ಚಿಕ್ಕೋಡಿ

ಶೀಘ್ರದಲ್ಲಿ ಚಿಂಚಣಿ-ಶಿರಗಾಂವಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಹುಕ್ಕೇರಿ

ಚಿಕ್ಕೋಡಿ 30: ತಾಲೂಕಿನ ಚಿಂಚಣಿ, ಶಿರಗಾಂವವಾಡಿ, ಶಿರಗಾಂವ, ಗಿರಗಾಂವ ರಸ್ತೆಯು ತುಂಬಾ ಹಾಳಾಗಿದ್ದು, ರಸ್ತೆಯನ್ನು ಅಗಲೀಕರಿಸಿ ಡಾಂಬರೀಕರಣ ಮಾಡುವಂತೆ ಜನರ ಅಭಿಪ್ರಾಯವಾಗಿದೆ…

ಅಥಣಿಯಲ್ಲಿ ವಿದ್ಯುತ್ ಸ್ಪರ್ಶಿಸಿ ತಂದೆ-ಮಗ ದಾರುಣ ಸಾವು

ಚಿಕ್ಕೋಡಿ 28: ವಿದ್ಯುತ್ ಪ್ರವಹಿಸಿ ತಂದೆ-ಮಗ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ನಡೆದಿದೆ. ಬೋರವೆಲ್ ವಾಟರ್ ವಾಲ್ವ್‌…

ಮಕ್ಕಳಿಗೆ ಪಾಲಕರು ಕ್ರಿಯೆ ಮೂಲಕ ಸಂಸ್ಕಾರ ಹೇಳಿಕೊಡಬೇಕು: ಶ್ರೀಗಳು

ಮಾಂಜರಿ 27: ಚಿಕ್ಕ ಮಕ್ಕಳು ಅನುಕರಣೀಯರು. ಅವರು ತಮ್ಮ ಸುತ್ತಲಿನ ವಸ್ತುಗಳಿಂದ ಮತ್ತು ಸಮಾಜದ ನಡುವಿನ ಕ್ರಿಯೆಗಳಿಂದ ಕಲಿಯುತ್ತಾರೆ. ಪಾಲಕರು ಕೇವಲ ಆಚರಣೆಗಳ ಬಗ್ಗೆ ಸುಮ್ಮನಿರದೆ…

ನಸಲಾಪೂರ ಗ್ರಾಮದ ಕುಸಮಾವತಿ ಬನವಣೆ ಪುಣ್ಯಸ್ಮರಣೆ..! ಜೈನ ಧರ್ಮದ 8 ಶಾಸ್ತ್ರಗಳ ಬಿಡುಗಡೆ..

ಮಾಂಜರಿ 27: ಸಮೀಪದ ನಸಲಾಪುರ ಗ್ರಾಮದಲ್ಲಿ ಇಂದು ಕುಸಮಾವತಿ ಶಾಂತಪ್ಪ ಬನವಣೆ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಜೈನ್ ಧರ್ಮದ 8 ಶಾಸ್ತ್ರಗಳನ್ನು ಭೂಪಾಲ ಉಪಾಧ್ಯೆ ಪೂಜೆ ಸಲಿಸಿ ನಂತರ…

ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಒಳತಿಗಾಗಿ ಶ್ರಮಿಸಲು ಬದ್ಧ: ಪ್ರಕಾಶ ಹುಕ್ಕೇರಿ

ಚಿಕ್ಕೋಡಿ 26: ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಒಳತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಲು ನಾವು ಬದ್ಧ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸಿ ಅವರಿಗೆ ನ್ಯಾಯ ಒದಗಿಸುವುದು ನಮ್ಮ ಗುರಿ ಎಂದು…

ಪಪೂ ಶಿಕ್ಷಣ ಇಲಾಖೆ ಜಿಪಂ ವ್ಯಾಪ್ತಿಗೆ ಸೇರಿಸುವ ಸರ್ಕಾರದ ಸುತ್ತೋಲೆಯನ್ನು ಹಿಂಪಡೆಯಲು ಮನವಿ

ಚಿಕ್ಕೋಡಿ 23: ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಧಿಕಾರಿಗಳ ಮೇಲುಸ್ತುವಾರಿಗೆ ವಹಿಸಿರುವ ಸರ್ಕಾರದ ಸುತ್ತೋಲೆಯನ್ನು ಹಿಂಪಡೆಯಬೇಕೆಂದು…

