ರಸ್ತೆ ಸುಧಾರಣೆ ಕಾಮಗಾರಿಗೆ ಐಹೊಳೆ ಚಾಲನೆ
ಲೋಕದರ್ಶನ ವರದಿ ರಾಯಬಾಗ 02: ಮತಕ್ಷೇತ್ರಕ್ಕೆ ಸರಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಆದಿ ಜಾಂ...
January 02, 06:27 PM   |   By Admin
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಡಾ. ಕೋರೆ ಸತ್ಕಾರ
ಲೋಕದರ್ಶನ ವರದಿ ರಾಯಬಾಗ 01: ತಾಲೂಕಿನ ಯಡ್ರಾಂವ, ಸಿದ್ದಾಪೂರ ಮತ್ತು ಯಲ್ಪಾರಟ್ಟಿ ಗ್ರಾ.ಪಂ. ಹಾಗೂ ಮೇಖಳಿ, ಜಲಾಲಪೂರ, ನಾಗರಾಳ, ನಿಪನಾಳಗಳ ಉಪಚುನಾವಣೆಗಳ ಮತಏಣಿಕೆ ಪ್ರಕ್ರಿಯೆ...
January 01, 03:13 PM   |   By Admin
ಚಿಂಚಲಿ ಪ.ಪಂ.: ತಾಯಿ ಮಗ ಗೆಲವು
ರಾಯಬಾಗ 31: ತಾಲೂಕಿನ ಚಿಂಚಲಿ ಪ.ಪಂ.ಗೆ ನಡೆದ ಚುನಾವಣೆಯಲ್ಲಿ ತಾಯಿ ಮತ್ತು ಮಗ ಗೆಲವು ಸಾಧಿಸಿ ದಾಖಲೆ ಬರೆದಿದ್ದಾರೆ.  ಚಿಂಚಲಿ ಪ.ಪಂ.ಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿ...
December 31, 08:47 PM   |   By Admin
ಮಹಾತ್ಮರ ಪ್ರತಿಮೆಗಳ ಭಗ್ನ: ದೇಶದ್ರೋಹಿಗಳ ಗಡಿಪಾರಿಗೆ ಒತ್ತಾಯ
ರಾಯಬಾಗ 31: ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಬೆಳಗಾವಿಯ ಅನಗೋಳದಲ್ಲಿ ಭಗ್ನ...
December 31, 08:43 PM   |   By Admin
ಪ್ರತಿಯೊಬ್ಬರ ಸಹಕಾರದಿಂದ ಕಾರ್ಯಸಾಧ್ಯ: ಪ್ರಭಾವತಿ ಪಾಟೀಲ
ರಾಯಬಾಗ 31: ಯಾವುದೇ ಕಾರ್ಯ ಯಶಸ್ವಿಯಾಗಬೇಕಾದರೆ ಅದಕ್ಕೆ ಪ್ರತಿಯೊಬ್ಬರ ಸಹಾಯ ಸಹಕಾರ ಇದ್ದಾಗ ಮಾತ್ರ ಕಾರ್ಯಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಹೇಳಿ...
December 31, 08:26 PM   |   By Admin
ಜ.4 ರಿಂದ ಹುಬ್ಬಳ್ಳಿಯಲ್ಲಿ ವಿಶ್ವಮಟ್ಟದ ಕಾಯರ್ಾಗಾರ
ಲೋಕದರ್ಶನ ವರದಿರಾಯಬಾಗ 29: ಪುರೋಹಿತರ ಶ್ರೇಯೋಭಿವೃದ್ಧಿಗಾಗಿ ಶಿಲಾಮೂತರ್ಿ ಪ್ರತಿಷ್ಠಾಪನೆ ವಿಷಯದ ಅಂಗವಾಗಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಪ್ರದೀಪ ಕಂಕಣವಾಡ...
December 29, 06:57 PM   |   By Admin
ಸ್ಥಳೀಯ ಸಂಸ್ಥೆಗಳ ಚುನಾವಣೆ: ಮತ ಏಣಿಕೆಗೆ ಸಕಲ ಸಿದ್ಧತೆ
ಲೋಕದರ್ಶನ ವರದಿರಾಯಬಾಗ 29: ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಏಣಿಕೆ ಕೇಂದ್ರವಾದ ಪಟ್ಟಣದ ಸರಕಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗುರುವಾರ ಬೆಳಿ...
December 29, 06:37 PM   |   By Admin
ಕಂಕಣವಾಡಿ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ವಾರ್ಷಿಕ ಸಭೆ
ಲೋಕದರ್ಶನ ವರದಿರಾಯಬಾಗ 29: ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಯಕ್ಸಂಬಾ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಕಂಕಣವಾಡಿ ಶಾಖೆಯ 5ನೇ ವಾಷರ್ಿಕ ಸಭೆ ಬುಧವಾರ ಜರುಗಿತು.  ಶಾ...
December 29, 06:33 PM   |   By Admin
ತಮ್ಮಾಣಿ ಬಂತೆ ನಿಧನ
ರಾಯಬಾಗ 27: ರಾಯಬಾಗ  ಗ್ರಾಮೀಣ ಶಾಸ್ತ್ರೀನಗರದ ನಿವಾಸಿ ತಮ್ಮಾಣಿ ರಾಮಾ ಬಂತೆ ( 80) ಇತ್ತೀಚಿಗೆ ನಿಧನರಾದರು. ಮೃತರಿಗೆ ಪತ್ನಿ, ಆರು ಜನ ಪುತ್ರರು, ಮೂವರು ಪುತ್ರಿಯರು, ಹಾಗೂ ...
December 27, 06:39 PM   |   By Admin
ವಿವಿಧ ಶರ್ಯತ್ತು: ವಿಜೇತರಿಗೆ ಬಹುಮಾನ ವಿತರಣೆ
ವಿಜೃಂಭಣೆ ಬಾವಚಿ ಹನುಮಾನ, ಬೀರೇಶ್ವರ ಜಾತ್ರೆ ರಾಯಬಾಗ 25: ತಾಲೂಕಿನ ಬಾವಚಿ ಗ್ರಾಮದ ಹನುಮಾನ ಹಾಗೂ ಬೀರೇಶ್ವರ ಜಾತ್ರೆಯು ವಿಜೃಂಭಣೆಯಿಂದ ಜರುಗಿತು. ಶನಿವಾರ ಬೆಳಿಗ್ಗೆ ಭಕ್ತಾದ...
December 25, 04:57 PM   |   By Admin

ಇತ್ತೀಚಿನ ಸುದ್ದಿ