ತಾಲೂಕಾ ಸ್ವಿಪ್ ಸಮಿತಿಯಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ: ತೊರವಿ
ರಾಯಬಾಗ 16: ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ಕಡ್ಡಾಯ ಹಾಗೂ ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕೆಂದು ರಾಯಬಾಗ ಸಹಾಯಕ ಚುನಾವಣಾಧಿಕಾರಿ ಎನ್.ಕೆ.ತೊರವಿ ಕರೆ ನೀಡಿದರು. ...
March 17, 02:00 PM   |   By Admin
'ರೈತರಿಗೆ ವರ್ಷಕ್ಕೆ 6000 ರೂ. ದಂತೆ ಮೂರು ಕಂತುಗಳಲ್ಲಿ ಜಮಾ'
ಲೋಕದರ್ಶನ ವರದಿರಾಯಬಾಗ 03: ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ 5 ಎಕರೆ ಹಾಗೂ 2 ಹೆಕ್ಟರಕ್ಕಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ ...
March 03, 08:59 AM   |   By Admin
ಶೇಗುಣಸಿ ಕೃಷಿ ಪತ್ತಿನ ಸಂಘದ ನೂತನ ಕಟ್ಟಡದ ಉದ್ಘಾಟನೆ
ಹಾರೂಗೇರಿ,01: ಚುನಾವಣೆಗಳು ಗಮನದಲ್ಲಿ ಇಟ್ಟುಕೊಂಡು ವಿವಿಧ ಘೋಷಣೆಗಳು ಮಾಡುವುದನ್ನು ನಾವುಗಳು ಸಾಕಷ್ಟು ಸರಕಾರಗಳುನ್ನು ನೋಡಿದ್ದೇವೆ. ಆದರೆ ದೂರದ ದೃಷ್ಠಿಯ ಬಗ್ಗೆ ಆಲೋಚನೆ ಮಾಡಿ ರೈ...
March 02, 10:27 AM   |   By Admin
ಕೆನರಾ ವಿದ್ಯಾಜ್ಯೋತಿ ಸ್ಕಾಲರಶಿಪ್ ವಿತರಣೆ
ರಾಯಬಾಗ 01: ಕೆನರಾ ಬ್ಯಾಂಕ್ದವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಕೆನರಾ ವಿದ್ಯಾಜ್ಯೋತಿ ಸ್ಕಾಲರಶಿಪ್ ನೀಡುತ್ತಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿ ಗಳು ಪಡೆದುಕ...
March 02, 10:24 AM   |   By Admin
ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಿಗೆ ಸಹಕಾರ ನೀಡಿ: ಪಿ. ರಾಜೀವ್
ಹಾರೂಗೇರಿ,01: ನಾವುಗಳು ಆಸ್ಪತ್ರೆಗಳಿಂದ ದೂರ ಉಳಿದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿ ಇಟ್ಟುಕೊಳುವುದಕ್ಕೆ ಸಾಧ್ಯ. ಮುಖ್ಯವಾಗಿ ಸರಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಸಾರ್ವಜ...
March 02, 10:16 AM   |   By Admin
ಸ್ವ-ಉದ್ಯೋಗ ಯಶಸ್ಸಿಗೆ ಸ್ವಪ್ರಯತ್ನ ಪರಿಶ್ರಮ ಅಗತ್ಯ: ಪಾಟೀಲ
ರಾಯಬಾಗ 23: ಸ್ವಂತ ಉದ್ಯೋಗ ಮಾಡಲು ಬೇರೆಯವರ ಭರವಸೆ ಮೇಲೆ ಅವಲಂಬನೆ ಮಾಡದೇ ಸ್ವಪ್ರಯತ್ನದಿಂದ ಪರಿಶ್ರಮ ಪಡಬೇಕೆಂದು ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಹೇಳಿದರು.  ಶನಿವಾರ ಪಟ್ಟ...
February 23, 03:03 PM   |   By Admin
'ಸಾಲ ಮನ್ನಾದಿಂದ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ '
ಲೋಕದರ್ಶನ ವರದಿರಾಯಬಾಗ 21:  ಸಾಲ ಮನ್ನಾದಿಂದ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ ರೈತನಿಗೆ ತಾನು ಬೆಳೆದ ಬೆಳಗೆ ಯೋಗ್ಯ ಬೆಲೆ ಕೊಟ್ಟರೆ ರೈತ ಯಾವತ್ತು ಸಾಲಮನ್ನಾ ಮಾಡಿ ಎಂದ...
February 23, 07:54 AM   |   By Admin
ಆರಂಭ: ರಾಯಬಾಗ ಎಸ್.ಪಿ.ಮಂಡಳದ ಮಹಾವಿದ್ಯಾಲಯ ತಂಡ ಪ್ರಥಮ
ರಾಯಬಾಗ(ಜಿ.ಬೆಳಗಾವಿ) 22: ಸಂಕೇಶ್ವರದ ದುರದುಂಡೇಶ್ವರ ವಿದ್ಯಾವರ್ದಕ ಸಂಘದ ಅನ್ನಪೂಣರ್ಾ ಮ್ಯಾನೇಜಮೆಂಟ್ ಸಂಶೋಧನಾ ಸಂಸ್ಥೆಯವರು ಸಂಘಟಿಸಿದ್ದ "ಆರಂಭ" ಹೆಸರಿನ ರಾಷ್ಟ್ರೀಯ 2019ರ ಹಬ್...
February 22, 02:40 PM   |   By Admin
ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ: ಜೊಲ್ಲೆ
ರಾಯಬಾಗ 22: ಇವತ್ತಿನ ದಿನಮಾನಗಳಲ್ಲಿ ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಯುವಕರಲ್ಲಿ ಅನುಭವ, ಶಿಕ್ಷಣ, ಒಳ್ಳೆಯ ಗೆಳೆತನ ಹಾಗೂ ಗುರಿ ಇದ್ದರೆ ಸಾಧಕರಾಗುವಲ್ಲಿ ಸಂದ...
February 22, 02:37 PM   |   By Admin
ಪುಲ್ವಮಾ ಹುತಾತ್ಮ ವೀರ ಯೋಧರಿಗೆ ವಾಯ್ಸ ಆಫ್ ಹಾರೂಗೇರಿಯಲ್ಲಿ ದೇಶಭಕ್ತಿ ಗೀತೆಗಳ ನಮನ
ಹಾರೂಗೇರಿ,19: ಕೇವಲ ಪ್ರಮಾಣ ಪತ್ರಕಾಗಿ ಓದು ಕಲಿಯಬಾರದು. ನಮ್ಮ ಬದಕು ಒಂದು ಪ್ರಮಾಣ ಪತ್ರವಾಗಬೇಕು. ಈ ಕಲಿಯುಗದಲ್ಲಿ ಯುವಕರು ತಮ್ಮ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಬದುಕುತ್ತಿ...
February 20, 03:21 PM   |   By Admin

ಇತ್ತೀಚಿನ ಸುದ್ದಿ