ಚೌಡಯ್ಯದಾನ ಪುರದಲ್ಲಿರುವ ಜಾಕ್ವೆಲ್ಗಳಿಗೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ
ಲೋಕದರ್ಶನ ವರದಿ ಬ್ಯಾಡಗಿ 22: ನೀರಾವರಿ ಯೋಜನೆಗಳಿಲ್ಲದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತರ ಹಿತವನ್ನು ಕಾಪಾಡಲು ಈಗಲೂ ಬದ್ಧವಾಗಿದೆ ಬರುವ…
ಲೋಕದರ್ಶನ ವರದಿ ಬ್ಯಾಡಗಿ 22: ನೀರಾವರಿ ಯೋಜನೆಗಳಿಲ್ಲದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತರ ಹಿತವನ್ನು ಕಾಪಾಡಲು ಈಗಲೂ ಬದ್ಧವಾಗಿದೆ ಬರುವ…
ಬ್ಯಾಡಗಿ: ಅಗಲೀಕರಣ ವಿಚಾರದಲ್ಲಿ ಯಾರೊಂದಿಗೂ ರಾಜೀಯಾಗುವ ಪ್ರಶ್ನೆಯೇ ಇಲ್ಲ ಭೂಸ್ವಾಧೀಕ್ಕಾಗಿ ಸಕರ್ಾರ ಇದೀಗ ಅಧಿಸೂ ಚನೆ ಹೊರಡಿಸಿದಂತೆ ಮುಖ್ಯರಸ್ತೆ ಅಗಲೀಕರಣ 66 ಅಡಿಗಳಿಗೆ…
ಬ್ಯಾಡಗಿ : ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆಯೇ ಹೊರತು. ಶಾಲೆಯ ಮೂಲ ಉದ್ದೇಶವನ್ನೇ ಮರೆಯುತ್ತಿದೆ. ಇದರಿಂದ ಮಕ್ಕಳು ಉತ್ತಮ ಶಿಕ್ಷಣದಿಂದ…
ಬ್ಯಾಡಗಿ: ರೈತರ ಆತ್ಮಹತ್ಯೆ ಕುರಿತು ಸದನದಲ್ಲಿ ಹಗುರವಾಗಿ ಮಾತನಾಡಿದ ಕಾಂಗ್ರೆಸ್ ಶಾಸಕರಾದ ಯು.ಬಿ.ಬಣಕಾರ ಹಾಗೂ ಪ್ರಕಾಶ ಕೋಳಿವಾಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ರೈತ ಸಂಘ…
ಬ್ಯಾಡಗಿ: ಜೀವ ಉಳಿಸಲು ರಕ್ತದಾನ ಮಾಡಬೇಕಾಗಿದ್ದರಿಂದ ಇದೊಂದು ಮಾನವೀಯತೆ ಸಂಕೇತವಾಗಿದ್ದು ರಕ್ತದಾನಿಗಳು ರಕ್ತದಾನ ಮಾಡಲು ಜಾತಿ ಮತ್ತು ಧರ್ಮವನು ನೋಡದೇ ಎಂದಿಗೂ ಎರಡು ಬಾರಿ…
ಬ್ಯಾಡಗಿ: ಆರೋಗ್ಯವೆಂದರೆ ದೈಹಿಕ, ಮಾನಸಿಕ, ಆಧ್ಯಾತ್ಮಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು. ಈ ರೀತಿಯ ಆರೋಗ್ಯ ಕಾಪಾಡಿಕೊಳ್ಳವದಲ್ಲಿ ಯೋಗ ಮತ್ತು ಪ್ರಕೃತಿ…
ಬ್ಯಾಡಗಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ರೂ.4 ಸಾವಿರ ಪರಿ ಹಾರದ ಹಣವನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ, ಕೂಡಲೇ ಯೋಜನೆ…
ಲೋಕದರ್ಶನ ವರದಿ ಬ್ಯಾಡಗಿ 17: ಕಳೆದ ಜುಲೈ 11 ರಂದು ಇಂಗ್ಲೀಷ್ ಮಾದ್ಯಮ (ಇಂಗ್ಲೀಷ್ ಮೀಡಿಯಮ್) ಶಿಕ್ಷಕರಿಗಾಗಿ ಎಸ್ಜೆಜೆಎಂ ಪ್ರಾಥಮಿಕ ವಿದ್ಯಾರ್ಥಿಗಳು ಬಿಈಓ ಕಚೇರಿ ಎದುರು…
ಬ್ಯಾಡಗಿ 17: ಸಮಾಜದ ಕಷ್ಟ ನಷ್ಟಗಳನ್ನು ರೋಟರಿ ಕ್ಲಬ್ನ ಸದಸ್ಯರು ಅರಿತು ಅದನ್ನು ಪರಿಹರಿಸುವತ್ತ ಗಮನ ನೀಡಬೇಕು ಎಂದು ಕೊಲ್ಲಾಪುರದ ಡಿಸ್ಟ್ರಿಕ್ ಗವರ್ನರ್ ನಾಸೀರ್ ಬೋರಸೆಡ್ವಾಲಾ…
ಬ್ಯಾಡಗಿ: ಬೆಳಗಾವಿ ಜಿಲ್ಲೆಯಲ್ಲಿ ನಡೆದ ಜೈನ ಮುನಿಗಳ ಹತ್ಯೆ ಖಂಡಿಸಿ ಭಾರತೀಯ ಜನತಾ ಪಕ್ಷ ಹಿಂದೂಪರ ಸಂಘ ಟನೆಗಳು ಮತ್ತು ದಿಗಂಬರ ಹಾಗೂ ಶ್ವೇತಾಂಬರ ಜೈನ್ ಸಮುದಾಯದ ಸೇರಿದಂತೆ…
ಲೋಕದರ್ಶನ ವರದಿ ಬ್ಯಾಡಗಿ 11: ಪರಿವರ್ತನೆ ಜಗದ ನಿಯಮ ಇದನ್ನರಿತು ಕುಡಿತದ ದುರಾಭ್ಯಾಸಕ್ಕೆ ಒಳಗಾದವರು ಬದಲಾವಣೆಯಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಸೇರಿದಂತೆ ಸಮಾಜ ಮತ್ತು…
ಬ್ಯಾಡಗಿ 07: ಗಣಿತ ವಿಷಯವನ್ನು ಎಲ್ಲ ವಿದ್ಯಾರ್ಥಿಗಳು ಕಬ್ಬಿಣ ಕಡಲೆಯಂತೆ ಭಾವಿಸುತ್ತಾರೆ. ಗಣಿತವನ್ನು ಸರಿಯಾಗಿ ಅರಿತು ಅಭ್ಯಾಸ ನಡೆಸಿದರೆ, ಬಹಳ ಸುಲಭವಾದ ವಿಷಯವಾಗಿದೆ ಎಂದು ಗಣಿತ…