ಎಸ್ ಇ ಎಸ್ ಆಂಗ್ಲ ಶಾಲೆಯ ವಿದ್ಯಾರ್ಥಿನಿಯರು ವಿಭಾಗ ಮಟ್ಟಕ್ಕೆ ಆಯ್ಕೆ

ಸಿರುಗುಪ್ಪ 08- ನಗರದ ಎಸ್ ಇ ಎಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರು ಬಳ್ಳಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಗುಲ್ಬರ್ಗ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಕ ವೈ ಡಿ ವೆಂಕಟೇಶ್ ಅವರು ಹೇಳಿದರು ಎಸ್ಇಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಬಿಇ ದೊಡ್ಡಯ್ಯ , ಜಿಲ್ಲಾ ಸಾಕ್ಷರತಾ ಅಬ್ದುಲ್ ನಬಿ, ಶಿಕ್ಷಕರಾದ ವರ ಶಂಕರ, ಸುಬ್ರಹ್ಮಣ್ಯಂ ರಾಜು, ಅನ್ನಪೂರ್ಣ ಅವರು ಸಿರುಗುಪ್ಪ ವಿದ್ಯಾ ಸಂಸ್ಥೆ ಶಾಲೆಯ ಕೀರ್ತಿಯನ್ನು ಗುಲ್ಬರ್ಗ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರಾದ ಎನ್ ಕೀರ್ತನ, ಸುಹಾನ, ನಿದಾ, ಸುಪ್ರಿಯಾ ಅವರನ್ನು ದೈಹಿಕ ಶಿಕ್ಷಕರಾದ ವೈಡಿ ವೆಂಕಟೇಶ , ಖಾದರ್ ಬಾಷಾ, ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ಅವರ ಶ್ರಮ ಅಭಿನಂದನಾರ್ಹವಾದದ್ದು ಎಂದರು.