ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾವೇರಿ ಸಮಗ್ರ ಶಿಶು ಅಭಿವೃದ್ದಿ ಯೋಜನೆ
ಬ್ಯಾಡಗಿ 28 : ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾವೇರಿ ಸಮಗ್ರ ಶಿಶು ಅಭಿವೃದ್ದಿ ಯೋಜನೆ ಬ್ಯಾಡಗಿ ಹಾಗೂ ಗ್ರಾಮ ಪಂಚಾಯತಿ ಕದರಮಂಡಲಗಿ ವತಿಯಿಂದ 2024-2025 ನೇ ಸಾಲಿನ ಐ ಸಿ ಡಿ ಎಸ್ ಹಾಗೂ ಎಮ್ ಜಿ ಎನ್ ಆರ್ ಇ ಜಿ ಎ ಒಗ್ಗೊಡಿಸುವ ಯೋಜನೆ ಅಡಿಯಲ್ಲಿ ಸುಮಾರು 20 ಲಕ್ಷ ರೂಗಳನ್ನು ನೂತನ ಕಟ್ಟಡ ಶಾಸ ಬಸವರಾಜ ಶಿವಣ್ಣನವರ ಸನ್ಮಾನ್ಯ ಶಾಸಕರು ಬ್ಯಾಡಗಿ ವಿಧಾನಸಭಾ ಕ್ಷೇತ್ರ ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮ ನಿಯಮಿತ ಇವರು ಉದ್ಗಾಟಿಸಿ ಮಾತನಾಡಿ ತಾಲೂಕಿನ ಶಿಶು ಅಭಿವೃದ್ದಿ ಯೋಜನೆಯ ಅಂಗನವಾಡಿಗಳು ಪೂರ್ವ ಪ್ರಾರ್ಥಮಿಕ ತರಗತಿ ( ಎಲ್ ಕೆ ಜಿ ಇಯ ಕೆ ಜಿ) ವಿದ್ಯಾರ್ಥಿಗಳಿಗೆ ಕಲ್ಲಿಕೆಯ ಪುಸ್ತಕ ವಿತರಿಸುವ ಮೂಲಕ ಅಂಗನವಾಡಿಗಳ ಮಕ್ಕಳ ಜನ್ಮ ದಿನದ ಅಂಗವಾಗಿ ಮಕ್ಕಳಿದ ಕೇಕ್ ಕಟ್ ಮಾಡಿಸುವ ಮೂಲಕ ಚಾಲನೆ ನೀಡಿದರು.
ಇದೆ ಸಂದಂರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಶಿವಗಂದವ್ವ ಕಾಯಕದ, ಕಾಂತೇಶ ಕಾಯಕದ, ಗ್ರಾಮ ಪಂಚಾಯತ ಸದ್ಯಸರು ನಾಗರಾಜ ನಾಯಕರ, ಸುರೇಶ ಹುಳಬುತ್ತಿ, ಮಲ್ಲಿಕಾರ್ಜುನಪ್ಪ ಕರಿಲಿಂಗಪ್ಪನವರ, ಭೀಮಣ್ಣ ನಾಯಕ, ದಾನಪ್ಪ ಕಾಯಕದ, ಅಬ್ದುಲ್ ಮುನಾಫ್ ಎರೇಸೀಮಿ, ಸರ್ವ ಮಂಗಳಾ ಹಿಬ್ಬಕ್ಕನವರ, ಮಂಜುಳಾ ಮಣಣ್ಣನವರ, ಪಿ ಡಿ ಓ ವಿದ್ಯಾ ಹಳೇಗೌಡ್ರ, ಇಂಜಿನಿಯರ್ ಙ ಏ ಮಟ್ಟಗಾರ, ಶಾಂತಾ ಕುನಬೇವು ಶಕುಂತಲಾ ದಾನಣ್ಣನವರ ಕವಿತಾ ನಾಡಗೇರ ಚಂದ್ರಮ್ಮ ಕಂಬಳಿ ಯಲ್ಲಮ್ಮ ಆಡಿನವರ ಲಕ್ಷಿ ಕಾಳೇರ ಗೌರಮ್ಮ ಪೂಜಾರ ಸುಮಂಗಳಾ ಮಟ್ಟಣ್ಣವರ ಕಾರ್ಯಕ್ರಮ ನಿರೂಪಣೆ ನಿರುಪಣೆ ಮಾಡಿದರು. ಗೌರಮ್ಮ ನಾಯಕರ ವಂದನಾರೆ್ಣ ಮಾಡಿದರು.