ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ
ಲೋಕದರ್ಶನ ವರದಿರಾಯಬಾಗ 10: ಅನುಭವಸ್ಥರು ಮತ್ತು ಪ್ರಜ್ಞಾವಂತರು ಇರುವ ವಿಧಾನ ಪರಿಷತ್ಗೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಅಭ್ಯಥರ್ಿಗಳನ್ನು ಆಯ್ಕೆ ಮಾಡಿದಾಗ ಮಾತ್ರ ಶಿಕ್ಷ...
June 10, 03:22 PM   |   By Admin
ಮನೆ ಮಕ್ಕಳಂತೆ ಗಿಡಮರಗಳನ್ನು ರಕ್ಷಿಸಿ: ಐಹೊಳೆ
ಲೋಕದರ್ಶನ ವರದಿ ರಾಯಬಾಗ 06: ಪ್ರಕೃತಿ ದತ್ತ ಪರಿಸರ ಮಲಿನಗೊಂಡರೆ ಜಗತ್ತಿನ ಜೀವ ಸಂಕುಲಕ್ಕೆ ಮಾರಕವಾಗುವದರಿಂದ ಪ್ರತಿಯೊಬ್ಬರು ತಮ್ಮ ಮನೆಯ ಮಕ್ಕಳಂತೆ ಗಿಡಮರಗಳನ್ನು ರಕ್ಷಿಸಬೇಕ...
June 06, 05:22 PM   |   By Admin
ವಿಶ್ವ ಪರಿಸರ ದಿನ ಆಚರಣೆ
ರಾಯಬಾಗ 06: ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನ್ಯಾಯವಾದಿಗಳಿಗೆ ಹಾಗೂ ಕಕ್ಷಿದಾರರಿಗೆ ಹಿರಿಯ ದಿವಾಣಿ ನ್ಯಾಯಾಧೀಶ ಬಸವರಾಜಪ್ಪ ಕೆ.ಎ...
June 06, 03:19 PM   |   By Admin
ಪ್ರಕೃತಿ ವಿನಾಶವೇ ಮನುಕುಲದ ಅವನತಿಗೆ ನಾಂದಿ: ಬಸವರಾಜಪ್ಪ
ಲೋಕದರ್ಶನ ವರದಿ ರಾಯಬಾಗ 05: ಪ್ರಕೃತಿ, ಹೆಣ್ಣು ಮತ್ತು ಜ್ಞಾನಿಯನ್ನು ಪ್ರತಿಯೊಬ್ಬರು ಗೌರವಿಸಬೇಕು. ಪ್ರಕೃತಿ ವಿನಾಶವೇ ಮನುಕುಲದ ನಾಶಕ್ಕೆ ನಾಂದಿ ಹಾಡುತ್ತದೆ ಎಂದು ಹಿರಿಯ ದಿ...
June 05, 04:46 PM   |   By Admin
ಕೆಂಪಟ್ಟಿ ಗ್ರಾಪಂ ಅಧ್ಯಕ್ಷರಾಗಿ ಅಕ್ಕವ್ವ ಕಾಂಬಳೆ ಆಯ್ಕೆ
ರಾಯಬಾಗ 02: ತಾಲೂಕಿನ ಕೆಂಪಟ್ಟಿ ಗ್ರಾಮ ಪಂಚಾಯತಿ ಗುರುವಾರ ನಡೆದ ಚುನಾವಣೆಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಕ್ಕವ್ವ ಬಾಬು ಕಾಂಬಳೆ ಅವಿರೋಧವಾಗಿ ಆಯ್ಕೆಯಾದರು. ಗ್ರಾ.ಪಂ.ಎಲ್ಲ ಸ...
June 02, 08:10 PM   |   By Admin
ಅಪಾಯಕ್ಕೆ ಆಹ್ವಾನ
ರಾಯಬಾಗ ಪಟ್ಟಣದ ಬಸ್ ಡಿಪೋ ಆವರಣದಲ್ಲಿ ಬೆಳೆದ ಮರದ ಟೊಂಗೆಗಳು ವಿದ್ಯುತ್ ಕಂಬಗಳಿಗೆ ಸುತ್ತುವರೆದು ತಂತಿಗಳಿಗೆ ತಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ, ಹೆಸ್ಕಾಂ ಮತ್ತು ಸಾರಿಗೆ ಇ...
June 02, 07:50 PM   |   By Admin
ಇನ್ನೊಬ್ಬರ ಜೀವ ಉಳಿಸುವಲ್ಲಿ ರಕ್ತದಾನ ಸಹಕಾರಿ: ಪಾಟೀಲ
ರಾಯಬಾಗ 02: ರಕ್ತದಾನ ಶ್ರೇಷ್ಠ ದಾನವಾಗಿದ್ದು, ಆರೋಗ್ಯಯುತ ವ್ಯಕ್ತಿಗಳು ರಕ್ತದಾನ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸುವಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾಗುತ್ತಾರೆ ಎಂ...
June 02, 06:28 PM   |   By Admin
ಸತೀಶ ಜಾರಕಿಹೊಳಿ, ಧೂಳಗೌಡ ಪಾಟೀಲ ಹುಟ್ಟುಹಬ್ಬ : ಜೂ.1 ರಂದು ವಿವಿಧ ಕಾರ್ಯಕ್ರಮ: ರಾಜು ಶಿರಗಾಂವೆ
ಲೋಕದರ್ಶನ ವರದಿ ರಾಯಬಾಗ 30: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಯುವ ಮುಖಂಡ ಧೂಳಗೌಡ ಪಾಟೀಲ ಅವರ ಹುಟ್ಟುಹಬ್ಬದ ಅಂಗವಾಗಿ ಜೂ.1 ರಂದು ಪಟ್ಟಣದಲ್ಲಿ ವಿವಿಧ ಕಾರ್...
May 30, 06:29 PM   |   By Admin
800 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ: ಏಶಿಯನ್ ಗೇಮ್ಸ್‌ಗೆ ಆಯ್ಕೆ : ಅಲಖನೂರಿನ ಮಹಾದೇವ ಪೂಜೇರಿಗೆ ಕ್ರೀಡಾ ಸಚಿವರಿಂದ ಸತ್ಕಾರ
ಲೋಕದರ್ಶನ ವರದಿ ರಾಯಬಾಗ 30: ನೇಪಾಳದಲ್ಲಿ ಮೇ.21 ರಿಂದ 26 ರವರೆಗೆ ನಡೆದ ಅಂತರರಾಷ್ಟ್ರೀಯ ಚಾಂಪಿಯನಶಿಪ್ 2022ರಲ್ಲಿ ಸುಮನ ಚಿರಾಯು ಅಥ್ಲೇಟಿಕ್ ಅಕಾಡೆಮಿಯಿಂದ ಪ್ರತಿನಿಧಿಸಿದ್...
May 30, 06:15 PM   |   By Admin
ದಿಗ್ಗೇವಾಡಿ ಮಹಾಕಾಳಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆ ಫಲಿತಾಂಶ ಶೇ. 88.88
ರಾಯಬಾಗ 22: ತಾಲ್ಲೂಕಿನ ದಿಗ್ಗೇವಾಡಿ ಗ್ರಾಮದ ಮಹಾಕಾಳಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ. 88. 88 ರಷ್ಟಾಗಿದೆ.  ಅರುಣ ಹುಗ್ಗೆ ಶೇ.97.4...
May 22, 05:54 PM   |   By Admin

ಇತ್ತೀಚಿನ ಸುದ್ದಿ