ಶಿಕ್ಷಕ, ಉಪನ್ಯಾಸಕರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ: ಪ್ರಕಾಶ ಹುಕ್ಕೇರಿ

ಚಿಕ್ಕೋಡಿ 23: ಶಿಕ್ಷಕರು ಹಾಗೂ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಮಂಡಿಸಿದ್ದು, ಇವುಗಳನ್ನು ಶಾಲಾ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚಿಸಿ ಸರ್ಕಾರದ ಹಂತ ಹಂತದಲ್ಲಿ…

ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಆಗ್ರಹಿಸಿ ಜಿಲ್ಲಾ ಹೋರಾಟ ಸಮಿತಿ ಪ್ರತಿಭಟನೆ

ಚಿಕ್ಕೋಡಿ 23: ಕಳೆದ ಹಲವು ವರ್ಷಗಳಿಂದ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡುವಂತೆ ಈ ಭಾಗದ ಹೋರಾಟಗಾರರು ಪ್ರತಿಟನೆ, ಧರಣಿ, ಸತ್ಯಾಗ್ರಹ, ಬಂದ್‌ಗಳನ್ನು ಮಾಡುತ್ತಲೇ ಬಂದಿದ್ದರೂ ಕೂಡ…

ಸರಳವಾಗಿ ಪಿಪಿ ಹೇಗರೇಯವರ ಪುಣ್ಯಸ್ಮರಣೆ

ಮಾಂಜರಿ 23 : ರಾಜ್ಯದ ಮಾಜಿ ಸಮಾಜ ಕಲ್ಯಾಣ ಸಚಿವ ಪಿ ಪಿ ಹೇಗರೇ ಇವರ 18ಯ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನ.23ರಂದು ಸದಲಗಾ ಪಟ್ಟಣದ ಪತಾಂಜಲಿ ಆರೋಗ್ಯ ಕೇಂದ್ರ ಸ್ವಭಾವದಲ್ಲಿ…

ಕಸ ಸಂಗ್ರಹ, ವಿಲೇವಾರಿ ವಾಹನಕ್ಕೆ ಮಹಿಳೆಯೇ ಸಾರಥಿ

ಮಹಿಳಾ ಸಬಲೀಕರಣಕ್ಕೆ ಹೊಸ ಹೆಜ್ಜೆ ಽ ವಾಹನದ ಸ್ಟೇರಿಂಗ್ ಹಿಡಿದ ನಾರಿಮಣಿ ರೇಖಾ ಸೋಕಂಡೆ ಸಂತೋಷ್ ಕುಮಾರ್ ಕಾಮತ್ ಮಾಂಜರಿ 23: ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು ಎಂಬ…

ಮಾಂಜರಿ ಗ್ರಾಮದಲ್ಲಿ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಣೆ

ಮಾಂಜರಿ21: ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಮುಸ್ಲಿಂ ಬಾಂಧವರು ಒಂದುಗೂಡಿ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಇವರ 273ನೇ ಜಯಂತಿ ಉತ್ಸವ ಇಂದು ಅದ್ದೂರಿಯಾಗಿ ಆಚರಿಸಿದರು…

ಹೊಸ ಸ್ಮಶಾನ ಶೆಡ್ ನಿರ್ಮಿಸುವಂತೆ ಆಗ್ರಹಿಸಿ ಮನವಿ

ಮಾಂಜರಿ21: ಅವ್ಯವಸ್ಥೆಯ ಆಗರವಾಗಿರುವ ಚಿಕ್ಕೋಡಿ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಜನರು ಪರದಾಡುವಂತಾಗಿದೆ. ಕೂಡಲೇ ಸ್ಮಶಾನದಲ್ಲಿ ಹೊಸ ಶೆಡ್…

ಸುದ್ದಿ ಓದಿ