ಹಿಂದೂ ಸಮಾಸವೇಷದ ಮಹಾ ಸಭೆ
Hindu Samaashvesh Maha Sabha
ಬ್ಯಾಡಗಿ 23 : ಪಟ್ಟಣದ ಎ ಪಿ ಎಮ್ ಸಿ ವಾರ್ಡಿನಲ್ಲಿರುವ ವರ್ತಕರ ಸಂಘದ ಬಯಲು ರಂಗಮಂದಿರದ ಸದಾಭವನದಲ್ಲಿ ಹಿಂದೂ ಮಹಾ ಸಭೆ ದಿನಾಂಕ: ಪ್ರೆಭವರಿ 8 ರಂದು ಸಾಯಂಕಾಲ 6 ಗಂಟೆಗೆ ಬ್ಯಾಡಗಿ ತಾಲೂಕಾ ಕ್ರಿಡಾಂಗಣದಲ್ಲಿ ಭವ್ಯ ಹಿಂದೂ ಸಮಾಸವೇಷ ನಡೆಯಲಿದೆ ಎಂದು ಹಿಂದೂ ಸಮ್ಮೇಳನದ ಸಮಿತಿಯ ಅಧ್ಯಕ್ಷರಾದ ಜಯಣ್ಣ ಎಸ್ ಶಿರೂರ ಹೇಳಿದರು.
ಇದೆ ಸಂದಂರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಮಾಲತೇಶ ಅಂಕಲಕೋಟಿ ಮಾತನಾಡಿ ಹಿಂದೂ ಸಮಾವೇಷದ ಸಮಿತಿಯ ಬೃಹತ್ತ ಶೋಭಾಯಾತ್ರೆಯು ನೆಹರು ನಗರದ ದಾನಮ್ಮದೇವಿಯ ದೇಸ್ಥಾನದಿಂದ ಪ್ರಾರಂಭವಾಗಿ ತಾಲೂಕಾ ಕ್ರೀಡಾಂಗಣದವರೆಗೆ ವಿವಿಧ ಜಾನಪದ ಕಲಾವಿದರು ಹಿಂದೂ ಧರ್ಮದ ಮಹಾ ಪುರಷರು ಹಾಗೂ ಮಹಿಳೆಯರ ಭಾವ ಚಿತ್ರದ ಮೆರವಣಿಗೆ ಮತ್ತು ಮಕ್ಕಳ ವೇಷಭೋಷಣಗಳೊಂದಿಗೆ ಹಾಗೂ ವಿದ್ಯಾರ್ಥಿಗಳು ಹಿಂದೂ ಸಂಘಟನೆಯ ಸದ್ಯಸರು ಮಹಿಳೆಯರು ಪಾಲಗೊಳ್ಳುವರು ಎಂದು ಹೇಳಿದರು.
ಅದೇ ದಿವಸ ಸಾಯಂಕಾಲಾ ತಾಲೂಕಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ವೇದಿಕೆ ಕಾರ್ಯಕ್ರಮದಲ್ಲಿ ಮುಪ್ಪಿನ್ನೆಶ್ವರ ಮಠದ ಮಾ ನಿ ಪ್ರಾ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನಿದ್ಯ ವಹಿಸಲಿದ್ದು ಹಾಗೂ ಕುಮಾರೇಶ್ವರ ಪಾಠ ಶಾಲೆಯ ನೇ ರಾಚಯ್ಯ ಓದಿಸೋಮಠ ಹಿಂದೂ ಜಾಗರಣ ವೇದಕೆಯ ಕ್ಷತ್ರೀಯ ಸಯೋಜಕರಾದ ಜಗದೀಶ ಕಾರಂತ ದಿಕ್ಕಸೂಚಿಯು ಭಾಷಣ ಮಾಡಲಿದ್ದು ಸಮಾರಂಭದಲ್ಲಿ ಸಂಭಾಜಿ ಜಾದವ್ ಬಸಣ್ಣ ಛತ್ರದ ರಾಜಣ್ಣ ಮೂರಗೇರಿ ಮುರಗೆಪ್ಪ ಶೆಟ್ಟರ ವೇದಿಕೆಯಲ್ಲಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 