ಬ್ಯಾಡ್ಗಿ

5 ವರ್ಷದ ಅವಧಿಗೆ ಚುನಾವಣೆ ನೆಡೆದಿದ್ದು ಚುನಾವಣೆಯಲ್ಲಿ ಬಿಜೆಪಿ ಜಯಬೇರಿ

ಬ್ಯಾಡಗಿ 27 : ತಾಲೂಕಿನ ಗುಂಡೇನಹಳ್ಳಿ ಗ್ರಾಮದ ವಿವಿದೋದ್ಯೆಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತಿ ಗುಂಡೇನಹಳ್ಳಿ 24/012026ರಂದು ನಡೆದ 5 ವರ್ಷದ ಅವಧಿಗೆ ಚುನಾವಣೆ…

ದೇಶವು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುತ್ತಲಿದೆ- ಶಾಸಕ ಶಿವಣ್ಣನವರ

ಬ್ಯಾಡಗಿ 27 : ನಮ್ಮ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ದೇಶದಲ್ಲಿ ಈಗ ಎಲ್ಲವೂ ಸಾಧ್ಯವಾಗುತ್ತಿದೆ. ಇಲ್ಲ ಎನ್ನುವ ಮಾತೇ ಇಲ್ಲ, ಇದೇ ನಮ್ಮ ದೇಶದ ಸಾಧನೆ ಎಂದು ಶಾಸಕ ಬಸವರಾಜ…

ಹಿರೇಅಣಜಿ ಸರ್ಕಾರಿ ಪ್ರೌಢ ಶಾಲೆಯ ದ್ವಾರ ಬಾಗಲು ಕಾಮಗಾರಿಗೆ ಭೂಮಿ ಪೂಜೆ

ಬ್ಯಾಡಗಿ 24 : ತಾಲೂಕಿನ ಹಿರೇಅಣಜಿ ಸರ್ಕಾರಿ ಪ್ರೌಢ ಶಾಲೆಯ ದ್ವಾರ ಬಾಗಲು ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ಶಾಸಕರು ಬಸವರಾಜ ಶಿವಣ್ಣನವರ ಇದೆ ಸಂದಂರ್ಭದಲ್ಲಿ ಮಂಜನಗೌಡ…

ಹಿಂದೂ ಸಮಾಸವೇಷದ ಮಹಾ ಸಭೆ

ಬ್ಯಾಡಗಿ 23 : ಪಟ್ಟಣದ ಎ ಪಿ ಎಮ್ ಸಿ ವಾರ್ಡಿನಲ್ಲಿರುವ ವರ್ತಕರ ಸಂಘದ ಬಯಲು ರಂಗಮಂದಿರದ ಸದಾಭವನದಲ್ಲಿ ಹಿಂದೂ ಮಹಾ ಸಭೆ ದಿನಾಂಕ: ಪ್ರೆಭವರಿ 8 ರಂದು ಸಾಯಂಕಾಲ 6 ಗಂಟೆಗೆ ಬ್ಯಾಡಗಿ…

ಡಬ್ಬಿ ಮೆಣಸಿನಕಾಯಿಗೆ ಹೆಚ್ಚಿಗೆ ದರ

ಬ್ಯಾಡಗಿ 22: ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರದಂದು ಹೆಚ್ಚಿನ ದಾರಣಿಯಾದ ಡಬ್ಬಿ ಮೆಣಸಿನಕಾಯಿಗೆ 72,409 ರೇಟ್ ಸಿಕ್ಕಿರುತ್ತವೆ. ಒಟ್ಟು ಅವಾಕ ಚೀಲಗಳು 58,077 ಸಾವಿರಕ್ಕೂ…

ಕೋಡಿಹಳ್ಳಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ

ಬ್ಯಾಡಗಿ 22 :ರೈತರು, ಸಾರ್ವಜನಿಕರು , ಅಸೂಯೆ ಬಿಟ್ಟು ಒಗ್ಗಟ್ಟಾಗಿ ಹಳ್ಳಿಗಳಲ್ಲಿರುವ ಹೊಲ ಗದ್ದೆಗಳಿಗೆ ತೆರಳಲಿರುವ ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕೆಂದು ಶಾಸಕ…

