5 ವರ್ಷದ ಅವಧಿಗೆ ಚುನಾವಣೆ ನೆಡೆದಿದ್ದು ಚುನಾವಣೆಯಲ್ಲಿ ಬಿಜೆಪಿ ಜಯಬೇರಿ
Elections were held for a 5-year term and the BJP won the elections
ಬ್ಯಾಡಗಿ 27 : ತಾಲೂಕಿನ ಗುಂಡೇನಹಳ್ಳಿ ಗ್ರಾಮದ ವಿವಿದೋದ್ಯೆಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತಿ ಗುಂಡೇನಹಳ್ಳಿ 24/012026ರಂದು ನಡೆದ 5 ವರ್ಷದ ಅವಧಿಗೆ ಚುನಾವಣೆ ನೆಡೆದಿದ್ದು ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸಿ ತನ್ನ ತಕ್ಕೆಗೆ 9 ಅಭ್ಯರ್ಥಿಗಳು ಜಯಸಾಲಿ ಆಗಿದ್ದಾರೆ. 3 ಅಭ್ಯರ್ಥಿಗಳು ಕಾಂಗ್ರೇಸ ಪರ ಜಯಸಾಲಿಯಾಗಿ ಆಯ್ಕೆ ಆಗಿದ್ದಾರೆ. ಚುನಾವಣೆ ಪ್ರಕ್ರಿಯು ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆದಿದ್ದು 4 ಗಂಟೆಯಿಂದ 6 ಗಂಟೆವರೆಗೆ ಪಲಿತಾಂಶದ ಏಣಿಕೆ ಕಾರ್ಯಕ್ರಮ ನೆಡೆಯಿತು. ಆಯ್ಕೆಯಾದ ಸದ್ಯಸರುಗಳಿಗೆ ಚುನಾವಣೆ ಅಧಿಕಾರಿ ಲೋಕೇಶ ಜಿ ಬಿ ಎಲ್ಲಾ ಸದ್ಯಸರಿಗೆ ಪ್ರಮಾಣ ಪತ್ರವನ್ನು ನೀಡಿದರು. ಈ ಸಂಧಂರ್ಬದಲ್ಲಿ ಕಾರ್ಯದರ್ಶಿಯಾದ ಶಿವಲಿಂಗಪ್ಪ ಹಾಲಪ್ಪ ದೇಶಗತಿ ಹಾಜರಿದ್ದು ಎಲ್ಲಾ ಸದ್ಯಸರಿಗಿ ಸ್ವಾಗತಿಸಿದರು. ಹಾಗೂ ಚುನಾವಣೆಯಲ್ಲಿ ಗೆದ್ದಂತಹ ಪ್ರತಿನಿಧಿಗಳ ಹೆಸರುಗಳು.
ಚುನಾವಣೆಯಲ್ಲಿ ಗೆದ್ದಂತ ಬಿಜಿಪಿ ಬೆಂಬಲಿತ ಅಭ್ಯರ್ಥಿಗಳ ಹೆಸರುಗಳು
1)ಬಸವಣ್ಣೆಪ್ಪ ಚನ್ನಬಸಪ್ಪ ಯತ್ನಳ್ಳಿ 2) ಶಂಕ್ರ್ಪ ಶಿವಪ್ಪ ದೇಶಗತಿ 3) ರಾಜೇಂದ್ರಗೌಡ ಚನ್ನಬಸನಗೌಡ ಪಾಟೀಲ 4) ಬಸವರಾಜ ವೀರ್ಪ ಆನವೇರಿ 5) ಈಶ್ವರ್ಪ ಸಂಗಪ್ಪ ಲಮಾಣಿ 6) ವಸಂತಪ್ಪ ರಾಮಪ್ಪ ಚನ್ನಗಿರಿ 7) ಬಸವರಾಜ ಬೊಮ್ಮಪ್ಪ ಹುಣಸಿಕಟ್ಟಿ 8) ನಾಗವ್ವ ಸುರೇಶ ದೇಶಗತಿ 9) ಶಿವಯೋಗಿ ಮಲ್ಲೇಶಪ್ಪ ಹೋಸಗೌಡ್ರ
ಚುನಾವಣೆಯಲ್ಲಿ ಗೆದ್ದಂತ ಕಾಂಗ್ರೇಸ ಬೆಂಬಲಿತ ಅಭ್ಯರ್ಥಿಗಳ ಹೆಸರುಗಳು
1) ಶಂಕ್ರ್ಪ ಶೇಖಪ್ಪ ಕಮ್ಮಾರ 2) ಲಲಿತವ್ವ ಬಸವರಾಜ ಯತ್ತಿನಹಳ್ಳಿ 3) ಮಾಲತೇಶ ಮಲ್ಲೇಶಪ್ಪ ವೀರಾಪುರ ಇವರುಗಳು ಆಯ್ಕೆಯಾಗಿದ್ದಾರೆಂದು ಲೋಕೇಶ ಜಿ ಬಿ ಚುನಾವಣೆ ಅಧಿಕಾರಿ ಘೋಷಿಸಿದರು.
ಕಾರ್ಯಕರ್ತರಿಂದ ವಿಜಯೋತ್ಸವ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ಸಂಭಂರ್ಧದಲ್ಲಿ ಮಾಜಿ ಶಾಸಕರಾದ ವೀರುಪಾಕ್ಷಪ್ಪ ರುದ್ರ್ಪ ಬಳ್ಳಾರಿ ಹಾಗೂ ಮಾಜಿ ಪಿ ಎಲ್ ಡಿ ಅಧ್ಯಕ್ಷರಾದ ಸುರೇಶ ಯತ್ನಳ್ಳಿ, ಯಲ್ಲನಗೌಡ ಪಾಟೀಲ, ಅಳಲಗೆರಿ ಹಾಗೂ ಕದಮನಹಳ್ಳಿ ಅರಬಗೊಂಡ ಶಿವಪುರ ಗ್ರಾಮಸ್ಥರು ಪಾಲಗೊಂಡಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 