ಸಿರುಗುಪ್ಪ

ಬಸವ ಪಥದಲ್ಲಿ ಸಾಗಬೇಕು ಲಿಂಗಾಯತರೆಲ್ಲ ಒಂದೇ ಎಂಬ ಭಾವನೆ ಮೂಡಿಸಬೇಕು ಅರವಿಂದ ಜತ್ತಿ

ಸಿರುಗುಪ್ಪ 16: ನಾವೆಲ್ಲರೂ ಬಸವ ಪಥದಲ್ಲಿ ಸಾಗಬೇಕು ಲಿಂಗಾಯತರೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸ ಬೇಕು ಎಂದು ಭಾರತದ ಮಾಜಿ ರಾಷ್ಟ್ರಪತಿ ಬಿ.ಡಿ ಜತ್ತಿ ಯವರ ಸುಪುತ್ರ ಬೆಂಗಳೂರಿನ…

ಸಂಸತ್ ಭವನದ ಮೂಲಕ ಬಸವಣ್ಣನವರ ಅನುಭವ ಮಂಟಪ ಪರಿಚಯ : ಕರಡಿ ಸಂಗಣ್ಣ

ಸಿರುಗುಪ್ಪ 15- ವಿಶ್ವದ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ಅನುಭವ ಮಂಟಪದ ಮೂಲಕ ಪರಿಚಯಿಸಿದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ…

ಶರಣರ ಚಿಂತನೆ ಜೀವನದಲ್ಲಿ ಅಳವಡಿಸಿಕೊಳ್ಳಿ ಶಾಸಕ ಬಿ ಎಂ ನಾಗರಾಜ್

ಸಿರುಗುಪ್ಪ 14: ಸಮಾಜದಲ್ಲಿನ ಸರ್ವಧರ್ಮೀಯರ ಹಾಗೂ ವಚನ ಸಾಹಿತ್ಯ ಶರಣ ಸಾಹಿತ್ಯ ಜಾತ್ಯತೀತತೆ ಸರ್ವರಿಗೂ ಸಮಾನತೆಯ ಶಾಂತಿ ಸಮ್ಮಾರ್ಗಕ್ಕೆ ಸಾಧ್ಯವಾಗುವಂತಹ 12ನೇ ಶತಮಾನದಲ್ಲಿ…

ಎಸ್ ಇ ಎಸ್ ಆಂಗ್ಲ ಶಾಲೆಯ ವಿದ್ಯಾರ್ಥಿನಿಯರು ವಿಭಾಗ ಮಟ್ಟಕ್ಕೆ ಆಯ್ಕೆ

ಸಿರುಗುಪ್ಪ 08- ನಗರದ ಎಸ್ ಇ ಎಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರು ಬಳ್ಳಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಗುಲ್ಬರ್ಗ ವಿಭಾಗ ಮಟ್ಟಕ್ಕೆ…

ಅ. 15ರಂದು ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ: ಹಾಲಿ ಶಾಸಕರು ಮಾಜಿ ಶಾಸಕರು ಕಣದಲ್ಲಿ

ಸಿರುಗುಪ್ಪ 08: ಶತಮಾನೋತ್ಸವ ಕಂಡಿರುವ ಹೊಸಪೇಟೆ, ಬಳ್ಳಾರಿ ಜಿಲ್ಲಾ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್ ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿರುವ…

ಜಶ್ನೆ ಈದ್ ಮಿಲಾದ್ ನಬಿ ಸೋ ಕಾರ್ಯಕ್ರಮ

ಸಿರುಗುಪ್ಪ 23: ನಗರದ ವಲ್ಲೂರು ಮಸ್ಜಿದ್ ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ತಾಲೂಕು ಈದ್ ಮಿಲಾದ್ ಕಮಿಟಿ ಹಮ್ಮಿಕೊಂಡ ಜಶ್ನೆ ಈದ್ ಮಿಲಾದ್ ನಬಿ ಸೋ ಕಾರ್ಯಕ್ರಮದಲ್ಲಿ ಬಿಜಾಪುರಿನ…

