ಕಂಪ್ಲಿ

ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಕೆರೆ ಹಾಗೂ ಪಾರ್ಕ್‌ ರಸ್ತೆ ಅಗಲೀಕರಣ ಲೈಟ್ ಚರಂಡಿ ಶೌಚಾಲಯ ಅಭಿವೃದ್ಧಿಪಡಿಸಿ ಸಾರ್ವಜನಿಕರ ಒತ್ತಾಯ

ಕಂಪ್ಲಿ 18: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಯ-ವ್ಯಯದ ಪೂರ್ವಭಾವಿ ಸಭೆಯು ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಅವರ ಸಭಾಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.ನಂತರ ಲೆಕ್ಕಿಗ ರಮೇಶ…

ಪ್ರಶಸ್ತಿ ಪುರಸ್ಕೃತ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ

ಕಂಪ್ಲಿ 18: ಕಂಪ್ಲಿಯಲ್ಲಿ ಬಿಇಒ ಕಛೇರಿಯ ಅವಶ್ಯಕತೆ ಇರುವುದರಿಂದ ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರ​‍್ಪ ಅವರೊಂದಿಗೆ ಕೂಲಂಕುಶವಾಗಿ ಚರ್ಚಿಸಿದ್ದು, ಸುಕ್ತಕ್ರಮದೊಂದಿಗೆ ಕಛೇರಿ…

ವಿದ್ಯುತ್ ಕಂಬಗಳ ಬದಲಾವಣೆ ರೈತರ ಪರಿವರ್ತಕ ಬಗ್ಗೆ ಗ್ರಾಹಕರ ಸಂವಾದ ಕಾರ್ಯಕ್ರಮ

ಕಂಪ್ಲಿ 18 : ಪಟ್ಟಣದ ಜೆಸ್ಕಾಂ ಕಚೇರಿ ಸಭಾಂಗಣದಲ್ಲಿ ಏರಿ​‍್ಡಸಿದ್ದ ಗ್ರಾಹಕರ ಸಂವಾದ ಕಾರ್ಯಕ್ರಮದಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನ ಸೆಳೆದರು.ಪಟ್ಟಣದ…

ಪಾಮ್ ಆಯಿಲ್ ಲಾರಿ ಪಲ್ಟಿ : ಎಣ್ಣೆಗಾಗಿ ಕೊಡ, ಬಕೀಟ್, ಕ್ಯಾನ್, ಡ್ರಮ್‌ಗಳೊಂದಿಗೆ ಮುಗಿಬಿದ್ದ ಜನ, ಚದುರಿಸಲು ಪೊಲೀಸರ ಹರಸಾಹಸ

ಕಂಪ್ಲಿ 16: ಪಾಮ್ ಆಯಿಲ್ ತುಂಬಿದ ಲಾರಿ ಪಲ್ಟಿಯಾದ ಹಿನ್ನಲೆ ಅಕ್ಕಪಕ್ಕದ ಗ್ರಾಮಗಳ ಸಾಕಷ್ಟು ಜನರು ಕೊಡ, ಬಿಂದಿಗೆ, ಬಕೀಟು ಸೇರಿದಂತೆ ನಾನಾ ಸಾಮಾಗ್ರಿಗಳನ್ನು ತಂದು ಆಯಿಲ್…

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

ಕಂಪ್ಲಿ 14: ಕಾಯಕಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವವನ್ನು ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಬುಧವಾರ ಅರ್ಥಪೂರ್ಣವಾಗಿ ಆಚರಿಸಿದರು.ತಹಶೀಲ್ದಾರ್ ಜೂಗಲ್ ಮಂಜುನಾಯಕ…

ಯೇಸುವಿನ ಆದರ್ಶಗಳನ್ನು ಪಾಲಿಸಿದರೆ ಬದುಕಿನಲ್ಲಿ ನೆಮ್ಮದಿ ಸಾಧ್ಯ : ಸಲೋಮನ್ ಬಿಜ್ಜ

ಕಂಪ್ಲಿ 14: ಮಾನವ ಕುಲದ ಉದ್ಧಾರ ಹಾಗೂ ಮಾನವೀಯ ಆದರ್ಶ ಮೌಲ್ಯಗಳಂತಹ ಯೇಸುವಿನ ಸಂದೇಶ ಎಲ್ಲರ ಬದುಕಿಗೆ ಆದರ್ಶವಾಗಿದೆ’ ಎಂದು ಪಾಸ್ಟರ್ ರೇವ ಸಲೋಮನ್ ಬಿಜ್ಜ ಹೇಳಿದರು. ತಾಲೂಕಿನ…

ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಉದ್ಘಾಟಿಸಿದ ಶಾಸಕ ಜೆ.ಎನ್‌.ಗಣೇಶ

ಕಂಪ್ಲಿ 14: ರಾಜ್ಯದಲ್ಲಿ ಬಡ ಜನರ ಅನುಕೂಲಕ್ಕಾಗಿ ಪ್ರತಿಯೊಂದು ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಪ್ರಾರಂಭ ಮಾಡುವುದರೊಂದಿಗೆ ಬಡವರಿಗೆ ಅನುಕೂಲವಾಗಲಿ ಎನ್ನುವ…

ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಸಂಸ್ಕೃತಿ ಉಳಿಸಲು ಮುಂದಾಗಿ : ಯು.ಶಿವರಾಜ

ಕಂಪ್ಲಿ 14: ಪಟ್ಟಣದ ಬ್ರೈಟ್‌ವೇ ಶಾಲೆಯಲ್ಲಿ ಸುಗ್ಗಿ(ಸಂಕ್ರಾಂತಿ) ಹಬ್ಬ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಬುಧವಾರ ನಡೆಯಿತು.ನಂತರ ಶಾಲಾ ಸಂಸ್ಥೆಯ ಕಾರ್ಯದರ್ಶಿ ಯುಗಾದಿ ಶಿವರಾಜ…

ಉಪದೇಶದ ಬದಲಾಗಿ ಉದಾರತ್ವದಿಂದ ದೇಶದ ಬದಲಾವಣೆ ಸಾಧ್ಯ : ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ

ಕಂಪ್ಲಿ 13: ಉಪದೇಶದ ಬದಲಾಗಿ ಉದಾರತ್ವದಿಂದಾಗಿ ದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯ. ದೇಶದಲ್ಲಿ ಜಾತಿ ಭೇದ ಮರೆತು, ಎಲ್ಲಾರೂ ಒಂದೇ ಎಂಬ ಭಾವನೆಯನ್ನು ಹೊಂದಿದಾಗ ಮಾತ್ರ ಹಿಂದುತ್ವ…

ಬೋಟ್ ರೋಬೋಗೆ ಶಾಸಕ ಜೆ.ಎನ್‌. ಗಣೇಶ್ ಫಿದಾ : ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ

ಕಂಪ್ಲಿ 13: ವಿದ್ಯಾರ್ಥಿಗಳು ಶಿಕ್ಷಣ ಹಂತದಲ್ಲಿ ವಿವಿಧ ಅವಿಸ್ಕಾರದ ಕೌಶಲ್ಯಗಳನ್ನು ಹೊಂದಿದಾಗ ಮಾತ್ರ ಸಾಧನೆಯ ಗುರಿ ಮುಟ್ಟಲು ಸಾಧ್ಯ ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು…

ನೂತನ 12*7 ಬೊಲೆರೊ ನಿರ್ವಹಣಾ ವಾಹನಕ್ಕೆ ಚಾಲನೆ ನೀಡಿದ ಶಾಸಕ ಜೆ.ಎನ್‌.ಗಣೇಶ

ಕಂಪ್ಲಿ 13: ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕರ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರ ವಿದ್ಯುತ್ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ, ಕಂಪ್ಲಿ…

ವಿವಿಧ ರಂಗದಲ್ಲಿ ಸಾಧನೆಗೈದ ಕಲಾವಿದರಿಗೆ ಸನ್ಮಾನ

ಕಂಪ್ಲಿ 12: ಇಲ್ಲಿನ ಗಂಗಾಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 186ನೇ ಮಹಾಮನೆ ಕಾರ್ಯಕ್ರಮ ಶನಿವಾರ ನಡೆಯಿತು. ಮರಿಯಮ್ಮನಹಳ್ಳಿಯ ರಂಗಭೂಮಿ ಕಲಾವಿದೆ…

ಸುದ್ದಿ ಓದಿ