ರಾಷ್ಟ್ರೀಯ

ನಾಳೆ ಕೊಲ್ಕತ್ತಾದಲ್ಲಿ 5ನೆ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ

ಕೋಲ್ಕತಾ, ನವೆಂಬರ್ 4: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ ಬಿಸ್ವಾ ಬಾಂಗ್ಲಾ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಿರುವ 5…

ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು; ಸೋನಿಯಾ ಭೇಟಿಯಾಗಲಿರುವ ಶರದ್ ಪವಾರ್

ನವದೆಹಲಿ, ನ 4: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಇಂದು ಭೇಟಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು…

ಹರಿಯಾಣದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕಿ ಸಾವು ?

ಚಂಡೀಗಢ, ನ 4: ತಮಿಳುನಾಡಿನಲ್ಲಿ ಎರಡು ವರ್ಷದ ಬಾಲಕ ಸುಜಿತ್ ವಿಲ್ಸನ್ ಸಾವಿನ ಕಹಿ ಘಟನೆ ಮಾಸುವ ಮುನ್ನವೇ ಹರಿಯಾಣದ ಕರ್ನಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಷರ್ಿಂಗಾಪುರ್…

ಮಮತಾ ಕಾರ್ಯ ಶೈಲಿ ವಿರುದ್ದ ಗುಡುಗಿದ ರಾಜ್ಯಪಾಲ

ಕೋಲ್ಕತಾ, ನವೆಂಬರ್ 4: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ ಎಂದು. ರಾಜ್ಯಪಾಲ ಜಗದೀಪ್ ಧಂಕರ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ…

ಮಹಾರಾಷ್ಟ್ರ : ನವೆಂಬರ್ 9 ರ ನಂತರ ಮುಂದೇನು?

ನವದೆಹಲಿ, ನ 4: ಮಹಾರಾಷ್ಟ್ರದಲ್ಲಿ ನವೆಂಬರ್ 9 ರೊಳಗೆ ಹೊಸ ಸರ್ಕಾರ ರಚನೆಯಾಗಬೇಕು. ಹಾಲಿ ವಿಧಾನಸಭೆಯ ಅವಧಿ ಅದೇ ದಿನ ಅಂತ್ಯಗೊಳ್ಳಲಿದೆ. ಒಂದು ವೇಳೆ 9 ನೇ ತಾರೀಖಿನೊಳಗೆ ಹೊಸ…

ಮಹಾರಾಷ್ಟ್ರ ರಾಜಕೀಯ ದೆಹಲಿಗೆ ವರ್ಗಾವಣೆ

ಮುಂಬೈ, ನ 4: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ದಿನೇ ದಿನೇ ಕಗ್ಗಂಟಾಗಿ ಪರಿಣಮಿಸಿರುವ ಬೆನ್ನಲ್ಲೇ ರಾಜ್ಯರಾಜಕಾರಣ ಸೋಮವಾರ ದೆಹಲಿಗೆ ವರ್ಗಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ…

ಪಶ್ಚಿಮ ದೆಹಲಿ ಕಟ್ಟಡವೊಂದರಲ್ಲಿ ಬೆಂಕಿ: 25 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

ನವದೆಹಲಿ, ನ 4: ಪಶ್ಚಿಮ ದೆಹಲಿಯ ಪೀರಾಗರ್ಹ್ ಪ್ರದೇಶದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಸೋಮವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸಲು 25 ಕ್ಕೂ ಹೆಚ್ಚು…

ಸಮ-ಬೆಸ ವಾಹನ ಸಂಖ್ಯೆ ಯೋಜನೆ ದೆಹಲಿಯಲ್ಲಿ ಆರಂಭ: ನ 15ರವರೆಗೆ ಜಾರಿ

ನವದೆಹಲಿ, ನ 4: ವಾಯುಮಾಲಿನ್ಯ ಮಟ್ಟವನ್ನು ತಗ್ಗಿಸುವ ಉದ್ದೇಶದಿಂದ 12 ದಿನಗಳ ಸಮ-ಬೆಸ ಸಂಖ್ಯೆ ವಾಹನಗಳ ಸಂಚಾರ ಯೋಜನೆ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ…

ದೆಹಲಿ: ರಸ್ತೆ ಅಪಘಾತಗಳ ಸಾವಿನ ರಾಜಧಾನಿ...!!!

ನವದೆಹಲಿ, ನ 4: ರಾಷ್ಟ್ರ ರಾಜಧಾನಿ ಕೇವಲ ವಾಯು ಮಾಲಿನ್ಯದಿಂದ ಮಾತ್ರ ಅಪಾಯ ಎದುರಿಸುತ್ತಿಲ್ಲ ಬದಲಾಗಿ ರಸ್ತೆ ಅಪಘಾತಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಅಮಾಯಕರು ಸಾವಿಗೆ…

ದೆಹಲಿಯಲ್ಲಿ ಹೆಚ್ಚಿದ ವಾಯುಮಾಲಿನ್ಯ : ಸಮ - ಬೆಸ ಜಾರಿ

ನವದೆಹಲಿ, ನ 4: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ ಅಪಾಯಕಾರಿ ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಇಂದಿನಿಂದ ಸಮ - ಬೆಸ ಯೋಜನೆ ಜಾರಿಗೆ ಬಂದಿದೆ. ವಾಹನ…

ಬ್ಯಾಂಕಾಕ್: ಆರ್‌ಸಿಇಪಿಗೆ ಸಹಿ ಹಾಕದಂತೆ ಪ್ರಧಾನಿ ಮೋದಿಗೆ ಎಡಪಕ್ಷಗಳ ಒತ್ತಾಯ

ನವದೆಹಲಿ, ನ 2: ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್ ಸಿಇಪಿ) ವಾಣಿಜ್ಯ ಒಪ್ಪಂದ ಕುರಿತಂತೆ ಮಾತುಕತೆಗಾಗಿ ಪ್ರಧಾನಿ ನರೇಂದ್ರಮೋದಿ ಬ್ಯಾಂಕಾಕ್‍ ತಲುಪಿರುವಂತೆಯೇ, ಈ…

ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರನ ಕಂಪನಿ ವಾರ್ಷಿಕ ಆದಾಯ ಶೇ. 15000ರಷ್ಟು ವೃದ್ದಿ...! ಕಾಂಗ್ರೆಸ್ ಕೆಂಗಣ್ಣು...

ನವದೆಹಲಿ, ನ 2: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಮಾಲೀಕತ್ವದ ಕಂಪನಿಯ ಆದಾಯ "ಹಠಾತ್" ವೃದ್ದಿಗೆ ತೀವ್ರ ಅಚ್ಚರಿ…

ಸುದ್ದಿ ಓದಿ