ಬ್ಯಾಡ್ಗಿ

ಯಲ್ಲನಗೌಡ ಪಾಟೀಲ್ ಇವರಿಗೆ ರಂಗ ಸನ್ಮಾನ

ಬ್ಯಾಡಗಿ 28 : ತಾಲೂಕಿನ ಕದಮ್ಮನಹಳ್ಳಿ ಗ್ರಾಮದ ಎಲ್ಲನಗೌಡ ಮಹಾದೇವ್ ಗೌಡ ಪಾಟೀಲ್ ಅವರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ 30ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ 10 ದಿನಗಳ…

ರಾಷ್ಟ್ರದ ಏಕತೆ ಸಮಗ್ರತೆ ವ್ಯಕ್ತಿ ಗೌರವ ಸಂವಿಧಾನ ಕಾಪಾಡುತ್ತಿದೆ: ಡಾ.ಸೌಧಾಗರ

ಬ್ಯಾಡಗಿ 28: ವೈವಿಧ್ಯಮಯವಾದ ದೇಶದಲ್ಲಿ ಶಾಂತಿ, ಸಾಮರಸ್ಯ, ಸಹಬಾಳ್ವೆ, ಭ್ರಾತೃತ್ವ, ಘನತೆಯಿಂದ ಬದುಕಲು ಅನುವು ಮಾಡಿಕೊಟ್ಟಿರುವ ಸಂವಿಧಾನವನ್ನು ಅಂಬೇಡ್ಕರ್ರವರು ನಮಗೆ…

ಸೂಡಂಬಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಬ್ಯಾಡಗಿ 25: ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಬಹಳ ಮುಖ್ಯ ಎಂದು ಮುಖಂಡ ಚಿಕ್ಕಣಜಿ ಗ್ರಾಂ…

ಶಾಸಕ ಬಸವರಾಜ ಶಿವಣ್ಣನವರ ಸಚಿವ ಸ್ಥಾನ ನೀಡಲು ಒತ್ತಾಯ

ಬ್ಯಾಡಗಿ 25 : ಕ್ಷೇತ್ರದ ಶಾಸಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ್ ಶಿವಣ್ಣನವರಿಗೆ ಈ ಬಾರಿ ಸಚಿವ ಸಂಪುಟ ವಿಸ್ತರಣೆ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿ ಪಟ್ಟಣದ…

ಆರ್‌ಎಸ್‌ಎಸ್ ವಿಜಯದಶಮಿ ಅಂಗವಾಗಿ ಸ್ವಯಂ ಸೇವಕರ ಪಥ ಸಂಚಲನೆ

ಬ್ಯಾಡಗಿ. 24 : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ 100 ವರ್ಷ ಪೂರೈಸಿದ ಹಾಗೂ ವಿಜಯದಶಮಿ ಅಂಗವಾಗಿ ನೂರಾರು ಆರ್ ಎಸ್ ಎಸ್ ಸ್ವಯಂ ಸೇವಕರು ಪಟ್ದಣದಲ್ಲಿ ಆಕರ್ಷಕ ಪಥ ಸಂಚಲನ…

ರಕ್ತದಾನದಿಂದ ದೇಹ ಮನಸ್ಸು ಆರೋಗ್ಯಯುತ ಡಾ.ಎ ಎಂ ಸೌಧಾಗರ

ಬ್ಯಾಡಗಿ 21 : ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜತೆಗೆ ಆತ್ಮತೃಪ್ತಿ ಸಿಗುತ್ತದೆ ಎಂದು ಆರೋಗ್ಯ ಸಮಿತಿ ಸದಸ್ಯರು ಸಾರ್ವಜನಿಕ ಆಸ್ಪತ್ರೆ…

3.20 ಕೋಟಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಬಸವರಾಜ್ ಶಿವಣ್ಣನವರ್ ಅವರಿಂದ ಗುದ್ದಲಿ ಪೂಜೆ

ಬ್ಯಾಡಗಿ 19 : ಪಟ್ಟಣದಲ್ಲಿ 3ಕೋಟಿ 20 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.ಪ್ರಾಂಶಿ ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ…