ಮಕ್ಕಳಿಗೆ ಪೌಸ್ಟಿಕ ಆಹಾರ ಕೊಡುವುದರ ಮುಖಾಂತರ ಮಕ್ಕಳನ್ನು ಚನ್ನಾಗಿ ಬೆಳೆಸಲು ಕರೆ

ಬ್ಯಾಡಗಿ 13: ಮಹಿಳಾ ಮತ್ತು ಮಕ್ಕಳ ಇಲಾಖೆ ಕಚೇರಿಯಲ್ಲಿ ತಾಯಿಯಿಂದ ಮಕ್ಕಳಿಗೆ ಹಾಲು ಉಣಿಸುವ ಕೋಣೆಯನ್ನು ಉದ್ಗಾಟಿಸಿದ ಮೂಲಕ ತಾಯಿಯಿಂದ ಮಕ್ಕಳಿಗೆ ಸಕಾಲಕ್ಕೆ ಎದೆ ಹಾಲು ಉಣಿಸುವ…

ಕೃಷಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳು

ಬ್ಯಾಡಗಿ 12 : ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮುವಾರದಂದು ಹೆಚ್ಚಿನ ದಾರಣಿಯಾದ ಡಬ್ಬಿ ಮೆಣಸಿನಕಾಯಿಗೆ 63,786 ರೇಟ್ ಸಿಕ್ಕಿರುತ್ತವೆ. ಹಾಗೂ 75,617 ಸಾವಿರಕ್ಕೂ ಹೆಚ್ಚು ಚೀಲಗಳ…

ಮಕ್ಕಳು ವಿದ್ಯೆಯ ಜೊತೆಗೆ ಸಂಸ್ಕಾರವಂತರಾಗಬೇಕು : ನಿಜಲಿಂಗಪ್ಪ ಬಸೇಗಣ್ಣಿ

ಬ್ಯಾಡಗಿ 04 : ಮಕ್ಕಳು ವಿದ್ಯೆಯ ಜೊತೆಗೆ ಸಂಸ್ಕಾರವಂತರಾಗಬೇಕು ಎಂದು ಪ್ರಗತಿಪರ ರೈತರು, ಶಿಕ್ಷಣ ತಜ್ಞರಾದ ನಿಜಲಿಂಗಪ್ಪ ಬಸೇಗಣ್ಣೆ ಹೇಳಿದರು. ತಾಲೂಕಿನ ಮೋಟೇಬೆನ್ನೂರು ಕ್ಲಸ್ಟರ್…

ದೈಹಿಕ ನ್ಯೂನತೆ ಹೊಂದಿದವರು ಅಂಗವಿಕಲರಲ್ಲ, ವಿಶೇಷ ಚೇತನರು’ : ನ್ಯಾಯಾಧೀಶೆ

ಬ್ಯಾಡಗಿ 01 : ದೈಹಿಕ ನ್ಯೂನತೆ ಹೊಂದಿದವರು ಅಂಗವಿಕಲರಲ್ಲ, ವಿಶೇಷ ಚೇತನರು’ ಎಂದು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು. ಹಿರಿಯ ಸಿವಿಲ್ ನ್ಯಾಯಾಧೀಶೆ ರಾಜೇಶ್ವರಿ ಪೌರಾಣಿಕ…

‘ಬುದ್ಧಿವಂತ ಮಕ್ಕಳಿಂದ ದೇಶಕ್ಕೆ ಉಜ್ವಲ ಭವಿಷ್ಯ ಇದೆ’

ಬ್ಯಾಡಗಿ 30: ವಿಕಸಿತ ಭಾರತ ಕನಸು ನನಸಾಗಬೇಕಾದರೆ ಚಾರಿತ್ರ್ಯವಂತ, ಬುದ್ಧಿವಂತ ಮಕ್ಕಳನ್ನು ನಾವು ಸೃಷ್ಠಿ ಮಾಡಿದರೆ ಈ ದೇಶಕ್ಕೆ ಉಜ್ವಲ ಭವಿಷ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ…

ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುವುದು ಖಚಿತ

ಬ್ಯಾಡಗಿ 29 : ಇತ್ತೀಚಿನ ದಿನಗಳಲ್ಲಿ ಯುವಕರು ತಮ್ಮ ಶೋಕಿಗಾಗಿ ಸಿಗರೇಟ್, ಪಾನ್ ಪರಾಗ್ ಸೇರಿದಂತೆ ತಂಬಾಕು ಸೇವನೆ ಮಾಡುತ್ತಿದಾರೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುವುದು ಖಚಿತ…

ಸುದ್ದಿ ಓದಿ