ವಿದ್ಯಾಥರ್ಿಗಳ ಪ್ರತಿಭೆ ಗುರುತಿಸಿ, ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ: ಸಕರ್ಾರಿ ಶಾಲೆಯ ಪ್ರಧಾನ ಗುರು ಎ ಬಿ ಕೌಲಗುಡ್ಡ ಸಲಹೆ
 ಕೋಳಿಗುಡ್ಡ 02: ಸಮೀಪದ ಏಬರಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಥಮಿಕ ಶಾಲೆಯ ಅಕ್ಷರಬಂಡಿ ಕಾರ್ಯಕ್ರಮ ಹಾಗೂ ಶಾಲಾ ಪ್ರಾರಂಭೋತ್ಸವವನ್ನು ರಾಯಬಾಗ ತಾ. ಪಂ ಸದಸ್ಯ ರವಿಶಂಕರ ನರಗಟ್ಟ...
June 02, 03:21 PM   |   By Admin
ಮುಗಳಖೋಡ ಪುರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು: ವಿಜಯೋತ್ಸವ
ಮುಗಳಖೋಡ 01: ಪಟ್ಟಣದ  ವಾರ್ಡ ನಂ 2ರ ಈ ಹಿಂದಿನ  ಪುರಸಭೆೆಯ ಸದಸ್ಯರಾದ ಸಂಗಪ್ಪ ಖೇತಗೌಡರ ಅವರ ಆಕಸ್ಮಿಕ ಮರಣದಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಮೇ 29ರಂದು ಉಪಚುನಾವಣೆ ನ...
June 01, 03:15 PM   |   By Admin
ಬೆಳಗಾವಿ ರಾಣಿ ಚನ್ನಮ್ಮ ವಿ ವಿ ಘಟಿಕೋತ್ಸವದಲ್ಲಿ ಮುಗಳಖೋಡದ ಶಿವುಕುಮಾರ, ಅನಿತಾಗೆ ಚಿನ್ನದ ಗರಿ
ಮುಗಳಖೋಡ 01: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ವಾಷರ್ಿಕ ಘಟಿಕೋತ್ಸವ ಸಮಾರಂಭವು ಬುಧವಾರ ದಿ 29 ರಂದು ವಿ.ಟಿ.ಯು ಸಭಾಂಗಣದಲ್ಲಿ ನೆರವೇರಿತು. ಸಮಾರಂಭದಲ್ಲಿ ಮುಗ...
June 01, 03:12 PM   |   By Admin
ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ: ಕೃಷ್ಣಾ ನದಿಗೆ ಕೊಯ್ನಾ ನೀರು ಬಿಡುಗಡೆಗೆ ಒತ್ತಾಯಿಸಿ ಮನವಿ
ರಾಯಬಾಗ 27: ತಾಲೂಕಿನ ಎಲ್ಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಉದ್ಭವಿಸಿದ್ದು, ಕೂಡಲೇ ಸರಕಾರ ನೆರೆ ಮಹಾರಾಷ್ಟ್ರ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿ ಕೊಯ್ನಾ ಜಲಾಶಯದಿಂದ...
May 27, 02:48 PM   |   By Admin
ರಾಯಬಾಗ : ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ
ರಾಯಬಾಗ 21: ಕೃಷಿ, ತೋಟಗಾರಿಕೆ, ರೇಷ್ಮೆ, ಸಾಮಾಜಿಕ ಅರಣ್ಯ ಹಾಗೂ ಪಶುಸಂಗೋಪಣೆ ಇಲಾಖೆಯಗಳ ಜಂಟಿ ಸಹಯೋಗದಲ್ಲಿ ಪ್ರಸ್ತುತ ವರ್ಷದ ಹೋಬಳಿ ಮಟ್ಟದ ಕೃಷಿ ಆಭಿಯಾನವನ್ನು ಮೇ.28 ಮತ್ತು 29 ...
