ಬ್ಯಾಡ್ಗಿ

ಗಂಗವ್ವ ವೀರಾಪುರ ಅವರು ಅಧಿಕಾರ ಸ್ವೀರಕಾರ

ಗಂಗವ್ವ ವೀರಾಪುರ ಅವರು ಅಧಿಕಾರ ಸ್ವೀರಕಾರ


ಬ್ಯಾಡಗಿ 29 : ಪುರಸಭೆ ಶ್ರೇಣಿ-01 ಮುಖ್ಯಾಧಿಕಾರಿಯಾಗಿ  ಗಂಗವ್ವ ವೀರಾಪುರ ಅವರು ಅಧಿಕಾರ ಸ್ವೀರಕರಿಸಿದರು ಸರ್ಕಾರದ ಅಧಿಸೂಚನೆ ಅಂತೆ ಸದರಿಯವರು ಈ ಹಿಂದೆ ವ್ಯವಸ್ಥಾಪಕರು ಜಿಲ್ಲಾ ನಗರಾಭಿವೃದ್ದಿ ಪುರಷ ಹಾವೇರಿಯಲ್ಲಿ ಕೆ ಎಮ್ ಎ ಎಸ್ ಮುಖ್ಯಾಧಿಕಾರಿ ಶ್ರೇಣಿ ಒಂದರ ಹುದ್ದೆಗೆ ಮೂಬರ್ತಿ ನೀಡಿ ಒಂದು ದಿನದ ಮಟ್ಟಿಗೆ ಬ್ಯಾಡಗಿ ಪುರಸಭೆಗೆ ಮುಖ್ಯಾಧಿಕಾರಿಯಾಗಿ ನಿಯುಕ್ತಗೊಳಿಸಿ ತದನಂತರ ಸದರಿಯವರನ್ನು ಸ್ಥಳೀಯ ಮಾಜಿ ಮಹಿಳಾ ಪುರಸಭೆ ಸದ್ಯಸರುಗಳು ಸನ್ಮಾನಿಸಿ ಗೌರವಿಸಿದರು. ಇದೆ ಸಂದಂರ್ಭದಲ್ಲಿ ಗಾಯಂತ್ರಿ ರಾಯಕರ, ಮಲ್ಲಮ್ಮ ಪಾಟೀಲ, ಸರೋಜಾ ಉಳಾಗಡ್ಡಿ, ಕವಿತಾ ಸೊಪ್ಪಿನಮಠ, ಕಲಾವತಿ ಬಡಿಗೇರ, ಈ ಸಂದಂರ್ಭದಲ್ಲಿ ಮುಖ್ಯಾಧಿಕಾರಿಯವರ ಪತಿಯಾದ ಗಂಗಾಧರ ಆರ್ ದಿಪಕ್ ಉಪಸ್ಥೀತ್ತರಿದ್ದರು. 


ಸುದ್ದಿ ಓದಿ