ಕಂಪ್ಲಿ

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಂಜೀವಿನಿ ಯೋಜನೆ ವರದಾನ : ಪಿ.ಡಿ.ಓ ಶೇಷಗಿರಿ

ಕಂಪ್ಲಿ 04 : ಜೀವನದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಲು ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಪಿಡಿಒ ಹಾಲರಿ​‍್ವ ಶೇಷಗಿರಿ…

ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿಪುಲೆ ಜಯಂತ್ಯೋತ್ಸವ

ಕಂಪ್ಲಿ 04 : ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿ(ಸಕ್ಕರೆ ಕಾರ್ಖಾನೆ ಬಳಿ)ಯ ಪ್ರಭುಕ್ಯಾಂಪಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ…

ಬಳ್ಳಾರಿಯಲ್ಲಿ ನಡೆದ ಗಲಾಟೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ : ಸಂಸದ ಈ.ತುಕಾರಾಂ

ಕಂಪ್ಲಿ 02: ಬಳ್ಳಾರಿ ನಗರದಲ್ಲಿ ನಡೆದ ಗಲಾಟೆ ಸಂಬಂಧ ಸರ್ಕಾರ ವರದಿ ತರಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡು, ಭಯದ ವಾತಾವರಣ ದೂರ ಮಾಡಲಿದ್ದಾರೆ ಎಂದು ಸಂಸದ…

ಸಾವಿತ್ರಿ ಬಾಯಿಪುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಶಾಂತಾ ಘಡ್ಡದ ಆಯ್ಕೆ

ಕಂಪ್ಲಿ 02: ದಕ್ಷಿಣ ಭಾರತದ ಸಾವಿತ್ರಿ ಬಾಯಿ ಪುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಕಂಪ್ಲಿಯ ಶಾಂತಾ ಘಡ್ಡದ ಭಾಜನರಾಗಿದ್ದಾರೆ. ಆಂದ್ರ ಪ್ರದೇಶದ ಗುರುಚೈತನ್ಯ ಉಪಾಧ್ಯಯ ಸಂಘವು…

ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾಗಿ ಧನಂಜಯ್ಯ

ಕಂಪ್ಲಿ 01 : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಸಭೆ ಗುರುವಾರ ನಡೆಯಿತು ಈ ಸಭೆಯಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ…

ದಿನಾಚರಣೆಗೆ ಅನುದಾನ ನೀಡುವಂತೆ ವಿಶ್ವಕರ್ಮ ಸಮಾಜ ಕಾರ್ಯದರ್ಶಿ ಡಿ.ಮೌನೇಶ ಆಗ್ರಹ

ಕಂಪ್ಲಿ 01: ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆ ಗುರುವಾರ…

ಪ್ರಾಮಾಣಿಕವಾಗಿ ಸೇವೆ ಸಂಚಾರಿ ನಿಯಂತ್ರಣಾಧಿಕಾರಿ ನಿವೃತ್ತಿ ವಿಪ್ರದ ತಿಮ್ಮಪ್ಪಗೆ ಸನ್ಮಾನ

ಕಂಪ್ಲಿ 01: ಸಾರಿಗೆ ಇಲಾಖೆಯಲ್ಲಿ ಸಂಚಾರಿ ನಿಯಂತ್ರಣಾಧಿಕಾರಿಯಾಗಿ ವಿಪ್ರದ ತಿಮ್ಮಪ್ಪ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿದ್ದಾರೆ ಎಂದು ಸಮಾಜ ಸೇವಕ ಜಡೇ ಮಹಾದೇವಪ್ಪ…

