿಬಿಎಸ್‌ಸಿ 10 ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು ಸ್ಥಳೀಯ ಆದರ್ಶ ಸೆಂಟ್ರಲ್ ಸ್ಕೂಲ್ ಶೇ.100 ರಷ್ಟು ಫಲಿತಾಂಶ ಪಡೆಯುವ ಮೂಲಕ ಸತತ 5 ನೇ ವರ್ಷ…

ಬ್ಯಾಡಗಿ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಭರ್ಜರಿ ಗೆಲುವು

ಬ್ಯಾಡಗಿ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಶಿವಣ್ಣನವರ 23841 ಮತಗಳ ಅಂತರದಿಂದ ಬ್ಯಾಡಗಿ ವಿಧಾನಸಭೆ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ದೇವಗಿರಿಯ ಇಂಜನಿಯರಿಂಗ್…

ವಿಶ್ರಾಂತಿಗೆ ತೆರಳದೇ ಎಂದಿನಂತೆ ಕಾರ್ಯನಿರಂತರಾದ ಶಾಸಕ ಬಳ್ಳಾರಿ

ಬ್ಯಾಡಗಿ: ನಿನ್ನೆಯಷ್ಟೇ ಮುಕ್ತಾಯಗೊಂಡ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ ಅಭ್ಯರ್ಥಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕಾರ್ಯಕರ್ತರ ಜೊತೆ ಚರ್ಚೆ…

ಸುದ್ದಿ ಓದಿ