ಉಚಿತ ಗಿರಿಜಾ ಕೋಳಿ ಮರಿ ವಿತರಣೆ
ಲೋಕದರ್ಶನ ವರದಿರಾಯಬಾಗ 05: ರೈತರು ಉಪಕಸುಬವನ್ನಾಗಿ ಕೋಳಿಗಳನ್ನು ಸಾಕಾಣಿಕೆ ಮಾಡುವುದರಿಂದ ತಮ್ಮ ಉಪಜೀವನಕ್ಕೆ ಅನುಕೂಲವಾಗುತ್ತದೆ. ಬಡಜನರಿಗೆ ಅನುಕೂಲವಾಗಲು ಉಚಿತವಾಗಿ ಕೋಳಿಗಳನ್ನು ...
February 05, 09:50 AM   |   By Admin
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರು ಮನವಿ
ರಾಯಬಾಗ 03: ಸರ್ವ ಶಿಕ್ಷಣ ಅಭಿಯಾನದ ಅಕ್ಷರ ದಾಸೋಹ ಯೋಜನೆಯಡಿ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅತೀ ಕಡಿಮೆ ವೇತನದಲ್ಲಿ ಬಿಸಿ ಅಡುಗೆ ತಯಾರಿಸುವ ಕೆಲಸವನ್ನು ಮಾಡುತ್ತಿರುವ ಬಿಸ...
February 03, 03:12 PM   |   By Admin
"ಸಂಭ್ರಮದ ಲಿಂ.ಯಲ್ಲಾಲಿಂಗ ದೇವರ ಪಲ್ಲಕ್ಕಿ ಉತ್ಸವ"
ಆನಂದ ಕೋಳಿಗುಡ್ಡೆಹಾರೂಗೇರಿ 02:  ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಬೃಹನ್ಮಠದಲ್ಲಿ ಲಿಂಗೈಕ್ಯ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ 33 ನೇಯ ಪುಣ್ಯಾರಾಧನೆ ನಿಮ...
February 03, 10:14 AM   |   By Admin
ಮಾಯಕ್ಕನ ಜಾತ್ರೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಿ: ಪೂರ್ವ ಭಾವಿ ಸಭೆಯಲ್ಲಿ ಐಹೊಳೆ ಸೂಚನೆ
ಚಿಂಚಲಿ,01: ದಕ್ಷಿಣ ಭಾರತದಲ್ಲಿ ಒಂದು ತಿಂಗಳವರೆಗೆ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಬರುವ ಭಕ್ತರಿಗೆ ಯಾವುದೇ ಕುಡಿಯುವ ನೀರಿನ, ಬೆಳಕಿನ ಸೂಕ್ತವಾದ ವ್ಯವಸ್ಥೆ, ಸೂಕ್ತವಾದ ಪೋಲಿಸ್ ...
February 01, 03:10 PM   |   By Admin
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿಪತ್ತಿನ ಸಹಕಾರ ಸಂಘದ ನೌಕರರಿಂದ ಮನವಿ
ರಾಯಬಾಗ 31: ಕನರ್ಾಟಕ ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವರ್ಗದ ನೌಕರರಿಗೆ ಸೇವಾಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೆ ...
January 31, 02:58 PM   |   By Admin
ರಾಯಬಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಆಡಿದ್ದೇ ಆಟ
ರಾಯಬಾಗ 29: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಬಾರದೇ ಇರುವುದರಿಂದ ಹೊರ ರೋಗಿಗಳು ನರಳಾಡುವ ಪರಿಸ್ಥಿತಿ ಒದಗಿದೆ.  ಸೋಮವಾರ ದಿನ ರಾಯಬಾಗ ಪಟ್ಟಣ...
January 29, 01:54 PM   |   By Admin
ಉಜ್ವಲ ಯೋಜನೆ ಪ್ರಧಾನಿ ಮೋದಿಜಿ ಕನಸಿನ ಕೂಸು: ಐಹೊಳೆ
ರಾಯಬಾಗ 28: ದೇಶದ ಬಡ ಹೆಣ್ಣು ಮಕ್ಕಳಿಗೆ ಉಚಿತ ಸಿಲಿಂಡರ್ ವಿತರಿಸುವ ಉಜ್ವಲ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿದ್ದು ಇಂದು ಎಲ್ಲ ಬಡ ಕುಟುಂಬಗಳಿಗೆ ತಲುಪಿ ಯೋಜನೆ...
January 28, 02:27 PM   |   By Admin
ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ
ರಾಯಬಾಗ 27:  ಮತಕ್ಷೇತ್ರದ ಎಲ್ಲ ಗ್ರಾಮ ಮತ್ತು ಪಟ್ಟಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಅನುದಾನ ಮಂಜೂರು ಮಾಡಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದ್ದು, ಎಲ್ಲರೂ ಕೈಜೋಡಿಸಬೇಕೆಂ...
January 27, 09:37 AM   |   By Admin
ದ್ವಿತೀಯ ಪಿಯುಸಿ ವಿದ್ಯಾಥರ್ಿಗಳ ಬೀಳ್ಕೊಡುಗೆ
ರಾಯಬಾಗ 24: ವಿದ್ಯಾಥರ್ಿಗಳ ಉಜ್ವಲ್ ಭವಿಷ್ಯವು ನಿರಂತರ ಓದು, ಶಿಸ್ತು, ನಿಷ್ಠೆಯಲ್ಲಿ ಅಡಗಿದೆ ಮತ್ತು ವಿದ್ಯಾಥರ್ಿಯ ಜೀವನದಲ್ಲಿ ಗೆಳತನವು ಕೂಡ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ ಎಂ...
January 24, 02:31 PM   |   By Admin
ವಿಶಿಷ್ಟ ವ್ಯಕ್ತಿತ್ವ ಪ್ರತಿರೂಪ ಅಂಬಿಗರ ಚೌಡಯ್ಯ : ಮಧಾಳೆ
ಮುಗಳಖೋಡ: 12ನೇ ಶತಮಾನದಲ್ಲಿ ಜೀವಿಸಿದ ಶಿವಶರಣ ಹಾಗೂ ಮಹಾ ವಚನಕಾರ, ತನ್ನ ವಿಶಿಷ್ಟ ವ್ಯಕ್ತಿತ್ವದ ಮೂಲಕ ತಮ್ಮ ಪ್ರಭಾವ ಬೀರಿದ ಮಹಾನ್ ಶರಣ, ವೃತ್ತಿಯಲ್ಲಿ ಅಂಬಿಗ, ಆದರೆ ಪ್ರವೃತ್ತಿಯ...
January 22, 02:31 PM   |   By Admin

ಇತ್ತೀಚಿನ ಸುದ್ದಿ