ಬ್ಯಾಡ್ಗಿ

ಹಿರೇಅಣಜಿ ಸರ್ಕಾರಿ ಪ್ರೌಢ ಶಾಲೆಯ ದ್ವಾರ ಬಾಗಲು ಕಾಮಗಾರಿಗೆ ಭೂಮಿ ಪೂಜೆ

ಹಿರೇಅಣಜಿ ಸರ್ಕಾರಿ ಪ್ರೌಢ ಶಾಲೆಯ ದ್ವಾರ ಬಾಗಲು ಕಾಮಗಾರಿಗೆ ಭೂಮಿ ಪೂಜೆ

ಬ್ಯಾಡಗಿ 24 : ತಾಲೂಕಿನ ಹಿರೇಅಣಜಿ ಸರ್ಕಾರಿ ಪ್ರೌಢ ಶಾಲೆಯ ದ್ವಾರ ಬಾಗಲು ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ಶಾಸಕರು ಬಸವರಾಜ ಶಿವಣ್ಣನವರ ಇದೆ ಸಂದಂರ್ಭದಲ್ಲಿ  ಮಂಜನಗೌಡ ಲಿಂಗನಗೌಡ, ಸುರೇಶಗೌಡ ಪಾಟೀಲ, ಪ್ರಭುಗೌಡ ಪಾಟೀಲ, ಮಾಲತೇಶ ಚಳಗೇರಿ, ಮಾದೇವಪ್ಪ ಕರಿಯಣ್ಣನವರ, ಮುಖ್ಯ ಶಿಕ್ಷಕ ಎಸ್ ಬಿ ಶಿವಣ್ಣನವರ, ಬಸವರಾಜ ಕೋಣನವರ, ಪಿ ಡಿ ಓ ಬಸವರಾಜ ಶಿದ್ರಳ್ಳಿ, ಇಂಜಿನಿಯರ ಯಲ್ಲಪ್ಪ ಮೇಟಗಾರ, ದೇವಿಂದ್ರ​‍್ಪ ದೊಡ್ಮನಿ, ಬಸವಣ್ಣೆಯ್ಯ ಹಿರೇಮಠ, 


ಸುದ್ದಿ ಓದಿ