ಗಡಿಭಾಗದ ಕನ್ನಡ ಶಾಲೆಗೆ ಆಂಧ್ರ​‍್ರದೇಶ ಸರ್ಕಾರದಿಂದ ನೇಮಕಗೊಂಡ ಶಿಕ್ಷಕರಿಗೆ ಸನ್ಮಾನ

ಕಂಪ್ಲಿ 31 : ಸಿರುಗುಪ್ಪ ತಾಲೂಕಿನ ಆಂಧ್ರ ಗಡಿಭಾಗದ ನದಿಚಾಗಿ ಗ್ರಾಮದಲ್ಲಿ ಕನ್ನಡ ಶಾಲೆ ಆರಂಭಿಸಲು ವಳಬಳ್ಳಾರಿ ಚನ್ನಬಸವ ಶಿವಯೋಗಿಗಳು 1972ರಲ್ಲಿ ಆಂಧ್ರ ಸರ್ಕಾರಕ್ಕೆ 7ಎಕರೆ…

ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಂಜೀವಿನಿ ಒಕ್ಕೂಟದ ಪಾತ್ರ ಮಹತ್ವ ಪಿಡಿಒ ಅಪರಂಜಿ

ಕಂಪ್ಲಿ 31: ಸರ್ಕಾರದ ರಚಿಸಿರುವ ಸಂಜೀವಿನಿ ಒಕ್ಕೂಟಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ಯಶಸ್ವಿಯಾಗಿವೆ’ ಎಂದು ಪಿಡಿಒ ಕೆ.ಅಪರಂಜಿ ಹೇಳಿದರು. ತಾಲ್ಲೂಕಿನ…

ಬನಶಂಕರಿ ದೇವಿಗೆ ಪೀತಾಂಬರ ಸೀರೆ ಅರ​‍್ಿಸುವ ಪಾದಯಾತ್ರೆ ಗ್ರಾಮದ ಮೂಲಕ ಸಾಗಲಿ ಕೆ.ಕೊಮಾರೆಪ್ಪ

ಕಂಪ್ಲಿ 31: ದೇವಾಂಗ ಸಮಾಜದ ಗಾಯತ್ರಿಪೀಠ ಹಂಪೆಯಿಂದ ಬಾದಾಮಿಯ ಬನಶಂಕರಿ ದೇವಿಗೆ ಪೀತಾಂಬರ ಸೀರೆ ಅರ​‍್ಿಸುವ ಪಾದಯಾತ್ರೆ ಪ್ರತಿ ವರ್ಷ ನಂ.10ಮುದ್ದಾಪುರ ಗ್ರಾಮದಿಂದ ಹಾದು ಹೋಗಬೇಕು…

ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ ದೇವಸಮುದ್ರದಿಂದ 25ಸಾವಿರ ಜೋಳದ ರೊಟ್ಟಿ ಜೊತೆಗೆ ಅಕ್ಕಿ

ಕಂಪ್ಲಿ 31 : ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ ಆಗಮಿಸುವ ಭಕ್ತರ ದಾಸೋಹಕ್ಕಾಗಿ ದೇವ ಸಮುದ್ರ ಗ್ರಾಮ ಪಂಚಾಯತಿ ತುರಮುಂದಿ ಬಸವೇಶ್ವರ ಯುವಕ ಸಂಘದವರು 25ಸಾವಿರ ಜೋಳದ…

ಪ್ರತಿಭಾ ಕಾರಂಜಿ ಮತ್ತು ಕಲ್ಲೋತ್ಸವದಲ್ಲಿ ಮಕ್ಕಳಿಂದ ವಿವಿಧ ಛದ್ಮವೇಷ

ಕಂಪ್ಲಿ 30: ಮಕ್ಕಳಲ್ಲಿ ಪಠ್ಯದ ಜತೆಗೆ ಪಠ್ಯೇತರ ವಿಷಯಗಳ ಸುಪ್ತ ಪ್ರತಿಭೆಗಳನ್ನು ಹೊರ ಹಾಕುವುದು ಪ್ರತಿಭಾ ಕಾರಂಜಿ ಉದ್ದೇಶವಾಗಿದೆ. ನಿರ್ಣಾಯಕರು ತಾರತಮ್ಯ ಮಾಡದೆ ಎಚ್ಚರಿಕೆಯಿಂದ…

ಸುದ್ದಿ ಓದಿ