ಗೋಕಾಕ್

ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಲೋಕದರ್ಶನ ವರದಿ ಗೋಕಾಕ ಜುಲೈ 28: ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸಕರ್ಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನಕುಮಾರ…

ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ

ಲೋಕದರ್ಶನ ವರದಿ ಗೋಕಾಕ ಜುಲೈ 27: ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾರ್ಗದರ್ಶನದಲ್ಲಿ ಬೆಟಗೇರಿ ಗ್ರಾಮದ…

ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಪುರಸ್ಕಾರ

ಲೋಕದರ್ಶನ ವರದಿ ಗೋಕಾಕ 21: ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದತ್ಯೆ ನೀಡಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾಥರ್ಿಗಳಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ…

ಓರ್ವ ಮಹಿಳೆಗೆ ಸೋಂಕು ದೃಢ: ಸೀಲ್ಡೌನ್

ಲೋಕದರ್ಶನ ವರದಿ ಘಟಪ್ರಭಾ ಜುಲೈ18: ಗೋಕಾಕ ತಾಲೂಕಿನಲ್ಲಿ ಶನಿವಾರ ಕೊರೋನಾ ಸ್ಫೋಟವಾದ ಬೆನ್ನಲ್ಲೆ ಮಲ್ಲಾಪೂರ ಪಿ.ಜಿ ಪಟ್ಟಣದ ವ್ಯಾಪ್ತಿಯಲ್ಲಿ ಓರ್ವ ಮಹಿಳೆಗೆ ಸೋಂಕು ಪತ್ತೆಯಾಗಿದೆ…

ಇಂದಿನಿಂದ ಗೋಕಾಕಿನಲ್ಲಿ ಸ್ವಯಂಪ್ರೇರಿತ ಲಾಕ್ಡೌನ್

ಗೋಕಾಕ ಜುಲೈ 12: ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮುಂದಿನ 8 ದಿನಗಳ ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು ಎಂದು ರಾಜ್ಯದ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ…

ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ

ಲೋಕದರ್ಶನ ವರದಿ ಘಟಪ್ರಭಾ 12: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 10 ನೇ ವಾರ್ಡದಲ್ಲಿ ಎಸ್.ಸಿ. ಎಸ್.ಟಿ ಹಾಗೂ ಸಾಮಾನ್ಯ ಜನಾಂಗ ಫಲಾನುಭವಿಗಳಿಗೆ 2019-20 ನೇ ಸಾಲಿನ…

ಬೆಟಗೇರಿ ಗ್ರಾಮಕ್ಕೆ ವಿಶೇಷ ದಿಗ್ಬಂದನ್ ಹಾಕಿ ಸಂಪೂರ್ಣ ಬಂದ್

ಲೋಕದರ್ಶನ ವರದಿ ಗೋಕಾಕ 05: ದೇಶಾದ್ಯಂತ ಹರಡಿರುವ ಕೊರೊನಾ ಮಹಾಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ…

ಸುರಕ್ಷತೆಯ ಅಂತರದದಲ್ಲಿ ತರಕಾರಿ ಮಾರಲು ವ್ಯವಸ್ಥೆ

ಲೋಕದರ್ಶನ ವರದಿ ಮುಗಳಖೋಡ 05: ಕೊರೊನಾ ವೈರಸ್ ಮಹಾಮಾರಿಯ ಪರಿಣಾಮ ಇಡಿ ದೇಶವೇ ಸ್ಥಬ್ದಗೊಂಡಿರುವ ಸಂದರ್ಭದಲ್ಲಿ ಪಟ್ಟಣದ ಮಧ್ಯಭಾಗದಲ್ಲಿರುವ 2ನೇ ವಾಡರ್ಿನ ಇಕ್ಕಟ್ಟಾದ ಬಸವೇಶ್ವರ…

ಕೋರೋನಾ ವೈರಸ್ ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಭೆ

ಲೋಕದರ್ಶನ ವರದಿ ಗೋಕಾಕ 09: ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕೋರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅಧಿಕಾರಿಗಳೊಂದಿಗೆ…

ಆರೋಗ್ಯ ಕೇಂದ್ರದ ಆವರಣ ಸ್ವಚ್ಛತೆ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ ಗೋಕಾಕ 05: ಗ್ರಾಮದ ಗ್ರಾಮ ಪಂಚಾಯತ ಅನುದಾನದಡಿಯಲ್ಲಿ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಸ್ವಚ್ಛತೆ ಕಾಮಗಾರಿಗೆ ಬುಧವಾರ ದಿ.4ರಂದು ಚಾಲನೆ ನೀಡುವ ಕಾರ್ಯ…

ಜನಪದ ಸಾಹಿತ್ಯ ಹೆಣ್ಮಕ್ಕಳ ಹೃದಯದ ಪಡಿಗನ್ನಡಿ

ಲೋಕದರ್ಶನ ವರದಿ ಗೋಕಾಕ 04: ನಮ್ಮ ತಾಯಿ-ತಂಗಿ, ಅಮ್ಮ-ಅಕ್ಕ, ಮಡದಿ-ಮಕ್ಕಳು ತಮ್ಮ ಹೃದಯದ ಭಾವ-ಭಾವನೆ, ಅನಿಸಿಕೆ-ಅಭಿಪ್ರಾಯಗಳನ್ನು ಕುಟ್ಟುವಾಗ, ಬೀಸುವಾಗ, ಕಳೆ ಕೀಳುವಾಗ, ಜೋಗುಳ…

ವಿದ್ಯಾಥರ್ಿಗಳು ಕಲಿತ ಶಾಲೆಯ ಕೀತರ್ಿ ಹೆಚ್ಚಿಸಲಿ: ಬಸವರಾಜೇಂದ್ರ ಶ್ರೀ

ಲೋಕದರ್ಶನ ವರದಿ ಮುಗಳಖೋಡ 01: ಗ್ರಾಮೀಣ ಭಾಗದ ವಿದ್ಯಾಥರ್ಿಗಳು ಗುಣಮಟ್ಟದ ಶಿಕ್ಷಣ ಪಡೆದು ತಾವು ಕಲಿತ ಶಾಲೆಗೆ ಕೀತರ್ಿ ಬರುವಂತೆ ಸಾಧನೆ ಮಾಡಬೇಕು ಎಂದು ಅಚಲೇರಿ-ಜಿಡಗಾ ಮಠದ…

ಸುದ್ದಿ ಓದಿ