ಬ್ಯಾಡ್ಗಿ

ಕದರಮಂಡಲಗಿ ಆಂಜನೇಯ ಸ್ವಾಮಿಯ ಮಹಾರತೋತ್ಸವ ಮಹಾರತೋತ್ಸವ ಹಾಗೂ ಓಕಳಿ ಜರಗುದಲಿದೆ

ಬ್ಯಾಡಗಿ 30: ತಾಲೂಕಿನ ಮಹಾಕ್ಷೇತ್ರ ಕದರಮಂಡಲಗಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿಯ ಮಹಾರತೋತ್ಸವ ನಡೆಯುವುದು ದಿನಾಂಕ: 06/02/2026 ರಂದು ಶುಕ್ರವಾರ ಕಂಕಣ ಕಟ್ಟುವ ಕಾರ್ಯಕ್ರಮ…

ಸಂತ ಸೇವಾಲಾಲ್ ದೇವರ ಮೂರ್ತಿ ಪುನರ್ ಪ್ರತಿಷ್ಟಾಪನೆ

ಬ್ಯಾಡಗಿ 30 : ತಾಲೂಕಿನ ಶಿವಪೂರ - ಗುಂಡೆನಹಳ್ಳಿ ಗ್ರಾಮದಲ್ಲಿ ಸಂತ ಸೇವಾಲಾಲ್ ದೇವರ ಮೂರ್ತಿ ಪುನರ್ ಪ್ರತಿಷ್ಟಾಪನೆ ಹಾಗೂ ದೇವರ ಕಳಸಾರೋಹಣ ಕಾರ್ಯಕ್ರಮದ ವೇದಿಕೆ ಸಮಾರಂಭದಲ್ಲಿ…

ತಾಲೂಕಾ ಕ್ರೀಡಾಂಗಣದಲ್ಲಿ ಕ್ರೀಡಾ ಮಹೋತ್ಸವ

ಬ್ಯಾಡಗಿ 30 : ತಾಲೂಕಾ ಕ್ರೀಡಾಂಗಣದಲ್ಲಿ ಏರ​‍್ಿಡಿಸಿರುವ ಕ್ರೀಡಾ ಮಹೋತ್ಸವ 2025-26 ರ ಕ್ರೀಡಾ ಕೊಟವನ್ನು ಉದ್ಘಾಟಿಸಿದ ಸಂದಂರ್ಭದಲ್ಲಿ ಕ್ರೀಡಾ ಪಟು ಕಿರಣ ಗಾಜಿ ಪ್ರಶಸ್ತಿ ನೀಡಿ…

ರಾಷ್ರೀಯ ಕಬ್ಬಡ್ಡಿ ಕ್ರೀಡಾಕೊಟದಲ್ಲಿ ಪಾಲ್ಗೊಂಡಿದ್ದ ರುಕ್ಸಾರಬಾನಗೆ ಸನ್ಮಾನ

ಬ್ಯಾಡಗಿ 30 : ತಾಲೂಕಾ ಕ್ರೀಡಾಂಗಣದಲ್ಲಿ ಏರ​‍್ಿಡಿಸಿರುವ ಕ್ರೀಡಾ ಮಹೋತ್ಸವ 2025-26 ರ ಕ್ರೀಡಾ ಕೊಟವನ್ನು ಉದ್ಘಾಟಿಸಿದ ಸಂದಂರ್ಭದಲ್ಲಿ ರಾಷ್ರೀಯ ಕಬ್ಬಡ್ಡಿ ಕ್ರೀಡಾಕೊಟದಲ್ಲಿ…

ಡಬ್ಬಿ ಮೆಣಸಿನಕಾಯಿ 46,499 ಅವಾಕ

ಬ್ಯಾಡಗಿ 29: ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರದಂದು ಹೆಚ್ಚಿನ ದಾರಣಿಯಾದ ಡಬ್ಬಿ ಮೆಣಸಿನಕಾಯಿಗೆ 73,369 ರೇಟ್ ಸಿಕ್ಕಿರುತ್ತವೆ. ಹಾಗೂ ಸಾವಿರಕ್ಕೂ ಹೆಚ್ಚು ಚೀಲಗಳು 46,499…