ಇಂದು ಪುರಸಭೆ ಮುಖ್ಯ ಅಧಿಕಾರಿ ಅವರ ಸಮ್ಮುಖದಲ್ಲಿ ತೆರವು

ಬ್ಯಾಡಗಿ 19 : ಪಟ್ಟಣದ ಹಳೆ ಪುರಸಭೆಯ ಎದುರುಗಡೆ ಪುರಸಭೆಗೆ ಒಳಪಡುವ ಮಳಿಗೆಗಳನ್ನು ಇಂದು ಪುರಸಭೆ ಮುಖ್ಯ ಅಧಿಕಾರಿ ಅವರ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು. ಈ ಜಾಗದಲ್ಲಿ ವಾಹನಗಳ…

ಧಾರ್ಮಿಕ ಕಾರ್ಯಕ್ರಮಗಲ್ಲಿ ತೊಡಗಿಸಿಕೊಳ್ಳವುದು ಅಗತ್ಯ- ಸ್ವಾಮೀಜಿ

ಬ್ಯಾಡಗಿ 18 : ಧಾರ್ಮಿಕ ಕಾರ್ಯಕ್ರಮಗಳಿಗೆ ಇಂದಿನ ಯುವ ಪೀಳಿಗೆ ತೊಡಗಿಸಿಕೊಳ್ಳುವಂತೆ ಮಾಡುವುದು ಅಗತ್ಯವಾಗಿದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಯವರು ಅಭಿಪ್ರಾಯಪಟ್ಟರು…

ಧರೆಗುರುಳಿತ್ತಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಲು ರೈತರಿಂದ ಆಗ್ರಹ

ಬ್ಯಾಡಗಿ 13: ತಾಲೂಕಿನ ಅನೇಕ ಕಡೆಗಳಲ್ಲಿ ವಿದ್ಯುತ್ ತಂತಿಗಳು ಹಾಗೂ ವಿದ್ಯುತ್ ಕಂಬಗಳು ಧರೆಯತ್ತ ಮುಖ ಮಾಡಿ ಜೋತಾಡುತ್ತಲಿವೆ ಅವುಗಳನ್ನು ಹೆಸ್ಕಾಂ ಇಲಾಖೆ ಭದ್ರ ಪಡಿಸಿ ಮುಂದೆ…

ಮಹಿಳೆಯರು ಸಬಲೀಕರಣದ ಶಕ್ತಿ ಒನಕೆ ಓಬವ್ವ: ತಹಶೀಲ್ದಾರ್

ಬ್ಯಾಡಗಿ 12 : ಸ್ತ್ರೀ ಸಬಲೀಕರಣದ ಶಕ್ತಿ ವೀರವನಿತೆ ಒನಕೆ ಓಬವ್ವ. ಅವರ ಚರಿತ್ರೆ ತಿಳಿಯಲು ನಾವು ಪ್ರಯತ್ನಿಸಬೇಕು ಎಂದು ತಹಶಿಲ್ದಾರ ಚಂದ್ರಶೇಖರ್ ನಾಯ್ಕ ಅಭಿಪ್ರಾಯಪಟ್ಟರು. ಪಟ್ಟಣದ…

ದೌರ್ಜನ್ಯಕ್ಕೊಳಗಾದವರು ಕಾನೂನು ನೆರವು ಪಡೆದುಕೊಳ್ಳಬೇಕು- ನ್ಯಾ. ಹಿರೇಕುಡಿ

ಬ್ಯಾಡಗಿ 11 : ಮಹಿಳೆಯರು ಮಕ್ಕಳು ಹಾಗೂ ತುಳಿತಕ್ಕೆ ಒಳಗಾದ ಸಮುದಾಯ ಸಾಮಾಜಿಕ ಆರ್ಥಿಕವಾಗಿ ಹಿಂದುಳಿದವರು ಕಾನೂನು ನೆರವು ಪಡೆಯಬಹುದಾಗಿದೆ. ದೌರ್ಜನ್ಯಕ್ಕೆ ಒಳಗಾದ ಯಾವುದೇ ಸಮುದಾಯ…

ಸುದ್ದಿ ಓದಿ