ಮಾನವೀತೆಯನ್ನು ಹೊಂದಿ ದೀನದಲಿತರ ಪಾಲಿಗೆ ಬೆಳಕಾಗಬೇಕು
ರಾಯಬಾಗ 31:  ಮನುಷ್ಯನು ಎಲ್ಲರಲ್ಲಿ ಮಾನವೀತೆಯನ್ನು ಹೊಂದಿ ನೊಂದವರ, ಬಡವರ, ದೀನದಲಿತರ ಪಾಲಿಗೆ ಬೆಳಕಾಗಬೇಕು. ಅವರ ಕಣ್ಣಿರು ಒರೆಸುವ ಕಾರ್ಯ ಮಾಡಿ, ಕಲ್ಪವೃಕ್ಷದಂತಾಗಬೇಕೆಂದು ...
October 31, 01:43 PM   |   By Admin
ಚಿಂಚಲಿಯಲ್ಲಿ ಕಾಳಿನಿಂದ ಯೋಧನ ಬದುಕು ಕರಾಳ!!!
ಲೋಕದರ್ಶನ ವರದಿಚಿಂಚಲಿ: ದೇಶದ ಗಡಿ ಕಾಯೋ ಸೈನಿಕ.. ತನ್ನ ಪ್ರಾಣವನ್ನೇ ಒತ್ತೆ ಇಟ್ಟು ದೇಶ ಕಾಯೋ ಕುಟುಂಬದ ಕುಡಿಗಳಿಗೆ ಕಾಳು ಕಡಿಯೇ ಕರಾಳವಾದಂತಾಗಿದೆ. ಕಾಳಿಗೆ ಲೇಪನ ಮಾಡಿದ ರಾಸಾಯನಿ...
October 30, 03:06 PM   |   By Admin
ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು
ಲೋಕದರ್ಶನ ವರದಿರಾಯಬಾಗ 25: ಪ.ಜಾತಿ ಕಾಲಿನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬ...
October 25, 03:13 PM   |   By Admin
20ರಿಂದ ಸರಳ ರೀತಿಯಲ್ಲಿ ಚೌಗುಲೆ ಉತ್ಸವ ಆಚರಣೆ
ಲೋಕದರ್ಶನ ವರದಿರಾಯಬಾಗ 25: ಪ್ರತಿ ವರ್ಷದಂತೆ ಈ ವರ್ಷವೂ ಸಹಿತ ಅ.28 ರಿಂದ 30 ರವರೆಗೆ ಚೌಗುಲೆ ಉತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದುಬಿ.ಎ.ಚೌಗುಲೆ ಶಿಕ್ಷ...
October 25, 03:12 PM   |   By Admin
ಸರಕಾರದ ಎಲ್ಲ ಸೌಲಭ್ಯಗಳನ್ನು ಸಂತ್ರಸ್ತರಿಗೆ ತಲುಪಿಸುವಂತೆ ಸೂಚನೆ
ಲೋಕದರ್ಶನ ವರದಿರಾಯಬಾಗ 24: ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರು ಹೊರಬರುತ್ತಿದ್ದಂತೆ, ಮತ್ತೇ ಭಾರಿ ಮಳೆಯಿಂದ ದಿಗ್ಗೇವಾಡಿ ಗ್ರಾಮಸ್ಥರು ತತ್ತರಿಸುವಂತಾಗಿದೆ. ಗ್ರಾಮಸ್ಥರು ಇದಾವು...
October 24, 02:35 PM   |   By Admin
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಚಿಂಚಲಿ-ರಾಯಬಾಗ ಮುಖ್ಯ ರಸ್ತೆ ಜಲಾವೃತ
ಲೋಕದರ್ಶನ ವರದಿರಾಯಬಾಗ 22: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಜಮೀನುಗಳಿಂದ ಅಪಾರ ಪ್ರಮಾಣದಲ್ಲಿ ನೀರು ರಸ್ತೆ ಮೇಲೆ ಬಂದು ಮಂಗಳವಾರ ಬೆಳಿಗ್ಗೆ ಚಿಂಚಲಿ-ರಾಯಬಾಗ ಮುಖ್...
October 22, 01:59 PM   |   By Admin
ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತ
ಲೋಕದರ್ಶನ ವರದಿರಾಯಬಾಗ 22: ಪಟ್ಟಣದ ಸೇರಿದಂತೆ ತಾಲೂಕಿನ ಎಲ್ಲೆಡೆಗಳಲ್ಲಿ ನಿರಂತರ ಮಳೆ ಬೀಳುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಎರಡು ತಿಂಗಳ ಹಿಂದಷ್ಟೇ ಪ್ರವಾಹ...
October 22, 01:40 PM   |   By Admin
ಮಳೆರಾಯನ ಆರ್ಭಟ ರೈತರ ಜಮೀನುಗಳಲ್ಲಿನ ಬೆಳೆಗಳು ನೀರಿನಲ್ಲಿ ಹೋಮ
ಲೋಕದರ್ಶನ ವರದಿರಾಯಬಾಗ:  ತಾಲೂಕಿನ ಬಹುತೇಕ ಕಡೆ ರವಿವಾರ ರಾತ್ರಿ ಕೂಡ ಮಳೆರಾಯ ತನ್ನ ಆರ್ಭಟವನ್ನು ತೋರಿಸಿದ್ದು, ಕೆರೆಕಟ್ಟೆಗಳು ತುಂಬಿ ತುಳುಕುತ್ತಿದ್ದು, ರೈತರ ಜಮೀನುಗಳಲ್ಲಿ...
October 21, 03:02 PM   |   By Admin
ಕಿಡ್ನ್ಯಾಪ್ ಆಗಿ ಹತ್ಯೆಯಾದ ಬಾಲಕಿಯ ಮನೆಗೆ ಸಚಿವೆ ಭೇಟಿ
ಲೋಕದರ್ಶನ ವರದಿಚಿಂಚಲಿ 20: ಮನೆ ಮುಂದೆ ಆಟವಾಡುತ್ತಿದ್ದಾಗ ಕಿಡ್ನ್ಯಾಪ್ ಆಗಿದ ಬಳಿಕ ಹತ್ಯೆಯಾದ ಅಪ್ರಾಪ್ತ ಬಾಲಕಿಯ ಮನೆಗೆ ಇಂದು ಮುಂಜಾನೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖ...
October 20, 02:22 PM   |   By Admin
ಬಾಂದಾರ ಮೇಲೆ ಹರಿಯುತ್ತಿರುವ ನೀರು
ಲೋಕದರ್ಶನ ವರದಿರಾಯಬಾಗ 19: ತಾಲೂಕಿನಲ್ಲಿ ನಿನ್ನೆ (ಶುಕ್ರವಾರ) ರಾತ್ರಿ ಸುರಿದ ಭಾರಿ ಮಳೆಯಿಂದ ಬ್ರಿಜ್, ಬಾಂದಾರ ಮತ್ತು ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದೂ, ತೆಗ್ಗು ಪ್ರದೇಶಗಳ...
October 19, 01:31 PM   |   By Admin

ಇತ್ತೀಚಿನ ಸುದ್ದಿ