ಗಂಗವ್ವ ವೀರಾಪುರ ಅವರು ಅಧಿಕಾರ ಸ್ವೀರಕಾರ

ಬ್ಯಾಡಗಿ 29 : ಪುರಸಭೆ ಶ್ರೇಣಿ-01 ಮುಖ್ಯಾಧಿಕಾರಿಯಾಗಿ ಗಂಗವ್ವ ವೀರಾಪುರ ಅವರು ಅಧಿಕಾರ ಸ್ವೀರಕರಿಸಿದರು ಸರ್ಕಾರದ ಅಧಿಸೂಚನೆ ಅಂತೆ ಸದರಿಯವರು ಈ ಹಿಂದೆ ವ್ಯವಸ್ಥಾಪಕರು ಜಿಲ್ಲಾ…

ಬಿಜೆಪಿ ಮಹಿಳಾ ಮೂರ್ಚಾ ಸದ್ಯಸರಿದ ತಹಶೀಲ್ದಾರ ಮನವಿ ಪತ್ರ ಸಲ್ಲಿಕೆ

ಬ್ಯಾಡಗಿ 28 : ತಾಲೂಕಾ ಬಿಜೆಪಿ ಮಹಿಳಾ ಮೂರ್ಚಾ ಸದ್ಯಸರು ಮಂಗಳವಾರ ತಹಶೀಲ್ದಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಸರೋಜ ಉಳಾಗಡ್ಡಿ ರಾಜ್ಯದಲ್ಲಿ ಇತ್ತಿಚಿಗೆ ನಡೆಯುತ್ತಿರುವ…

ಕದರಮಂಡಲಗಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ

ಬ್ಯಾಡಗಿ 28 : ಕದರಮಂಡಲಗಿ ಗ್ರಾಮದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿದ ಶಾಸಕ ಬಸವರಾಜ ನಿ ಶಿವಣ್ಣನವರ ಸನ್ಮಾನ್ಯ ಶಾಸಕರು ಬ್ಯಾಡಗಿ ವಿಧಾನಸಭಾ ಕ್ಷೇತ್ರ…

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾವೇರಿ ಸಮಗ್ರ ಶಿಶು ಅಭಿವೃದ್ದಿ ಯೋಜನೆ

ಬ್ಯಾಡಗಿ 28 : ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾವೇರಿ ಸಮಗ್ರ ಶಿಶು ಅಭಿವೃದ್ದಿ ಯೋಜನೆ ಬ್ಯಾಡಗಿ ಹಾಗೂ ಗ್ರಾಮ ಪಂಚಾಯತಿ ಕದರಮಂಡಲಗಿ…

ವೀರಭದ್ರೇಶ್ವರ ಹಾಗೂ ಕಲ್ಲೇಶ್ವರ ಜಾತ್ರಾ ಮಹೋತ್ಸವ

ಬ್ಯಾಡಗಿ 28 ; ವೀರಭದ್ರೇಶ್ವರ ಹಾಗೂ ಕಲ್ಲೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ 45 ವರ್ಷಗಳಿಂದ ಜಾತ್ರಾ ಸಮಿತಿಯಿಂದ ಉಚಿತ ಸಾಮೂಹಿಕ ವಿವಾಹವನ್ನು ಏರಿ​‍್ಡಸಿರುತ್ತಾರೆ. ಇದರಿಂದ…

18 ಗ್ರಾಮ ಪಂಚಾಯತಿಗಳಿಗೆ ಆಡಳಿತ ಅಧಿಕಾರಿಗಳ ನೇಮಕ

ಬ್ಯಾಡಗಿ 27: ತಾಲೂಕಿನ 21 ಗ್ರಾಮ ಪಂಚಾಯತಿಗಳ ಪೈಕಿ 18 ಗ್ರಾಮ ಪಂಚಾಯತಿಗಳಿಗೆ ಆಡಳಿತ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ…

ಎಲ್ ಐ ಸಿ ಬ್ಯಾಡಗಿಯ ಉಪಶಾಕೆ ಕಾರ್ಯಲಯದಲ್ಲಿ ಧ್ವಜರೋಣ ಕಾರ್ಯಕ್ರಮ

ಬ್ಯಾಡಗಿ 27 : 77 ನೇ ಗಣರಾಜೋತ್ಸವ ಅಂಗವಾಗಿ ಎಲ್ ಐ ಸಿ ಬ್ಯಾಡಗಿಯ ಉಪಶಾಕೆ ಕಾರ್ಯಲಯದಲ್ಲಿ ಧ್ವಜರೋಣ ಕಾರ್ಯಕ್ರಮ ನೇರೆವೆರಿಸಿ ಮಾತನಾಡಿದ ಗೋಪಾಲಕೃಷ್ಣ ಆಚಾರ‌್ಯ ಶಾಕಾಧಿಕಾರಿ…

ಸುದ್ದಿ ಓದಿ