May 22, 03:25 PM   |   By Admin
ಚಿಂಚಲಿ: ಜಲಮೂಲಗಳು ಬತ್ತಿ ಜೀವಜಲಕ್ಕಾಗಿ ಹಾಹಾಕಾರ: ನೀರು ಪೂರೈಕೆಗೆ ಕ್ರಮ ಕೈಗೊಳ್ಳದ ಪ.ಪಂ. ಮುಖ್ಯಾಧಿಕಾರಿ: ಸಾರ್ವಜನಿಕರು ಆಕ್ರೋಶ
ಚಿಂಚಲಿ 21: ರಣ ರಣ ಬಿಸಿಲು.. ಅಂರ್ತಗತವಾಗುತ್ತಿರುವ ಅಂತರ್ಜಲ... ಬತ್ತಿದ ಜೀವನದಿ, ಕಾಣೆಯಾದ ಕೆರೆ ಕುಂಟೆಗಳಲ್ಲಿನ ನೀರು .. ಈ ಎಲ್ಲದರ ಪರಿಣಾಮ ಕುಡಿಯುವ ನೀರಿಗಾಗಿ ಹಾಹಾಕಾರ.. ಪ್...
May 21, 09:45 AM   |   By Admin
ರಾಯಬಾಗ : ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆಗೆ ಒತ್ತಾಯಿಸಿ ಮನವಿ
ರಾಯಬಾಗ 18: ಪಟ್ಟಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರ ಉದ್ಭವಿಸಿದ್ದು, ಕೂಡಲೇ ಟ್ಯಾಂಕರ್ ಮೂಲಕ ನೀರನ್ನು ಪೂರೈಸುವ ವ್ಯವಸ್ಥೆ ಮಾಡಬೇಕೆಂದು ಶಾಸಕ ಡಿ.ಎಮ್.ಐಹೊಳೆ...
May 19, 03:27 PM   |   By Admin
ಮುಗಳಖೋಡ: ಗುಡಿಸಲಿಗೆ ಬೆಂಕಿ: ಅಪಾರ ಹಾನಿ
ಮುಗಳಖೋಡ 17; ಪಟ್ಟಣದ 14ನೇ ವಾಡರ್ಿನ ಸಿದ್ದಪ್ಪ ಗುರುಲಿಂಗ ನಾವ್ಹಿ ಇವರ ಗುಡಿಸಲಿಗೆ ಚಿಮಣಿದೀಪ ತಾಗಿ ಗುಡಿಸಲು ಭಸ್ಮವಾಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.    &n...
May 17, 03:14 PM   |   By Admin
ಬಾಲಕ ಮಹೇಶ ಬಾಗಡಿ ಕೊಲೆ ಆರೋಪಿ ಬಂಧನ
ರಾಯಬಾಗ 05: ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ಶುಕ್ರವಾರ ಮಹೇಶ ಬಾಗಡಿ ಎಂಬ ನಾಲ್ಕು ವರ್ಷದ ಬಾಲಕನ ಸಾವಿಗೆ ಕಾರಣರಾದ ಆರೋಪಿ ಪರಶುರಾಮ ಜಾಧವ (38) ಎಂಬಾತನನ್ನು ಪೊಲೀಸರು ಶನಿವಾರದಂದು ...
May 05, 03:33 PM   |   By Admin
ಬಿಸಿಲಿನ ತಾಪಕ್ಕೆ ಒಣಗುತ್ತಿರುವ ಕಬ್ಬಿನ ಗದ್ದೆಗಳು ಹೈರಾನಾದ ರೈತ ವರ್ಗ* ಕಪ್ಪಲಗುದ್ದಿ, ಹಂದಿಗುಂದ, ಮರಾಕುಡಿ ಸುಲ್ತಾನಪೂರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ
 ಮುಗಳಖೋಡ 04: ಸಮೀಪದ ಕಪ್ಪಲಗುದ್ದಿ ಗ್ರಾಮದಲ್ಲಿ ಬಿಸಲಿನ ತಾಪಕ್ಕೆ ಭೂಮಿಯಲ್ಲಿರುವ ಅಂತರ್ಜಲಮಟ್ಟ ಕಡಿಮೆಯಾದ ಹಿನ್ನೆಲೆಯಲ್ಲಿ ಬಿಸಲಿನ ತಾಪಕ್ಕೆ ರೈತರು ಬೆಳೆದ ಕಬ್ಬಿನ ಬೆಳೆ ಒ...
May 04, 03:24 PM   |   By Admin

ಇತ್ತೀಚಿನ ಸುದ್ದಿ