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ ರೈತರಿಂದ ಪ್ರತಿಭಟನೆ

ಲೋಕದರ್ಶನ ವರದಿ ಸಿರುಗುಪ್ಪ 09: ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಸಕರ್ಾರದ ವಿರುದ್ಧ ಬಿಜೆಪಿಯ ರೈತರಿಂದ ಪ್ರತಿಭಟನೆ ಖಂಡನೆ ಸಿರುಗುಪ್ಪ-ಮಾಜಿ ಶಾಸಕ…

ಹಚ್ಚೋಳ್ಳಿ ವಲಯ ಮಟ್ಟದ ಪ್ರೌಢಶಾಲಾ ಗಳ ಕ್ರೀಡಾಕೂಟಕ್ಕೆ ಚಾಲನೆ

ಸಿರುಗುಪ್ಪ 30: ನಗರದ ತಾಲೂಕು ಕ್ರೀಡಾ ಮೈದಾನದಲ್ಲಿ ಹಚ್ಚೋಳ್ಳಿ ವಲಯ ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಸಂಪನ್ಮೂಲ ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನ ಗೌಡ ಪಾಟೀಲ್ ಅವರು…

ಗ್ರಾಮಸ್ಥರು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಪತ್ರ

ಸಿರುಗುಪ್ಪ-ತಾಲೂಕಿನ ಹಳೆಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲು ಗಣಿಗಾರಿಕೆ ನಡೆಸುವ ಕ್ರಷರ್ ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರಾದ ಸಣ್ಣ…

ಅಧಿಕಾರಿಗಳ ಕಾಮಗಾರಿ ನಿರ್ಲಕ್ಷ್ಯಕ್ಕೆ ಶಾಸಕ ಬಿ ಎಂ ನಾಗರಾಜ್ ಅಸಮಾಧಾನ

ತಾಲೂಕು ಪಂಚಾಯತ್ ವಿವಿಧ ಇಲಾಖೆ ಪ್ರಗತಿ ಪರಿಶೀಲನ ಸಭೆ ಸಿರುಗುಪ್ಪ: ಅಧಿಕಾರಿಗಳ ಕಾಮಗಾರಿ ನಿರ್ಲಕ್ಷತೆಗೆ ಸೂಕ್ತ ಕ್ರಮ ವಹಿಸಿ ಎಲ್ಲಾ ಸಮಸ್ಯೆಗಳ ಇತ್ಯರ್ಥಕ್ಕೆ ಸಂಬಂಧಿಸಿದ…

ಹಚ್ಚೋಳ್ಳಿ :ಯುವತಿ ಕಾಣೆ ಪತ್ತೆಗೆ ಸಹಕರಿಸಿ

ಸಿರುಗುಪ್ಪ-ತಾಲೂಕಿನ ಹಚ್ಚೋಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 18 ವರ್ಷದ ಶ್ಯಾಮಲಾ ಕಾಣೆಯಾಗಿದ್ದು ಪತ್ತೆಗೆ ಸಹಕರಿಸಲು ಮನವಿ ಮಾಡಲಾಗಿದೆ 4 ಅಡಿ ಎತ್ತರ ,ತೆಳ್ಳನೆಯ ಮೈಕಟ್ಟು…

ಆರೋಗ್ಯ ಶಿಕ್ಷಣದಿಂದ ಬಲಿಷ್ಠ ಭಾರತ ಸಾಧ್ಯ : ಕ್ಷೇತ್ರ ಶಿಕ್ಷಣಾಧಿಕಾರಿ ಗುರಪ್ಪ

ಸಿರುಗುಪ್ಪ-ಆರೋಗ್ಯ ಮತ್ತು ಶಿಕ್ಷಣದಿಂದ ಬಲಿಷ್ಠ ಭಾರತ ಸಾಧ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ ಅವರು ಹೇಳಿದರು ನಗರದ ಸರ್ಕಾರಿ…

ಸುದ್ದಿ ಓದಿ